manjunatha k retweeted
ಏಷ್ಯನ್ ಕ್ರೀಡಾಕೂಟದಲ್ಲಿ ಚೀನಾವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದ ಸಾಧನೆಯನ್ನು ಚೀನಾದೊಂದಿಗೆ ಸಹಜವಾಗಿ ಹೋಲಿಸಲಾಗುತ್ತಿದೆ.
ಭಾರತವು ಅಪಾರ ಜನಸಂಖ್ಯೆಯನ್ನು ಹೊಂದಿದ್ದರೂ, ಕ್ರೀಡಾ ವಲಯದಲ್ಲಿ ಚೀನಾ ಮತ್ತು ನಮ್ಮ ನಡುವೆ ದೊಡ್ಡ ವ್ಯತ್ಯಾಸ ಇದೆ ಏಕೆ ? #ವಿಕಫೋಕಸ್
@Vijaykarnataka
@Sudarshanvk2 @kolgarkeerthi – at Mysore, India
manjunatha k retweeted
🇮🇳 वंदे मातरम्! 🇮🇳
तिरंगा सिर्फ़ ध्वज नहीं,
हमारी पहचान, स्वाभिमान और राष्ट्रगौरव है। ❤️🤍💚
भारत माता की जय! 🇮🇳
जय हिंद! 🚩
#VandeMataram #JaiHind #IndependenceDay #HarGharTiranga
Snapshots from the media visit at the BCCI Centre of Excellence, wherein the BCCI Office Bearers and Head of Cricket, CoE, Mr VVS Laxman interacted with the journalists.
@VVSLaxman281 and BCCI Hon Secretary @lonsaikia provided the journalists with an overview of the CoE, its infrastructure, high-performance ecosystem and the role it plays in the development and preparation of Indian cricketers.
manjunatha k retweeted
ಸ್ಕಾಟ್ಲಂಡಿನಲ್ಲಿ ಇಂದಿನಿಂದ ಕಾಮನ್‌ವೆಲ್ತ್. ಇಷ್ಟು ವರ್ಷ ಪದಕ ಬೇಟೆಯಾಡುತ್ತಿದ್ದ ನೆಚ್ಚಿನ ಕ್ರೀಡೆಗಳಿಗೆ ಕತ್ತರಿಯಾಗಿದ್ದರೂ,
ಚೋಪ್ರಾ,ಮೀರಾಬಾಯಿ, ಕನ್ನಡಿಗ ಶ್ರೀಹರಿ ನಟರಾಜ್ ಸೇರಿದಂತೆ 126 ಭಾರತೀಯರು ಭರವಸೆಯೊಂದಿಗೆ ಗ್ಲಾಸ್ಗೊ ತಲುಪಿದ್ದಾರೆ. ಪದಕ ಚುಂಬಿಸುವರೇ ? #ವಿಕಫೋಕಸ್ @Vijaykarnataka
@Sudarshanvk2
@ManjunathaK67 – at Mysore, India
manjunatha k retweeted
16 ವರ್ಷಗಳ ನಂತರ ಸ್ಪೇನ್ ಪುನಃ ಕಾಲ್ಚೆಂಡಿನ ವಿಶ್ವ ಸಾಮ್ರಾಟ.ಬಲಾಢ್ಯ ಅರ್ಜೆಂಟೀನಾವನ್ನು ಸೋಲಿಸಿ ಸ್ಪೇನ್ ಹೊಸ ಇತಿಹಾಸ ನಿರ್ಮಿಸಿತು.ನಡುರಾತ್ರಿಯ ಮೆಗಾ ಫೈನಲ್ ಕವರೇಜ್ ವಿಜಯ ಕರ್ನಾಟಕದಲ್ಲಿ
@Vijaykarnataka
@Sudarshanvk2
@ManjunathaK67 @rajeshkhegde @HarshaSulya
@puru_sbdoddi
@kolgarkeerthi @RajeevaVK – at Mysore, India
manjunatha k retweeted
ಫುಟ್ಬಾಲ್ ಜಗತ್ತಿನ ಮಾಂತ್ರಿಕ ಮೆಸ್ಸಿ ಬೂಟುಗಳಿಗೆ ಚೆಂಡು ಸಿಕ್ಕರೆ ಸಾಕು, ಅಲ್ಲಿ ಕಾವ್ಯವೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಯಿತು, ವಿಶ್ವಕಪ್ ಮೈದಾನದಲ್ಲಿ ನಡೆದ ಆ ಪಂದ್ಯ ! .
#ವಿಕಫೋಕಸ್ @Vijaykarnataka
@Sudarshanvk2 @ManjunathaK67 @kolgarkeerthi
#FIFAworldCup2026
#fifaworldcup
manjunatha k retweeted
ಯುದ್ಧ ನಿಲ್ಲಲಿ,ಪುಟ್ಬಾಲ್ ಗೆಲ್ಲಲಿ ! ಜೂ.11ರಿಂದ ಜುಲೈ 19ರವರೆಗೆ ನಡೆಯಲಿರುವ FIFA world cop ಕುರಿತು ಒಂದು ಅವಲೋಕನ....
@Vijaykarnataka
@Sudarshanvk2
#ವಿಕಕ್ರೀಡಾಪುಟ #FIFAFever @ManjunathaK67 @rajeshkhegde @gowdabl @HarshaSulya
@kolgarkeerthi @RajeevaVK
manjunatha k retweeted
ಸೋಲು- ಗೆಲುವು, ಅದು ತರುವ ವಿಜಯೀಭಾವ-ನಿರಾಶೆಯೂ ಕ್ರೀಡೆಯ ಲಕ್ಷಣವಾದರೂ, ಅದು ದೇಶ ಭಾಷೆಗಳ ಗಡಿ ಮೀರಿ ಮನಸ್ಸು ಮನಸ್ಸುಗಳನ್ನು ಬೆಸೆದಿರುವುದು ಅದರ ಗುಣ. ಒಲಿಂಪಿಕ್ ಧ್ಯೇಯವೇ ಅದು. ಇಂಥಾ ಕ್ರೀಡೆಗೆ ಬಾಯ್ಕಾಟ್ ರೋಗ ತಗಲಿದ್ದು ಹೇಗೆ ? #ವಿಕಫೋಕಸ್ @Vijaykarnataka
@ManjunathaK67
@Sudarshanvk2 @kolgarkeerthi @RajeevaVK
manjunatha k retweeted
#ವಿಜಯಕರ್ನಾಟಕ ಕ್ರೀಡಾ ಪುಟದಲ್ಲಿ ಅಂಕಣ.
ಕ್ರೀಡಾ ಜಗತ್ತಿನ ಚಿಗುರು
ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಲು ವಿಕವೇ #ಟ್ಯಾಲೆಂಟ್_ಲೋಕ ಮೂಲಕ ವೇದಿಕೆಯಾಗಲಿದೆ. ಸ್ಥಳೀಯ ಹಾಗೂ ದೇಸಿಯ ಕ್ರೀಡಾ ಪ್ರತಿಭೆಗಳ ಕುರಿತು ನೀವರಿಯದ ಸಂಗತಿಯನ್ನು ವಿಕ ಬೆಳಕಿಗೆ ತರಲಿದೆ
@Vijaykarnataka @Sudarshanvk2
@ManjunathaK67 @gowdabl @RajeevaVK
manjunatha k retweeted
ಪ್ರತಿಭೆಗಳ ಶೋಧ, ಹಸ್ತಕ್ಷೇಪ-ಪ್ರಭಾವಗಳಿಗೆ ಕಿಕ್ಔಟ್, ಲಿಂಗ ಸಮಾನತೆಯ ಗುರಿ... ಹೀಗೆ ಪರಿಣಾಮಕಾರಿ ಕ್ರಮಗಳನ್ನು ಹೊಂದಿರುವ ಹೊಸ ಕ್ರೀಡಾ ವಿಧೇಯಕಕ್ಕೆ ಲೋಕಸಭೆ ಅಸ್ತು ಎಂದಿದೆ. ಏನಿದೆ ಅದರಲ್ಲಿ ಹೂರಣ ?
#ವಿಕಫೋಕಸ್ #sportsbill2025 @Vijaykarnataka @Sudarshanvk2 @ManjunathaK67
@kolgarkeerthi @RajeevaVK
manjunatha k retweeted
ರೋಹಿತ್,ಕೊಹ್ಲಿ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭ.2025ನೇ ಜೂ.20ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ 25 ವರ್ಷದ ಶುಬ್ಮನ್ ಗಿಲ್ @ShubmanGill ನಾಯಕತ್ವ. ಈ ಕುರಿತು #ವಿಜಯಕರ್ನಾಟಕ ಪತ್ರಿಕೆಯ #ವಿಕಫೋಕಸ್ @Vijaykarnataka @Sudarshanvk2 @kolgarkeerthi
@ManjunathaK67
@HarshaSulya
manjunatha k retweeted
ಫೈನಲಿ,ಕಪ್ ನಮ್ದು ಗುರು!
-ಇದು,2025ನೇ ಜೂನ್ 3ರ ರಾತ್ರಿ ಮೊಳಗಿದ ಕೋಟಿ ಕೋಟಿ ಕನ್ನಡಿಗರ ಪ್ರೀತಿಯ ಗರ್ಜನೆ. ಕನ್ನಡಿಗರ ನೆಚ್ಚಿನ #RCB ಮಂಗಳವಾರ ರಾತ್ರಿ #IPL2025 ಗೆದ್ದಾಗ, ಕರ್ನಾಟಕದ ಸಾವಿರಾರು ತರುಣ ಮನಸ್ಸುಗಳಿಗೆ ದೀಪಾವಳಿ, ಜಾಗರಣೆ ಮತ್ತು ಯುಗಾದಿ...
ಈ ಸಂಭ್ರಮವನ್ನು @Vijaykarnataka ಕಟ್ಟಿಕೊಟ್ಟಿರುವ ಬೆರಗು
@Sudarshanvk2
manjunatha k retweeted
📍 BCCI Headquarters, Mumbai
Honorary Secretary Mr Devajit Saikia and the Men's Selection Committee is here to pick the team for the upcoming India's tour to England.
#TeamIndia | #ENGvIND
manjunatha k retweeted
#AustralianOpen: 19-year-old Indian-origin #NisheshBasavareddy loses in valiant effort vs #NovakDjokovic in thriller
hindustantimes.com/sports/te…
manjunatha k retweeted
ಆಸ್ಟ್ರೇಲಿಯಾ ಜತೆಗಿನ ಐದು ಪಂದ್ಯಗಳ ಸರಣಿಯಲ್ಲಿ 3-1ರಿಂದ ಕೈಚೆಲ್ಲಿರುವ ಭಾರತ, ಇದರಿಂದ ಕಲಿಯಬೇಕಾಗಿರುವುದು ಏನು ?
#ವಿಕಫೋಕಸ್ @Vijaykarnataka
@Sudarshanvk2
@ManjunathaK67 @HarshaSulya @kolgarkeerthi
manjunatha k retweeted
ಭಾರತದ ಪಾಲಿಗೆ
ಚದುರಂಗದಲ್ಲಿ ಮತ್ತೆ ಸ್ಬರ್ಣರೇಖೆ.ವಿಶ್ವನಾಥನ್ ಆನಂದ್ ಬಳಿಕ,ನಮ್ಮಹತ್ತಾರು ಚೆಸ್ ಸ್ಟಾರ್ ಗಳು
ಸುತ್ತಮುತ್ತಲಿನ ಕ್ರೀಡಾ ಜಗತ್ತು ತಮ್ಮೆಡೆಗೆ ನೋಡುವಂತೆ ಮಾಡಿದ್ದಾರೆ.ಇಂಥದ್ದೊಂದು ಕ್ರಾಂತಿ ನಡೆದಿದ್ದು ಹೇಗೆ ?
#ಚದುರಂಗಕ್ರಾಂತಿ
#ವಿಕಫೋಕಸ್ @Vijaykarnataka @Sudarshanvk2 @ManjunathaK67 @kolgarkeerthi
manjunatha k retweeted
ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ
ಭಾರತಕ್ಕೆ ಮತ್ತೊಂದು ಪದಕ
ಅಮನ್ ಸೆಹ್ರಾವತ್ ಅವರ ಛಲದ ಆಟಕ್ಕೆ ಒಲಿದ ಕಂಚಿನ ಪದಕ...
#ವಿಕಫೋಕಸ್
@Vijaykarnataka
@Sudarshanvk2
@ManjunathaK67
@mailarling
@HarshaSulya
#Olympics2024
#Olympics2024Paris
#AmanSherawat
manjunatha k retweeted
सरपंच का पंच 👊🏻
Indian Captain, Harmanpreet Singh finishes Paris Olympics, 2024 as the tournament's highest goal-scorer with 10 goals in 8 games
#HarmanpreetSingh #TopScorer #GoalMachine #Captain #Hockey #HockeyIndia #IndiaKaGame
.
.
.
.
@CMO_Odisha @IndiaSports @Media_SAI
@sports_odisha @Limca_Official @CocaCola_Ind
manjunatha k retweeted
ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ....
@Sudarshanvk2
@ManjunathaK67
@mailarling
@HarshaSulya
@kolgarkeerthi
@RajeevaVK
@css876
#Olympics2024Paris
#NeerajChopra
#IndiaHockeyTeam



































