
Proud Indian #JaiHind 🇮🇳 Namo Fan 🙏 #ಹೆಮ್ಮೆಯ_ಹಿಂದು #ಹಿಂದುತ್ವ🚩#ಕನ್ನಡತಿ💛❤ #JaiShriRam 🚩🙏
Bengaluru Karnataka
Joined November 2017
- Tweets19K
- Following1.2K
- Followers5K
- Likes448K
Anitha Chandra 🇮🇳 retweeted
ನಾಯಕತ್ವವೆಂದರೆ ಭಾಷಣಗಳು ಮತ್ತು ಭರವಸೆಗಳಲ್ಲ. ಅದು ರಾಷ್ಟ್ರವನ್ನು ಕಟ್ಟುವ ಕಾರ್ಯ. ಸರ್ದಾರ್ ವಲಭಭಾಯಿ ಪಟೇಲರಿಲ್ಲದಿದ್ದರೆ, ಭಾರತವು ತನ್ನ ಇಂದಿನ ರೂಪದಲ್ಲಿ ಇರುತ್ತಿರಲಿಲ್ಲ.
#Sadhguru #Kannada #SadhguruQuotes #KannadaQuotes #dailyquotes
Anitha Chandra 🇮🇳 retweeted
31/10/26
Udupi Shree Krishna Mukhyaprana Darshana.
ಶೀರೂರು ಪರ್ಯಾಯ
*ವಜ್ರಾಲಂಕೃತ ಛತ್ರಧರ ಶ್ರೀಕೃಷ್ಣ
VAJRAALANKRITHA CHATHRADHARA SRIKRISHNA
Anitha Chandra 🇮🇳 retweeted
A fascinating world of bonsais in Kevadia.
Enjoyed visiting Vaman Vriksh Vatika in Ekta Nagar. With its beautiful bonsai collection, themed gardens and serene surroundings, this is a wonderful place to appreciate the beauty and creativity of nature.
What makes it even more special is the ‘Make Your Own Bonsai’ experience for visitors.
Anitha Chandra 🇮🇳 retweeted
Paid homage to Sardar Vallabhbhai Patel at the ‘Statue of Unity’ in Kevadia. His extraordinary vision, unwavering resolve and monumental contribution to national integration continue to inspire generations.
Anitha Chandra 🇮🇳 retweeted
Different traditions and cultures of incredible India!
Bharat Parv in Kevadia, which was inaugurated yesterday, celebrates our unity and vibrancy…
सरदार साहब का जीवन हर युवा के लिए त्याग और राष्ट्रप्रेम की प्रेरणा है। ‘राष्ट्रीय एकता दिवस’ पर नई दिल्ली में आयोजित ‘एकता दौड़’ से लाइव… xitter.gq/i/broadcasts/1pKkOXkMg…
Anitha Chandra 🇮🇳 retweeted
One destination, infinite cultures! 🇮🇳
Experience the essence of Bharat under one roof at Bharat Parv 2026, inaugurated by Hon’ble PM @NarendraModi ji at Ekta Nagar, Kevadia, Gujarat.
A grand celebration of India’s local artisans, rich traditions and cultural pride, from 30 October to 15 November.
Anitha Chandra 🇮🇳 retweeted
A giant leap for Bharat’s technological sovereignty! 🛰️
Huge congratulations to Team @ISRO on the successful launch of GSLV-F18 carrying NVS-03. Equipped with an indigenous atomic clock and civilian L1 band, this mission marks a major milestone in fortifying NavIC, our sovereign GPS network.
From empowering our fishermen and modernising transit to securing our borders, this success reflects our scientists' resolve towards building an Aatmanirbhar Bharat. Kudos to the entire team!
Anitha Chandra 🇮🇳 retweeted
ಜೀರೋ ಬ್ಯಾಲೆನ್ಸ್ ಕಾಂಗ್ರೆಸ್ ಸರ್ಕಾರದ ಸಾಧನೆ ಇಷ್ಟೇ..!
#CongressFailsKarnataka
Anitha Chandra 🇮🇳 retweeted
ಕೇಂದ್ರದ ಮೋದಿಯವರ ಸರ್ಕಾರ ಕರ್ನಾಟಕಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದರೂ, ಅದನ್ನು ಬಳಸಿಕೊಳ್ಳಲಾಗದೆ ಮಲಗಿದೆ ಸೋಂಬೇರಿ ಕಾಂಗ್ರೆಸ್ ಸರ್ಕಾರ.
ಸಾರಿಗೆ ಮತ್ತು ಕಂದಾಯ ಇಲಾಖೆಯಲ್ಲಿ ಅಭಿವೃದ್ಧಿ ಸೊನ್ನೆ. ಕೆಲಸ ಮಾಡಲಾಗದ ಈ ಕಾಂಗ್ರೆಸ್ ರಾಜ್ಯಕ್ಕೆ ಅಂಟಿದ ಶಾಪ.
#CongressFailsKarnataka
Anitha Chandra 🇮🇳 retweeted
ರೈತರಿಗೆ 7 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ಇಂದು ಜನರ ಮೂಲಕ ವಸೂಲಿ ಮಾಡುತ್ತಿದೆ. ಸಾಮಾನ್ಯ ಜನರಿಗೆ ಇದರಿಂದ ತೊಂದರೆಯಾಗುತ್ತಿದೆ. ರೈತರಿಗೆ ಹಾಲಿನ ಸಬ್ಸಿಡಿಯನ್ನು ಕಾಂಗ್ರೆಸ್ ಸರ್ಕಾರವೇ ಕೊಡಬೇಕು.
#CongressFailsKarnataka
Anitha Chandra 🇮🇳 retweeted
ಬಸ್ಸಿಗೆ ಡೀಸೆಲ್ ಹಾಕಲೂ ಸರ್ಕಾರದ ಬಳಿ ದುಡ್ಡು ಇಲ್ಲ, ರಸ್ತೆ ರಿಪೇರಿಗೂ ಹಣವಿಲ್ಲ. ಬರ ಬಂದು 5 ತಿಂಗಳು ಕಳೆದರೂ ರೈತರಿಗೆ ಕಾಂಗ್ರೆಸ್ ಸರ್ಕಾರ ಸ್ಪಂದನೆ ನೀಡಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ರೈತರಿಗೆ ಕಿಲುಬು ಕಾಸು ನೀಡಲೂ 17 ಷರತ್ತು ವಿಧಿಸಿದೆ.
#CongressFailsKarnataka
#ರೈತವಿರೋಧಿಕಾಂಗ್ರೆಸ್
Anitha Chandra 🇮🇳 retweeted
ನಾನು ಸಂಸದನಾಗಿದ್ದಾಗ ಮಂಜೂರು ಮಾಡಿಸಿ, 2023, ಮಾರ್ಚ್ 12 ರಂದು ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ @narendramodi ಯವರಿಂದ ಭೂಮಿ ಪೂಜೆ ಮಾಡಿಸಿದ “ಮೈಸೂರು (ಮಂಡ್ಯದ ಪಾಲಹಳ್ಳಿ)- ಕುಶಾಲನಗರ” 4 ಪಥದ ಹೆದ್ದಾರಿ ಕಾಮಗಾರಿಯ ಪ್ರಗತಿ ವರದಿ ಇಲ್ಲಿದೆ.
Physical Progress
PKG-2 : 20.88%
Pkg-3 : 35.19%
Pkg-4 : 25.56%
Pkg-5 : 23.37%
DBM Completed (Km)
Pkg-2 : 5.172
Pkg-3 : 10.500
Pkg-4 : 5.274
Pkg-5 : 2.750
Anitha Chandra 🇮🇳 retweeted
ಫ್ರೆಂಡ್. ..!
ME - 6 ತಿಂಗಳ ಮುಂಚೆ, 1 ತಿಂಗಳ ಮಟ್ಟಿಗೆ ಕಾಸು ತಗೋಡಿದ್ದೆ ಅಲ್ವಾ. .ವಾಪಾಸ್ ಕೊಡೊ?
ಫ್ರೆಂಡ್ - 👇
(ಅವನ ಹತ್ರ ಇರೋದು EV 😂😂😂)
Anitha Chandra 🇮🇳 retweeted
𝐀𝐧𝐨𝐭𝐡𝐞𝐫 𝐥𝐚𝐮𝐧𝐜𝐡. 𝐀𝐧𝐨𝐭𝐡𝐞𝐫 𝐥𝐞𝐚𝐩 𝐟𝐨𝐫𝐰𝐚𝐫𝐝. 𝐍𝐞𝐰 𝐈𝐧𝐝𝐢𝐚 𝐤𝐞𝐞𝐩𝐬 𝐫𝐞𝐚𝐜𝐡𝐢𝐧𝐠 𝐡𝐢𝐠𝐡𝐞𝐫! 🚀🇮🇳
GSLV-F18 successfully places NVS-03 into its intended orbit, giving India’s homegrown NavIC navigation system another boost.
𝐁𝐮𝐢𝐥𝐭 𝐢𝐧 𝐈𝐧𝐝𝐢𝐚. 𝐏𝐨𝐰𝐞𝐫𝐞𝐝 𝐛𝐲 𝐢𝐧𝐧𝐨𝐯𝐚𝐭𝐢𝐨𝐧. 𝐑𝐞𝐚𝐝𝐲 𝐭𝐨 𝐧𝐚𝐯𝐢𝐠𝐚𝐭𝐞 𝐭𝐡𝐞 𝐟𝐮𝐭𝐮𝐫𝐞. 🛰️
Anitha Chandra 🇮🇳 retweeted
Farmers are remembered when prices have to be increased, but forgotten when it comes to continuing schemes that benefit them!
If farmer welfare is truly a priority, why did this government discontinue the additional ₹4,000 annual assistance introduced under BS Yediyurappa?
Anitha Chandra 🇮🇳 retweeted
What a financial masterstroke!
Give dairy farmers ₹7 more per litre of milk, increase curd prices by ₹14 per litre, and make consumers pay ₹22 extra daily for just 1 litre of milk and 1 litre of curd.
Relief announced. Recovery in progress! 😁
Anitha Chandra 🇮🇳 retweeted
ರೂಪೇಶ್ ರಾಜಣ್ಣ, ಮೊಸರಿನ ಬೆಲೆ 14 ರೂ ಹೆಚ್ಚಾಗಿದೆ , ಇದರಲ್ಲಿ ರೈತರಿಗೆ ಎಷ್ಟು ಹೋಗುತ್ತದೆ ಎಂಬುದನ್ನು ಹೇಳಬಹುದೆ ?
ರೈತರಿಗೆ ನೇರವಾಗಿ 7 ರೂಪಾಯಿ ಸಿಕ್ಕುತ್ತೆ..
ನಮ್ಮ ರೈತರಿಗೆ ಒಳಿತಾಗಲಿ ಅಷ್ಟೇ... ❤️
#ಹಾಲಿನದರ


































