Anitha Chandra 🇮🇳 (@Anitha_Chandraa) header
Anitha Chandra 🇮🇳 (@Anitha_Chandraa) profile picture
Bengaluru Karnataka
Joined November 2017
Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)Photo by Anitha Chandra 🇮🇳 (@Anitha_Chandraa)
Anitha Chandra 🇮🇳 retweeted
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು! ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
10
184
4
1,377
8,301
Anitha Chandra 🇮🇳 retweeted
ನೀವು ಪ್ರೀತಿಯಲ್ಲಿ ಮೇಲೇಳಲಾರಿರಿ, ಪ್ರೀತಿಯಲ್ಲಿ ಹಾರಲಾರಿರಿ, ಪ್ರೀತಿಯಲ್ಲಿ ಎದ್ದು ನಿಲ್ಲರಾರಿರಿ – ನೀವು ಪ್ರೀತಿಯಲ್ಲಿ ಬೀಳಬೇಕು. ಭಾವನೆಯ ಮಾಧುರ್ಯವನ್ನು ನೀವು ಅರಿತುಕೊಳ್ಳಬೇಕೆಂದಿದ್ದರೆ, ನೀವು ಕೆಳಗುರುಳಬೇಕು. #Sadhguru #Kannada #SadhguruQuotes #KannadaQuotes #dailyquotes
8
1
18
187
Anitha Chandra 🇮🇳 retweeted
Once “He” steps in, everything slips beyond our control. #KohiNoor
6
42
756
Anitha Chandra 🇮🇳 retweeted
You cannot rise in love, you cannot fly in love, you cannot stand in love – you have to fall in love. If you want to know the magic of emotion, something of you has to fall. #SadhguruQuotes
30
274
29
842
15,529
Anitha Chandra 🇮🇳 retweeted
Warm greetings to the people of Karnataka on the joyous occasion of Kannada Rajyotsava! Karnataka is a land of rich traditions, remarkable achievements and immense possibilities. Its glorious heritage and timeless customs have enriched our nation’s cultural fabric. The people of Karnataka have distinguished themselves through their hard work, enterprise and remarkable skills, especially in futuristic sectors. From information technology, biotechnology and aerospace to artificial intelligence, advanced manufacturing and StartUps, the people of Karnataka have time and again shown their dexterity. They are at the forefront of providing solutions to pressing global challenges. May this special occasion bring joy and prosperity in the lives of the people. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು! ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
282
1,948
54
12,227
574,630
Anitha Chandra 🇮🇳 retweeted
ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ವೈಭವೋಪೇತ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಕರುನಾಡಿನ ಜನರು ತಮ್ಮ ಕಠಿಣ ಶ್ರಮ ಮತ್ತು ಭಾರತದ ಜಾಗತಿಕ ಸ್ಥಾನಮಾನಕ್ಕೆ ಕೊಡುಗೆ ನೀಡುವ ಮೂಲಕ ತಮ್ಮ ಪರಂಪರೆಯನ್ನು ಬೆಳಗಿಸಿದ್ದಾರೆ. ರಾಜ್ಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ. Best wishes to our sisters and brothers of Karnataka on Kannada Rajyotsava. A state with glorious history and culture, Karnataka's people have lived up to their legacy through hard work and contributions to India's global stature. Praying for the continued progress of the state.
72
791
10
5,539
67,936
Anitha Chandra 🇮🇳 retweeted
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ #karnatakarajyotsava
7
47
2
311
4,524
Anitha Chandra 🇮🇳 retweeted
ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #KarnatakaRajyothsava
10
114
5
777
8,396
Anitha Chandra 🇮🇳 retweeted
ನವೆಂಬರ್ ಬಂದರೆ ಕೇವಲ ಭಾಷಣವಲ್ಲ, ಕನ್ನಡಿಗರ ಭವಿಷ್ಯಕ್ಕೆ ನೈಜ ಕೊಡುಗೆ ನೀಡಿದ್ದು ಯಾರು ಎಂದು ಯೋಚಿಸಿ! ​ಕೇಂದ್ರದ ಐಬಿಪಿಎಸ್, ರೈಲ್ವೆ ಹಾಗೂ ಸಿಎಪಿಎಫ್ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುವ ಐತಿಹಾಸಿಕ ಅವಕಾಶ ಹಾಗೂ ರೈಲ್ವೆ ಟಿಕೆಟ್‌ಗಳ ಮೇಲೆ ಕನ್ನಡ ಮುದ್ರಣದ ವ್ಯವಸ್ಥೆ ಜಾರಿಗೆ ತಂದಿದ್ದು ವಾಸ್ತವಿಕ ಸಾಧನೆ. ಓಲೈಕೆಯ ರಾಜಕಾರಣದ ಬದಲು, ಯುವಜನತೆಗೆ ಉದ್ಯೋಗ ಮತ್ತು ಮಾತೃಭಾಷೆಗೆ ಶಕ್ತಿ ತುಂಬುವ ನೈಜ ಕಾರ್ಯಗಳನ್ನು ಬೆಂಬಲಿಸೋಣ. ​#KannadaRajyotsava #CongressFailsKarnataka
12
36
4
151
5,377
Anitha Chandra 🇮🇳 retweeted
𝐀𝐠𝐚𝐫𝐭𝐚𝐥𝐚 𝐫𝐞𝐣𝐞𝐜𝐭𝐬 𝐂𝐨𝐧𝐠𝐫𝐞𝐬𝐬’ 𝐩𝐨𝐥𝐢𝐭𝐢𝐜𝐬 𝐨𝐟 𝐚𝐧𝐚𝐫𝐜𝐡𝐲! Thousands of BJP Karyakartas and common citizens joined a massive Padayatra to oppose Congress’s politics of obstruction. #SaveDemocracyRemoveAnarchy
50
403
7
1,583
15,846
Anitha Chandra 🇮🇳 retweeted
हमने सुदूर इलाकों में नक्सलवाद का अंत कर दिया है, लेकिन अभी दिमागी नक्सल का खतरा देश के ऊपर से टला नहीं है।
267
381
31
1,866
103,345
Anitha Chandra 🇮🇳 retweeted
ದೇಶಪ್ರೇಮಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛♥️ #KarnatakaRajyotsava2026
5
5
1
40
558
Anitha Chandra 🇮🇳 retweeted
ನಾಯಕತ್ವವೆಂದರೆ ಭಾಷಣಗಳು ಮತ್ತು ಭರವಸೆಗಳಲ್ಲ. ಅದು ರಾಷ್ಟ್ರವನ್ನು ಕಟ್ಟುವ ಕಾರ್ಯ. ಸರ್ದಾರ್ ವಲಭಭಾಯಿ ಪಟೇಲರಿಲ್ಲದಿದ್ದರೆ, ಭಾರತವು ತನ್ನ ಇಂದಿನ ರೂಪದಲ್ಲಿ ಇರುತ್ತಿರಲಿಲ್ಲ. #Sadhguru #Kannada #SadhguruQuotes #KannadaQuotes #dailyquotes
16
1
38
315
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 31-10-2026
38
122
9
1,895
7,246
Anitha Chandra 🇮🇳 retweeted
31/10/26 Udupi Shree Krishna Mukhyaprana Darshana. ಶೀರೂರು ಪರ್ಯಾಯ *ವಜ್ರಾಲಂಕೃತ ಛತ್ರಧರ ಶ್ರೀಕೃಷ್ಣ VAJRAALANKRITHA CHATHRADHARA SRIKRISHNA
14
49
565
2,762
Anitha Chandra 🇮🇳 retweeted
A fascinating world of bonsais in Kevadia. Enjoyed visiting Vaman Vriksh Vatika in Ekta Nagar. With its beautiful bonsai collection, themed gardens and serene surroundings, this is a wonderful place to appreciate the beauty and creativity of nature. What makes it even more special is the ‘Make Your Own Bonsai’ experience for visitors.
255
1,500
22
5,875
263,154
Anitha Chandra 🇮🇳 retweeted
Paid homage to Sardar Vallabhbhai Patel at the ‘Statue of Unity’ in Kevadia. His extraordinary vision, unwavering resolve and monumental contribution to national integration continue to inspire generations.
347
2,790
91
17,857
1,216,472
Anitha Chandra 🇮🇳 retweeted
Different traditions and cultures of incredible India! Bharat Parv in Kevadia, which was inaugurated yesterday, celebrates our unity and vibrancy…
240
2,351
65
9,339
357,531
Anitha Chandra 🇮🇳 retweeted
सरदार साहब का जीवन हर युवा के लिए त्याग और राष्ट्रप्रेम की प्रेरणा है। ‘राष्ट्रीय एकता दिवस’ पर नई दिल्ली में आयोजित ‘एकता दौड़’ से लाइव… xitter.gq/i/broadcasts/1pKkOXkMg…
118
726
21
1,612
51,917