verdastelo (ಗಂಡಭೇರುಂಡ) (@stelo_verda) header
verdastelo (ಗಂಡಭೇರುಂಡ) (@stelo_verda) profile picture

ನುಡಿನಡೆಯೊಂದಾಗಿರಬೇಕು

Joined December 2010
Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)Photo by verdastelo (ಗಂಡಭೇರುಂಡ) (@stelo_verda)
ಕನ್ನಡವನ್ನು ಕಲಿಯುವುದಕ್ಕೆ PDF ಪುಸ್ತಕಗಳು कन्नड सीखने के लिए PDF पुस्तकें ਕੰਨੜ ਸਿੱਖਣ ਲਈ PDF ਕਿਤਾਬਾਂ Books (PDF) for learning Kannada reddit.com/r/kannada_pusthak…
1
9
1
25
1,619
తెలుగు లిపిలో ఒక తమిళ పుస్తకం. ತೆಲುಗು ಲಿಪಿಯಲ್ಲಿ ಒಂದು ತಮಿಳು ಪುಸ್ತಕ. तेलुगु लिपि में एक तमिल पुस्तक। ਤੇਲੁਗੂ ਲਿਪੀ ਵਿਚ ਇੱਕ ਤਮਿਲ ਪੁਸਤਕ। archive.org/details/ksu.brnr… ఈ శ్లోకంలో = இந்த ஸ்லோகத்தில்
2
7
2
66
6,755
मेरे जैसे हिंदी-पंजाबी भाषियों की कन्नड़ सीखते हुए की जाने वाली गलती: से = ਤੋਂ = ಕ್ಕಿಂತ, ಇಂದ ರಾಮಾಯಣಕ್ಕಿಂತ ಮಹಾಭಾರತದ ಕಥೆ ದೊಡ್ಡದು. रामायण से महाभारत की कथा बड़ी है। ਰਾਮਾਇਣ ਤੋਂ ਮਹਾਭਾਰਤ ਵੱਡੀ ਹੈ। ರಾಮಾಯಣದಿಂದ ಧರ್ಮ ಕಲಿಯಬಹುದು. रामायण से धर्म सीख सकते हैं। ਰਾਮਾਇਣ ਤੋਂ ਧਰਮ ਸਿੱਖ ਸਕਦੇ ਹਾਂ।
Replying to @stelo_verda
ತಮಿಳಿಗಿಂತಲೂ… ಈಗಲೇ ಅನ್ನಿಸಿದ್ದು
2
165
ತಮಿಳಿನಿಂದಲೂ ತೆಲುಗಿನಿಂದಲೂ ಕನ್ನಡ ಸರಳವಾಗಿದೆ ಅಂತ ನನಗೆ ಗೊತ್ತು. ಆದರೆ ಮರಾಠಿಯಿಂದಲೂ ಕನ್ನಡ ಸರಳವಾಗಿದೆ ಅಂತ ಈಗಲೇ ಅನ್ನಿಸುತ್ತದೆ. ಕನ್ನಡದೊಳಗೆ ಎಲ್ಲ ಸಪುಂಸಕಲಿಂಗಕ್ಕೊಸ್ಕರ ಗಳು ಎಂಬ ಪ್ರತ್ಯಯ ಸಾಕು. ಮರಾಠಿಯಲ್ಲಿ ಇದಕ್ಕೆ ಕಠಿಣವಾದ ನಿಯಮಗಳು.
मैंने कभी नहीं सोचा था कि मराठी में बहुवचन बनाने की विधि कन्नड से कठिन होगी। कागद > कागद पेला > पेले काच > काचा धोबी > धोबी भिंत > भिंती शाळा > शाळा वही > वह्या मूर्ती > मूर्ती खडू > खडू सासू > सास्वा वस्तू > वस्तू फोटो > फोटो बायको > बायका 🤷
5
15
985
मैंने कभी नहीं सोचा था कि मराठी में बहुवचन बनाने की विधि कन्नड से कठिन होगी। कागद > कागद पेला > पेले काच > काचा धोबी > धोबी भिंत > भिंती शाळा > शाळा वही > वह्या मूर्ती > मूर्ती खडू > खडू सासू > सास्वा वस्तू > वस्तू फोटो > फोटो बायको > बायका 🤷
4
2
10
1,882
ಇಲ್ಲಿಯ ಜನರು ಬೇರೆಯವರಿಗೆ ಯಾವ ತೊಂದರೆಯೂ ಕೊಡದೆ ಸಹಾಯ ಮಾಡುತ್ತಾರೆ. ಇಂಥ ವಾಕ್ಯ ನನ್ನ ಪಠ್ಯಪುಸ್ತಕದಲ್ಲಿದೆ. ಇಲ್ಲಿಯ ಜನರು = ಮೈಸೂರಿನವರು ಅಥವಾ ಕನ್ನಡಿಗರು 😁
Kannada history and literary scholars are really sane and actually India's biggest asset 🙏🙏 If not for their detailed Analysis, Telangana history wud have been always hidden and left under mercy of mis interpretation!! Kannada ಚಾರಿತ್ರಕಾರ ಗಳು sahitya akademi, etc are real OGs🫡
1
6
529
हे काय आहे? ही एक मराठी पुस्तक आहे. ನನ್ನ ಮೊದಲನೆಯ ಮರಾಠಿ ಪುಸ್ತಕ. ಯುಗಂತ ಪರ್ವದಿಂದ ಒಳ್ಳೆಯದು ಅಂತ @AmshumanKR ಹೇಳಿದ್ದನು.
2
8
515
ਸ. ਲਛਮਣ ਸਿੰਘ ਗਿੱਲ ਦੇ ਕਾਰਜਕਾਲ ਦੌਰਾਨ... ਜਦੋਂ ਇੱਕ ਉੱਚ-ਅਧਿਕਾਰੀ ਅੰਗਰੇਜ਼ੀ ਟਿੱਪਣੀਆਂ ਵਾਲੀ ਫਾਈਲ ਉਨ੍ਹਾਂ ਦੇ ਦਫ਼ਤਰ ਲੈ ਕੇ ਆਇਆ ਤਾਂ ਉਨ੍ਹਾਂ ਨੇ ਉਸ ਨੂੰ ਮੋੜਦਿਆਂ ਸਖ਼ਤ ਹੁਕਮ ਦਿੱਤੇ । ਇਸ ਤੋਂ ਬਾਅਦ ਸੌ ਫ਼ੀਸਦੀ ਫਾਈਲਾਂ ਪੰਜਾਬੀ ਵਿੱਚ ਆਉਣੀਆਂ ਸ਼ੁਰੂ ਹੋ ਗਈਆਂ । 😁😁 punjabitribuneonline.com/new…
83
ਪੰਜਾਬੀ ਬੋਲੀ ਸਾਡੀ ਮਾਂ ਹੈ ਅਤੇ ਦੁਨੀਆ ਦੀ ਕੋਈ ਵੀ ਭਾਸ਼ਾ ਮਾਂ ਦਾ ਸਥਾਨ ਨਹੀਂ ਲੈ ਸਕਦੀ। ਸਾਨੂੰ ਦੂਸਰੀਆਂ ਭਾਸ਼ਾਵਾਂ ਜ਼ਰੂਰ ਸਿੱਖਣੀਆਂ ਚਾਹੀਦੀਆਂ ਹਨ, ਪਰ ਆਪਣੀ ਮਾਂ ਬੋਲੀ ਪੰਜਾਬੀ ਦਾ ਸਤਿਕਾਰ ਹਮੇਸ਼ਾ ਸਭ ਤੋਂ ਉੱਪਰ ਰੱਖਣਾ ਚਾਹੀਦਾ ਹੈ। 👏👏 punjabitribuneonline.com/new…
1
1
219
ಮೂರು ತೆಲುಗು ಪುಸ್ತಕಗಳು.
3
3
35
976
न फ़िक्र न शर्म न लिहाज़ आज फिर AI से पुस्तक लिखने का ख्याल आया है । 😆😆
1
3
244
ಸಂಸ್ಕೃತ ವಿದೇಶಿ ಭಾಷೆ, ಅದು ಹಳ್ಳೆಯದಲ್ಲ, ಅದು ಹೊಸದು. ಇವೆಲ್ಲ ಲಕ್ಷಣಗಳು ತೊಂದರೆಯಲ್ಲ. ೧. ಅನ್ಯ ದೇಶಗಳಿಂದ ಒಳ್ಳೆಯ ವಿಚಾರ ಗ್ರಹಣ ಮಾಡುವುದು ೨. ಸಾಹಿತ್ಯಕ್ಕಾಗಿ ಭಾಷೆಯ ಒಂದು ರೂಪ ಸ್ವಕಿರಿಸುವುದು ೩. ಹೊಸ ವಿಚಾರ ತೆಗೆದುಕೊಳ್ಳುವುದು ಇವೆಲ್ಲ ಉನ್ನತ ಸಂಸ್ಕೃತಿಯ ಲಕ್ಷಣಗಳು.
I have seen many Dravidianists and Neo-Buddhists claim that Sanskrit is, 1.Foriegn Language 2.Artificial Language 3.Not old language when compared to Prakrit and Tamizh. Which isn't true. 1. Claim for Foreign language is the attestation of Sanskrit as Indo-Eyropean.....
1
3
746
Amazonನಲ್ಲಿ ಗ್ರೀಕ್ ಭಾಷೆಯನ್ನು ಕಲಿಯುವುದಕ್ಕೆ Il Greco ಎಂದು ಪುಸ್ತಕದ ₹೫೦೦ ಬೆಲೆ ನೋಡಿ ನಾನು ಕೂಡಲೇ ಅದನ್ನು ಕೊಂಡುಕೊಂಡೆನು. ೭೫ ಯೂರೋ ಬೆಲೆಯ ಪುಸ್ತಕ ₹೫೦೦ ಕೋಟಿ ತೆಗೆದುಕೊಳ್ಳಬಹುದು ಅಂತ ಮುಖ್ಯ. ಮಾರುವವನ ಒಂದು ಸ್ಟಾರ್ ರೇಟಿಂಗ್ ಮುಖ್ಯವಲ್ಲ ಅಂತ ಯೋಚಿಸಿದೆನು. ಅವನು ನನಗೆ ಗಾಂಧಿಯ ಪುಸ್ತಕ ಕಳುಹಿಸಿದನು. 🥺
2
154
ವೇಗವಾಗಿ ಬದಲಿಸುವ ದೇಶದ ಬೇಗನೆ ಬದಲಿಸುವ ಭಾಷೆ. ಇಂಥ ಭಾಷೆ ಪುಸ್ತಕಗಳಿಂದ ಕಲಿಯುವುದು ಅಸಾಧ್ಯ. ಆದರೆ ಈ ರೀತಿಯೇ ಭಾಷೆ ಭಾರತದಲ್ಲಿ ಪ್ರಚಲಿತವಾಗುತ್ತಿದೆ.
1
2
276
ਪੰਜਾਬੀ ਵਿੱਚ ਹੁਣ ਇਤਾਲਵੀ ਸਿਖਾਉਣ ਵਾਲੇ ਅਧਿਆਪਕ ਵੀ ਹਨ। 😁😁 youtu.be/HkJ_NOvuTTY?si=Pvlv…
1
1
3
398
ಮೂರು ಸುಂದರವಾದ ಹಾಡುಗಳು ಸಿಕ್ಕಿತು. ೧. தஞ்சை பெரிய கோவில் ೨. சங்கர சிவ சங்கர ೩. ಶಾರದೆ ನೀ ನೋಡದೆ
2
178
ಇದೊಂದು ಕಾರಣ ಆಂಗ್ಲ ಭಾರತೀಯ ಭಾಷೆಯಲ್ಲ. ನಮ್ಮ ಪದಸಂಪದೆ ಕಡಿಮೆ. ನನಗೆ ಕೆಲವು ವರ್ಷಗಳ ಹಿಂದೆ ಚಂಡೀಗಢದಲ್ಲಿ ನನ್ನ ಕಂಪನಿಯಲ್ಲಿ Vocabulary Test ಮೂಲಕ ಸಹಕರ್ಮಿಯಗಳ ಆಂಗ್ಲ ಪದಸಂಪದೆ ಗೊತ್ತಾಯ್ತು. ಸುಮಾರು ೬೦೦೦ ಪದಗಳು ಇತ್ತು. ಮೂರು ಜನ ಸಹಕರ್ಮಿಗಳಿಗೆ ೧೦೦೦೦ ರಿಂತ ಹೆಚ್ಚು ಪದಗಳು ಗೊತ್ತಿತ್ತು. ಒಬ್ಬನಿಗೆ ೨೩೦೦೦ ಪದಗಳು ಗೊತ್ತಿತ್ತು.
A native English speaker knows about 11,300 words at age 12 and 21,600 by age 60. Advanced (C1) learners sit at 9,700, still short of a typical native-speaking 12-year-old.
1
7
257
ಮೇಲಿನ ಕಾಲವೆಂದರೆ ಯಮರಾಜ ಕೆಳಗಿನ ಕಾಲವೆಂದರೆ ಹೊತ್ತು. ಇದು ಹೇಗೆ? ಷಷ್ಠಿವಿಭಕ್ತಿಯನ್ನು ನಕಾರದಿಂದ ತೋರಿಸುವ ಮೇಲಿನ ಕಾಲವೆಂದರೆ ಯಮರಾಜ. ಇದನ್ನೇ ದಕಾರದಿಂದ ತೋರಿಸುವ ಕೆಳಗಿನ ಕಾಲವೆಂದರೆ ಹೊತ್ತು.
2
4
199
ದ್ರಾವಿಡ ವಿಶ್ವವಿದ್ಯಾಲಯದ ಡಾ॥ ಶಾರದಾ ತೆಲುಗು ಭಾಷೆಯಲ್ಲಿ ರಚಿಸಿದ ಪೋತನ ಭಾಗವತಂ ಕನ್ನಡಕ್ಕೆ ಅನುವಾದಿಸಿದ್ದರು. ಅವರೂ ನನ್ನಯ್ಯ ಭಾರತದ ಅನುವಾದವೂ ಮಾಡುತ್ತಿದ್ದಾರೆ. dravidianuniversity.ac.in/ac…
1
1
4
154
पिछले कुछ दिनों में दो बंदो ने पूछा कि दक्षिण की कौन सी भाषा सीखें। मैंने दोनो को कन्नड कहा। दोनो ने मना कर दिया। एक कहता कि कन्नड के इलावा कोई भी। दूसरा कहता कि तेलुगु कैसी रहेगी। कन्नड की PR ज़्यादा ही बुरी लगती है। 😆😆😆
1
1
4
194
कस्तूरी नाम की पत्रिका में गणितज्ञ रामानुजन् पर १९७६ में जि. टि. नारायणराव् द्वारा लिखे लेख "गणित विज्ञानी रामानुजन्" (ಗಣಿತ ವಿಜ್ಞಾನಿ ರಾಮಾನುಜನ್) को डिजिटाइज कर के अपनी साइट पर छापा है। सारी टाइपिंग स्वयं की है। त्रुटियोँ को अगले कुछ दिनों में दूर करूँगा। verdastelo.ru/%E0%B2%97%E0%B…
1
2
360