Beeresh M retweeted
ಕಾಯಕವೇ ಕೈಲಾಸ ಎನ್ನುವ ಮೂಲಕ, ಎಲ್ಲ ಕೆಲಸಗಳಿಗೂ ಘನತೆ ಇದೆ ಎಂದು ಸಾರಿದವರು ಬಸವಣ್ಣ. ಅದನ್ನು ತನ್ನ ಆಶ್ರಮದಲ್ಲಿ ಅನುಸರಿಸಿದವರು ಗಾಂಧಿ. ಈ ನೀತಿ ಅಳವಡಿಸಿಕೊಂಡರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಬಲ್ಲದೆ ? ಮೌಲ್ಯಗಳನ್ನು ನಾವೇಕೆ Monetize ಇಲ್ಲವೇ Leverage ಮಾಡಿಕೊಳ್ಳಬಾರದು ?
#ವಿಜಯಕರ್ನಾಟಕ #ಕಾಲ್ನಡಿಗೆ
@Vijaykarnataka
Beeresh M retweeted
ಭಾರತ ಖೋ ಖೋ ವಿಶ್ವಕಪ್ ಗೆದ್ದಾಗಿನಿಂದಲೂ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಸುದ್ದಿಯಲ್ಲಿದೆ.ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಿದ ಚೈತ್ರಾ ಇದೇ ಊರಿನವರು.ಇಲ್ಲಿ ಮನೆಗೊಬ್ಬರು ಖೋ ಖೋ ಪಟುಗಳಿದ್ದಾರೆ!
#ವಿಕಫೋಕಸ್ @Vijaykarnataka
@Sudarshanvk2
@BeereshTweetsVK @ManjunathaK67
@kolgarkeerthi @RajeevaVK
Beeresh M retweeted
ರೋಗಿಬಂಧು ವಾಸ್ತವ್ಯ ಕೊಠಡಿ... @BeereshTweetsVK @Vijaykarnataka @voiceofmysuru @CivicMysuru @Mysuru_district @editor_vk
ಮೊದಲೇ ಟಿಕೆಟ್ ಬೆಲೆ ಜಾಸ್ತಿ ಆಗಿರುವಾಗ ಚಿಲ್ಲರೆ ಕೊಡುವ ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವುದು ಎಷ್ಟು ಸರಿ ?
@Sudarshanvk2 @RameshUthappaVK @RajeevaVK @Mysuru_district @voiceofmysuru
ಸಿಹಿ ಕಹಿ ಹೂರಣ...
ವಿಕ 2024 ನೆನಪು....
@Sudarshanvk2 @RameshUthappaVK @RajeevaVK @Mysuru_district @Mysuru_Infra
ಕೆ.ಸಾಲುಂಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಬರೆದ ವರದಿಯನ್ನು ಗಮನಿಸಿ ಕೂಡಲೇ 5 ಲಕ್ಷ ರೂ.ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಗ್ರಾಮಕ್ಕೆ ನಾಳೆಯಿಂದಲೇ ಶುದ್ದ ಕುಡಿಯುವ ನೀರು..ಕುಟುಂಬಕ್ಕೆ 5 ಲಕ್ಷ ಪರಿಹಾರ... ಒಬ್ಬ ಪತ್ರಕರ್ತನ ಸಂತೋಷಕ್ಕೆ ಇನ್ನೇನು ಬೇಕು...
@RameshUthappaVK @Sudarshanvk2 @RajeevaVK
ಏನು ಹೇಳಬೇಕು ಈ ವ್ಯವಸ್ಥೆಗೆ ? @RameshUthappaVK @Sudarshanvk2 @RajeevaVK @Mysuru_district @voiceofmysuru @112Mysuru
ಎಲೆಕ್ಟ್ರಿಫಿಕೇಷನ್, ಜೋಡಿ ಹಳಿ ಹಾಕಿದರೂ ಬಾಟೆಲ್ ನೆಕ್ ಸಮಸ್ಯೆಯಿಂದ ಮೈಸೂರು-ಬೆಂಗಳೂರು ನಡುವಿನ ಪ್ರಯಾಣ 4 ಗಂಟೆ !
@RameshUthappaVK @Sudarshanvk2 @RajeevaVK @DrmMys @KARailway @MysuruRailUsers
ಮಹಿಳಾ ಬೋಗಿಗಳಲ್ಲಿ ಒಬ್ಬಿಬ್ಬರು ಮಹಿಳೆಯರಿದ್ದರೆ ರಕ್ಷಣೆ ನೀಡಬೇಕಾದ ಗಾರ್ಡ್ ಗಳೇ ಬಂದು ಸಾಮಾನ್ಯ ಬೋಗಿಗೆ ಕಳುಹಿಸುತ್ತಾರೆ... ಇದೆಂತಾ ಅಸಹಾಯಕತೆ ? @RameshUthappaVK @Sudarshanvk2 @RajeevaVK @MysuruRailUsers @KARailway @WesternRly @mepratap @MyqShre @DrmMys
Beeresh M retweeted
ಮಹಿಳಾ ಬೋಗಿಗಳಲ್ಲಿ ಭದ್ರತೆಯೇ ಇಲ್ಲ.
ಇದರಿಂದ ಅಲ್ಲಿ ಏನಾಗುತ್ತಿದೆ ಗೊತ್ತೆ ? #ವಿಜಯಕರ್ನಾಟಕ ಪತ್ರಿಕೆಯ
#ವಿಕಟೀಂ ನಡೆಸಿದ #ವಿಕರಿಯಾಲಿಟಿಚೆಕ್
@Vijaykarnataka
#ಮಹಿಳಾಬೋಗಿ #ಭಾರತೀಯರೈಲ್ವೆ
@Sudarshanvk2
@BeereshTweetsVK
@rayasab1992
@RajeevaVK
@RailMinIndia




























