vinaybn retweeted
ಇಸ್ಲಾಂ ಬಗ್ಗೆ ಬರೆದರೆ ತಲೆ ಕಡಿತಾರೆ, ಕ್ರೈಸ್ತರ ಬಗ್ಗೆ ಬರೆದರೆ ಅಮೆರಿಕದ ಅಧ್ಯಕ್ಷ ಮತ್ತು ವ್ಯಾಟಿಕನ್ ನಿಂದ ರಿಯಾಕ್ಷನ್ ಬರುತ್ತದೆ, ಆದರೆ ಹಿಂದೂ ಧರ್ಮ ಯಾರೂ ಹೇಳೋರು ಕೇಳೋರು ಇಲ್ಲದಂತಾಗಿದೆ…
vinaybn retweeted
I’ve posted before about the remarkable traffic discipline of the people of Aizawl, their respect for lane etiquette and the city’s no-honking policy introduced in 2017.
Today, I find myself reflecting on the outcome of that collective discipline, which this lady speaks of with such pride: the quietness of her city.
In our bustling metropolises, quietness has become a rare luxury.
As travellers, we have traditionally looked for breathtaking landscapes and magnificent monuments.
But for the #SundayWanderer in me, & I bet for many others, the ‘quest for quiet’ may well become the most compelling reason to travel.
(Video courtesy @RajeshwariRW)
vinaybn retweeted
ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ಯುವಕ publictv.in/youth-blocks-ksr…
#KSRTC #Mandya #AllahuAkbar #Road
vinaybn retweeted
ಮೈಸೂರ್ ಸಂಸ್ಥಾನದ ಅರಸಕುಡಿ ಯದುವೀರ್ ರವರು ಪಾತಾಕಿ ತಿಪ್ಪೆ ಚುಲ್ ತಾನಾ ಮತ್ತ್ ಅವನ ಅಪ್ಪನ ನವರಂಗಿ ಆಟಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟದ್ದು ಕೇಳಿ.....
vinaybn retweeted
ದೇಶದ ಜನರ ವಿಶ್ವಾಸ ಗಳಿಸಲು ವಿಫಲವಾದ ಪಪ್ಪು ರಾಹುಲ್ ಗಾಂಧಿ ಅವರು ವಿದೇಶಿ ವೇದಿಕೆಗಳಲ್ಲಿ ನಿಂತು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
ಮಂದಬುದ್ದಿ ಬಾಲಕ ರಾಹುಲ್ ಗಾಂಧಿ ಅವರೇ,
➡️ಭಾರತ ಆರ್ಥಿಕತೆ ಅಪಾಯದಲ್ಲಿ ಇಲ್ಲ
✅ ಬದಲಿಗೆ ಕಾಂಗ್ರೆಸ್ ಪಕ್ಷ ಅಪಾಯದಲ್ಲಿದೆ
➡️ಶಿಕ್ಷಣ ವ್ಯವಸ್ಥೆಯಲ್ಲಿ ಸಮಸ್ಯೆ ಇಲ್ಲ
✅ಬದಲಿಗೆ ತಾವು ಪಡೆದ ಶಿಕ್ಷಣದಲ್ಲಿ ಲೋಪವಿದೆ
➡️ದೇಶದಲ್ಲಿ ನಿರುದ್ಯೋಗವಿಲ್ಲ
✅ಬದಲಿಗೆ ದೇಶವಾಸಿಗಳು ನಿಮ್ಮನ್ನು
ನಿರುದ್ಯೋಗಿ ಮಾಡಿದ್ದಾರೆ
ಪಪ್ಪು ಅವರೇ, ಜಾಗತಿಕ ಮಟ್ಟದಲ್ಲಿ ಭಾರತದ ಘನತೆಗೆ ಧಕ್ಕೆ ತರುವ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ದೇಶದ ಶತಕೋಟಿ ಜನರು ಎಂದೂ ಸಹಿಸುವುದಿಲ್ಲ.!
#CongressliesExposed
#vikasitbharat
vinaybn retweeted
ರಂಗಣ್ಣ ಏನೋ ಹೇಳ್ತಾವ್ರೆ
ಹಾಗೆ ಮುಂದೆ ಹೋಗ್ತಾ ಕೇಳಿ
ಹೋಗಿ ಪ್ರೆಂಡ್ಸ್ 😂😂😂
ಸೂಪರ್ ಡೂಪರ್ ರಂಗಣ್ಣ 😎😎😎
vinaybn retweeted
Garbage dumped along Lakkasandra-Sarjapur Road, right in front of the KSRP building. Why is this spot being used as a dumping ground? Who will take responsibility for clearing it?
Clean Bengaluru needs accountability! @GBA_office
vinaybn retweeted
The position Siddaramaiah holds today, after once making even the Congress High Command tremble while he was in power
It is ironic that Akhilesh Yadav’s wife has been given a place in the front row, while Siddaramaiah, who brought Congress to power in Karnataka, has no such privilege
This is the life of Siddaramaiah
vinaybn retweeted
A PROUD DAY FOR INDIAN CRICKET!
Heartiest congratulations to our young cricketers on winning the #MensU19AsiaCup 2026!
Their outstanding performance reflects their talent, determination & team spirit. This achievement will inspire many young cricket enthusiasts across the country.
Wishing the team continued success in the journey ahead!
#Cheer4Bharat #INDvsPAK
vinaybn retweeted
Pakistan wicketkeeper Hamza Zahoor and Cap Farhan Yousof kept mocking and provoking the Indian batters throughout the match. After winning the game, the Indian players gave him a taste of his own medicine with a face-to-face exchange and some serious belt treatment .
vinaybn retweeted
Namma Metro’s real funding split is about 54:46.
Government of India: ₹41,558 cr (54%), including the sovereign-backing for foreign funding
Government of Karnataka: ₹36,333 cr (46%)
Congress’s 84% claim adds ₹28,958 cr of Centre-guaranteed foreign loans to the State Government’s column. BMRCL reveives and repays those loans, not the Government of Karnataka.
But Congress conveniently treats this entire amount as its own financial contribution, as though the State Government borrowed the money and will repay it.
That's misleading at its finest.
vinaybn retweeted
ಮೋದಿ ಏನು ಮಾಡ್ತಾರೆ? ಎಂದು ಪ್ರಶ್ನಿಸುವ ಪ್ರಿಯಾಂಕ್ ಖರ್ಗೆ ಅವರಿಗೆ ಕರ್ನಾಟಕಕ್ಕೆ ಮೋದಿ ಸರ್ಕಾರ ನೀಡುತ್ತಿರುವ ಭರಪೂರ ಕೊಡುಗೆಗಳೇ ನೇರ ಉತ್ತರವಾಗಿವೆ.
ನವೆಂಬರ್ 13ರಂದು ನಮ್ಮ ರಾಜ್ಯಕ್ಕೆ ಬರೋಬ್ಬರಿ ₹15,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಿ ಶ್ರೀ ನರೇಂದ್ರ ಮೋದಿ!
#KarnatakaWelcomesPMModi
vinaybn retweeted
ಬಿಎಂಟಿಸಿ ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲ, ಕೆಎಸ್‌ಆರ್‌ಟಿಸಿಗೆ ₹5,000 ಕೋಟಿ ಬಾಕಿಯಿದೆ, ವಿಧವಾ ಪೆನ್ಷನ್ ನಿಲ್ಲಿಸಲಾಗಿದೆ. ಇಂತಹ ದಿವಾಳಿ ಸ್ಥಿತಿಯಲ್ಲಿರುವ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ನೀಡುತ್ತವೆಯೇ? ಇವರಿಗೆ ₹29,000 ಕೋಟಿ ಸಾಲ ಸಿಗುತ್ತಿರುವುದೇ ಕೇಂದ್ರ ಸರ್ಕಾರದ ಗ್ಯಾರಂಟಿಯಿಂದ.
- ಶ್ರೀ @Tejasvi_Surya, ಸಂಸದರು
vinaybn retweeted
The Bengaluru of tomorrow is taking shape, one Metro corridor at a time!
A proud moment as PM Shri @narendramodi Ji flagged off the inaugural service of Namma Metro’s Pink Line, bringing Bengaluru another step closer to its vision of a seamlessly connected, future-ready metropolis.
More than just expanding the Metro network, this corridor is about reimagining urban mobility, shorter commutes, greater productivity, better quality of life and a city where opportunities are never limited by distance.
Honoured to join the Prime Minister on this occasion, alongside Hon’ble Governor Smt. @drsudhayadav Ji, Chief Minister Shri @DKShivakumar avaru and Minister Shri @krishnabgowda avaru.
Our ambition is a Bengaluru where world-class mobility matches world-class innovation. Today marks another step towards that future!
vinaybn retweeted
ಮೆಟ್ರೋ ಕ್ರೆಡಿಟ್ ಪಡೆಯಲು ಹೊರಟ ಡಿ.ಕೆ. ಶಿವಕುಮಾರ್ ಕನ್ನಡಿಗರ ಮುಂದೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ!
84% ಹಣ ನಮ್ಮದೇ ಎಂಬ ಕಾಂಗ್ರೆಸ್ ಪೋಸ್ಟರ್ ಒಂದು ಮಹಾನ್ ಸುಳ್ಳು.
ಸರ್ಕಾರಿ ಬಸ್‌ಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ, ಗ್ಯಾರಂಟಿಗಳಿಗೆ ಬಜೆಟ್ ಸಾಲುತ್ತಿಲ್ಲ ಎಂದು ದಿನವೂ ಗೋಳಾಡುವ ದಿವಾಳಿ ಸರ್ಕಾರದ ಮುಖ್ಯಮಂತ್ರಿಗಳೇ, ಖಜಾನೆ ಖಾಲಿ ಮಾಡಿರುವ ನೀವು ₹65,291 ಕೋಟಿ ಎಲ್ಲಿಂದ ತಂದಿರಿ? ವಿದೇಶಿ ಬ್ಯಾಂಕ್ ಸಾಲವನ್ನೂ ತಾವೇ ಕೊಟ್ಟಿದ್ದಾಗಿ ಬಿಂಬಿಸುವ ಮಹಾನ್ ಸುಳ್ಳುಗಾರ ಈ ಡಿಕೆ ಶಿವಕುಮಾರ್.
#NammaModiNammaMetro
vinaybn retweeted
ಸಚಿವ @ArshadRizwan ಅವರ ಮೈಲೇಜ್ ಡ್ರಾಪ್ ಪ್ರೆಸ್ ಮೀಟ್ ಹಿಂದಿನ ಅಸಲಿ ರಹಸ್ಯ ಇಲ್ಲಿದೆ ನೋಡಿ!!
#CongressFailsKarnataka
















