Likith (@surfpora) header
Likith (@surfpora) profile picture

ಅಭಿಪ್ರಾಯಗಳು ಮಕ್ಕಳಿದ್ದಂತೆ 👶🏻 ನಮಗೆ ನಮ್ಮವು ಚೆಂದ 🤌🏻

Bengaluru
Joined August 2010
Photo by Likith (@surfpora)Photo by Likith (@surfpora)Photo by Likith (@surfpora)Photo by Likith (@surfpora)Photo by Likith (@surfpora)Photo by Likith (@surfpora)Photo by Likith (@surfpora)Photo by Likith (@surfpora)Photo by Likith (@surfpora)
POV: When you are at the entrance of Namma Metro.
🤖 Made with AI
9
44
3
1,270
30,890
ರಾಜ್ಯೋತ್ಸವದ ಶುಭಾಶಯಗಳು 💛❤️
3
54
621
FYI
blr founders, help me with this: indiranagar vs kora vs hsr? where would you live if you were building a startup rn?
5
222
ಕನ್ನಡದ ಹೆಣ್ಣು ಮಕ್ಕಳು ಕೂಡ ಆಟೊ ಓಡಿಸೋದು ನೋಡಿದ್ದೇವೆ. ಅವರು ಮಾಡೋದು ಹೊಟ್ಟೆಪಾಡಿಗಾಗಿ ಆದರೆ ಇವರು ಮಾಡುತ್ತಿರುವುದು ಹಿಂದಿ ಪ್ರಚಾರಕ್ಕಾಗಿ ಅಷ್ಟೇ
3
23
487
ಪ್ರೇಮದ ತುಮಕೂರಲಿ 💕
5
1
41
1,471
India needs an “EMERGENCY EXIT” of Modi now, more than ever.
India needs Modi now, more than ever.
2
3
24
459
Pov: You forgot the work password after long weekend
21
76
9
1,378
60,114
Biopic of Heng Pungli @astitvam 🍿
2
18
2
203
8,526
ಜೈ ಹಾಸನಾಂಬೆ 🙏🏻 #PremadaOorali
1
19
120
1,207
ST : ಪ್ರೇಮದ ಊರಲಿ 🍿
3
12
116
1,333
Highest Budget movie in Telugu until 1990- Jagadekaveerudu Athiloka sundari 2 crores Highest budget movie in Kannada untill 1990- Shanti Kranti 10 crores
ಒಂದು ಕಾಲದಲ್ಲಿ ತೆಲುಗು ಹೀರೋ ಪೇಮೆಂಟ್ ತಗೊಳ್ಳೋ ದುಡ್ಡಲ್ಲಿ ಒಂದು ಕನ್ನಡ ಸಿನಿಮಾ ಮಾಡಬಹುದಿತ್ತು ಎಂದು ಸಂದರ್ಶಕನ ಹೇಳಿಕೆಗೆ ಉಪೇಂದ್ರ ಅವರ ಖಡಕ್ ಉತ್ತರ ✅👌 #Upendra #KFI
9
49
2
281
5,880
ಚುನಾವಣೆ ಗೆದ್ದೋನು ಕೇವಲ ಜನಪ್ರತಿನಿಧಿ ಆಗ್ತಾನೆ ಅಷ್ಟೇ ಚುನಾವಣೆ ಸೋತರೂ ಜನರ ಜೊತೆ ನಿಲ್ಲೋನು ಮಾತ್ರ ಜನನಾಯಕ ಆಗ್ತಾನೆ ಸತತವಾಗಿ ಸೋಲನ್ನು ಕಂಡರೂ, ಆಡಿಕೊಂಡ ವಿರೋಧಿಗಳನ್ನ ಲೆಕ್ಕಿಸದೆ ,ಜನರ ಮಧ್ಯೆಯೇ ಇದ್ದುಕೊಂಡು ಅವರ ಸಮಸ್ಯೆಗಳಿಗೆ ಧ್ವನಿಯಾಗಿರುವ ನಿಖಿಲ್ ಅವರು ಎಲ್ಲ ಯುವ ರಾಜಕಾಣಿಗಳಿಗೆ ಮಾದರಿಯಾಗಿದ್ದಾರೆ. 🙌🏻
8
15
176
2,390
Ranga is having some personal issues with HDK
5
17
2
101
7,096
ಕಾಂಗ್ರೆಸ್ ನವರು ರೈತರ ಬಾಯಿಗೆ ಮಣ್ಣು ಹಾಕೋದು ಸರಿ ✅ ರೈತ ಪರ ಹೋರಾಟ ಮಾಡೋವ್ರು ಅನ್ನ ತಿನ್ನೋದು ಸಹ ತಪ್ಪು ❌ ಎಂತ ಲಾಜಿಕ್ ಗುರು 🤦🏻‍♂️
ಜೆಡಿಎಸ್ ಅವರದು ಬಿಡದಿ ರೈತರ ಪರ ನಿಜವಾದ ಹೋರಾಟವೋ ಅಥವಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲುವ ಮಜವಾಟವೋ ತಿಳಿಯುತ್ತಿಲ್ಲ
1
11
1
113
3,195
🚨Confirmed🚨 No press conference for next five years
4
2
1
88
6,662
I think Ranganna is in his notice period at Godhi Media
16
79
4
620
21,118
ರಾಷ್ಟ್ರೀಯ ಅಧ್ಯಕ್ಷರಿಗೆ ಅಡ್ಡಮತದಾನದ ವಿವರಗಳ ಮಾಹಿತಿ ನೀಡುತ್ತೇವೆ. ಅಡ್ಡಮತದಾನ ಮಾಡಿದವರನ್ನು ಪತ್ತೆಹಚ್ಚಲು ಸಮಿತಿ ನೇಮಿಸಿದ್ದೇವೆ, ಶೀಘ್ರದಲ್ಲೇ ವರದಿ ನಮ್ಮ ಕೈ ಸೇರಲಿದೆ. ದುಡ್ಡು ಪಡೆದು ಅಡ್ಡಮತದಾನ ಮಾಡಿದ್ದಾರೆ, ಅವರನ್ನು ಕ್ಷಮಿಸುವ ಮಾತೇ ಇಲ್ಲ.
2
2
20
725
ವಿಶೇಷ ಸೂಚನೆ : ಕೆಳಗಿನ ಲಾಜಿಕ್ ಚುನಾವಣಾ ಪ್ರಚಾರಕ್ಕೆ ಅನ್ವಯವಾಗುವುದಿಲ್ಲ.
3
4
1
70
2,385
Debate between CM DK and HDK on Bidadi Township :
9
20
1
189
8,088
I didn’t expect 😂
2
18
281
11,837
ST : ವಲವಾರ 🍿
1
1
73
3,910