JacOb BeThell=( parody) (@Dboss784) header
JacOb BeThell=( parody) (@Dboss784) profile picture

DHFD🔥

Joined August 2021
Photo by JacOb BeThell=( parody) (@Dboss784)Photo by JacOb BeThell=( parody) (@Dboss784)Photo by JacOb BeThell=( parody) (@Dboss784)
JacOb BeThell=( parody) retweeted
Naveen Gowda's PR team claims he's a good dancer 😭 but reality check JP Sharma himself said that he performed the dupe role in the Shiva Thandava dance sequence😂💥 🔥 Dupe star #yash #RamayanaOnNov5th
6
16
333

ಜಗದಗಲ ಹಬ್ಬಲಿ ಕರ್ನಾಟಕ ಸಂಭ್ರಮ, ಹೃದಯದಲ್ಲಿ ಮೊಳಗಲಿ ಕನ್ನಡ ಡಿಂಡಿಮ. ಈ ಪವಿತ್ರ ನೆಲದ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡಕ್ಕೆ ಮೊದಲ ಆಧ್ಯತೆ, ಕನ್ನಡಿಗನೆಂಬ ಹೆಮ್ಮೆ ನಿಮ್ಮಲ್ಲಿ ಸದಾ ಇರಲಿ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಉಸಿರಾಗಲಿ ಕನ್ನಡ. 💛❤️ ಜೈ ಭುವನೇಶ್ವರಿ
1
33
227
1,885
ಕರ್ಣಾಟಕ ರಾಜ್ಯೋತ್ಸವದ ಶುಭಾಶಯಗಳು #DBoss #KannadaRajyotsava
2
16
85
1,054
JacOb BeThell=( parody) retweeted
KANNAD ❌ | KANNADA ✅ #Dboss #Darshan #KarnatakaRajyotsava
1st ನವೆಂಬರ್ - ಡಿಬಾಸ್ ಸ್ಪೆಷಲ್ ಎಡಿಟ್ಸ್ 🔥 Check quotes for Royalty and Loyalty!! #Dboss #Darshan #KarnatakaRajyotsava
3
56
1
198
1,978
JacOb BeThell=( parody) retweeted
ಕನ್ನಡ ಒಂದು ಭಾಷೆ ಮಾತ್ರ ಅಲ್ಲ, ಅದೊಂದು ಭಾವನೆ ❤️💛
80
1,452
65
6,451
63,659
JacOb BeThell=( parody) retweeted
D. Veerendra Heggade sir golden words about #DBoss ❤️ And said "ನಾನು ದರ್ಶನ್ ಅಭಿಮಾನಿ"🙇 #Dharmasthala @DasaDarshan
24
224
13
905
14,229
14 ವರ್ಷಗಳ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಮೊಳಗಿದ ಐತಿಹಾಸಿಕ ಕಹಳೆ! 👑 ಅಂದು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ… ಇಂದು ಅಭಿಮಾನಿಗಳಲ್ಲಿ ಸಂಭ್ರಮ… ಎಂದೆಂದಿಗೂ ಕನ್ನಡಿಗರ ಹೃದಯದಲ್ಲಿ ಹೆಮ್ಮೆಯ ಸ್ಥಾನ! ❤️ HIGHEST GROSSER OF THE YEAR – 2012🔥 #Darshan #Challengingstar #DBoss #BossofSandalwood #Boxofficesulthan
2
21
1
73
509
JacOb BeThell=( parody) retweeted
Year - 2014 | Venue - UB Towers ನಾವ್ ಅವಾಗ್ಲೇ ಹಂಗೆ, ಇವಾಗ ಕೇಳ್ಬೇಕಾ 🔥 #Dboss #Darshan #KarnatakaRajyotsava
1st ನವೆಂಬರ್ - ಡಿಬಾಸ್ ಸ್ಪೆಷಲ್ ಎಡಿಟ್ಸ್ 🔥 Check quotes for Royalty and Loyalty!! #Dboss #Darshan #KarnatakaRajyotsava
5
138
1
615
15,042
JacOb BeThell=( parody) retweeted
ನಾನೂ ಕನ್ನಡಿಗ ಕನ್ನಡದ ಕಾವಲಿಗ ❤️‍🔥🥹 ಯಾವ್ದೇ ಬೇರೆ ಭಾಷೆ ಮೂವೀ ಗೆ siderole ಮಾಡದಂಗೆ ಕನ್ನಡಕ್ಕಾಗಿ ನೇ ತಮ್ಮ ಜೀವವನ್ನು ಮುಡುಪಾಗಿ ಇಟ್ಟಿರುವ ಏಕೈಕ ನಟರು ಅಂದರೆ #DBoss & #Appu ❤️‍🔥🥹💯 #ಕನ್ನಡರಾಜ್ಯೋತ್ಸವ
3
12
30
400

ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤ #ಕನ್ನಡರಾಜ್ಯೋತ್ಸವ #KarnatakaRajyotsava
3
36
2
172
3,610
JacOb BeThell=( parody) retweeted
ವಿಶ್ವದ ಲಿಪಿಗಳ ರಾಣಿ ಅಮೃತ ಉಣಿಸುವ ಮಾಣಿ ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ ಕನ್ನಡ ತಾಯಿಗೆ ಜನ್ಮವೇ ಚಿರಋಣಿ ಕನ್ನಡ ನಾಡಿನ ಇತಿಹಾಸದ ಬಗ್ಗೆ ಚರ್ಚೆ ಮಾಡೋಣ ನಿಮ್ಮ ಅಭಿಪ್ರಾಯ ತಿಳಿಸಿ? ❤️‍🔥 #ಕನ್ನಡರಾಜ್ಯೋತ್ಸವ
7
38
426
JacOb BeThell=( parody) retweeted
ಕನ್ನಡ ಮಾತನಾಡಕ್ಕೆ ಬಂದರು ಮಾತನಾಡದೆ ಆಂಗ್ಲ ಭಾಷೆಯಲ್ಲಿ ಮಾತನಾಡುವ ಅತೃಪ್ತ ಆತ್ಮಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️‍🔥🥹 #ಕನ್ನಡವೇಸತ್ಯಕನ್ನಡವೇನಿತ್ಯ
1
34
184
2,197
ಕನ್ನಡ ಅಂತ ಬಂದಾಗ ಬಾಸ್ ರೀತಿಯಲ್ಲೇ ಪ್ರತಿ ಒಬ್ಬ ಕನ್ನಡಿಗನೂ ನಿಂತಿದ್ದರೆ ಕನ್ನಡಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.. ರಾಜಕೀಯ ಚಕ್ರವ್ಯೂಹಕ್ಕೆ ಸಿಲುಕದೆ ಕನ್ನಡ ಅಸ್ಮಿತೆಯನ್ನು ಕಾಪಾಡುವುದು ಒಂದು ದೊಡ್ಡ ಸವಾಲಾಗಿದೆ.🥹 #ಕನ್ನಡರಾಜ್ಯೋತ್ಸವ #ಕನ್ನಡವೇಸತ್ಯಕನ್ನಡವೇನಿತ್ಯ
2
59
ನನ್ನೆಲ್ಲಾ ಕನ್ನಡ ಕುಲಬಾಂಧವರೆಲ್ಲರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಜೈ ಕನ್ನಡ,ಜೈ ಕರ್ನಾಟಕ 💛❤️
9
69
456
ವಿಶ್ವದ ಲಿಪಿಗಳ ರಾಣಿ ಅಮೃತ ಉಣಿಸುವ ಮಾಣಿ ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ ಕನ್ನಡ ತಾಯಿಗೆ ಜನ್ಮವೇ ಚಿರಋಣಿ ಕನ್ನಡ ನಾಡಿನ ಇತಿಹಾಸದ ಬಗ್ಗೆ ಚರ್ಚೆ ಮಾಡೋಣ ನಿಮ್ಮ ಅಭಿಪ್ರಾಯ ತಿಳಿಸಿ? ❤️‍🔥 #ಕನ್ನಡರಾಜ್ಯೋತ್ಸವ
7
38
426
JacOb BeThell=( parody) retweeted
ಎಲ್ಲಾ ಸಮಸ್ತ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.🟨🟥 ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಅದ್ಭುತ ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮ ಪುಣ್ಯಾ, ಎಲ್ಲೇ ಇದ್ದರೂ ಹೇಗೆ ಇದ್ದರೂ ನಮ್ಮ ಭಾಷೆಯನ್ನ, ನಮ್ಮ ನಾಡನ್ನ ಮರೆಯಬೇಡಿ ಕಡೆಗಣಿಸಬೇಡಿ ಸದಾ ಬೆಂಬಲಿಸುತ್ತಾ ಈ ನಾಡಿಗೆ ಋಣಿಯಾಗಿರಿ.😍 ಜೈ ಕನ್ನಡ,ಜೈ ಕರ್ನಾಟಕ
1
31
87
545
ವಿಶ್ವದ ಲಿಪಿಗಳ ರಾಣಿ ಅಮೃತ ಉಣಿಸುವ ಮಾಣಿ ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ ಕನ್ನಡ ತಾಯಿಗೆ ಜನ್ಮವೇ ಚಿರಋಣಿ..
6
164