Dear Drugs No Thanks, I am already addicted to PowerStar @Puneethrajkumar
Mysuru
Joined November 2014
- Tweets62.7K
- Following1K
- Followers909
- Likes11K
ದೀಪಕ್ || 𝔻𝕖𝕖𝕡𝕒𝕜 retweeted
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ; ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ
ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ನಾಡಗೀತೆ ಇರುವಂತೆ, ಕನ್ನಡಿಗರ ಸ್ವಾಭಿಮಾನವನ್ನು ಪ್ರತಿನಿಧಿಸುವ ಅಧಿಕೃತ ನಾಡಧ್ವಜವೂ ಇರಬೇಕೆಂಬುದು ನಮ್ಮ ಆಶಯ. ಈಗಾಗಲೇ ಕನ್ನಡಿಗರ ಭಾವನೆಗಳ ಹೆಗ್ಗುರುತಾಗಿ ಕೆಂಪು-ಹಳದಿ ಬಣ್ಣದ ಬಾವುಟವಿದೆ. ಕನ್ನಡದ ಜ್ಞಾನ ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮಾನತೆ ಹಾಗೂ ಶಾಂತಿಯ ಸಂದೇಶ ಸಾರುವ ಈ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ ನಾಡಧ್ವಜವನ್ನಾಗಿ ಮಾಡುವ ಕುರಿತು ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ.
ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಈ ನಾಡಧ್ವಜದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
ದೀಪಕ್ || 𝔻𝕖𝕖𝕡𝕒𝕜 retweeted
Kannada Rajyotsava greetings! On this auspicious day, remembering the glorious Rashtrakutas, the Kannadiga kings whose Krishna I built the magnificent, rock cut Kailasa temple at Ellora.
ದೀಪಕ್ || 𝔻𝕖𝕖𝕡𝕒𝕜 retweeted
ಜೇನಿನ ಹೊಳೆಯೊ, ಹಾಲಿನ ಮಳೆಯೊ
ಸುಧೆಯೋ ಕನ್ನಡ ಸವಿನುಡಿಯೊ
ವಾಣಿಯ ವೀಣೆಯ ಸ್ವರಮಾಧುರ್ಯವ
ಸುಮಧುರ ಸುಂದರ ನುಡಿಯೋ❤️
ಸಮಸ್ತ ಜನತೆಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛❤️
#KarnatakaRajyotsava
ದೀಪಕ್ || 𝔻𝕖𝕖𝕡𝕒𝕜 retweeted
ಕನ್ನಡ ಮಾತನಾಡಕ್ಕೆ ಬಂದರು ಮಾತನಾಡದೆ ಆಂಗ್ಲ ಭಾಷೆಯಲ್ಲಿ ಮಾತನಾಡುವ ಅತೃಪ್ತ ಆತ್ಮಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️🔥🥹
#ಕನ್ನಡವೇಸತ್ಯಕನ್ನಡವೇನಿತ್ಯ
ದೀಪಕ್ || 𝔻𝕖𝕖𝕡𝕒𝕜 retweeted
ರೋಮ ರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು ಧನವು ಎಲ್ಲ ಕನ್ನಡ 💛❤️
ದೀಪಕ್ || 𝔻𝕖𝕖𝕡𝕒𝕜 retweeted
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
Share your all-time favourite Kannada songs by quoting or replying to this post
ದೀಪಕ್ || 𝔻𝕖𝕖𝕡𝕒𝕜 retweeted
ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️✨
ಕನ್ನಡ ಅಂದ್ರೇನೆ ರಾಜ್ ಕುಮಾರ್,
ರಾಜ್ ಕುಮಾರ್ ಅಂದ್ರೆ ಕನ್ನಡ...!🙏
@RajbShettyOMK 🛐
#DrRajkumar #Kannada #Karnataka
ದೀಪಕ್ || 𝔻𝕖𝕖𝕡𝕒𝕜 retweeted
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
Happy Kannada rajyotsava 🫶🏻
A strict investigation should be conducted against the Invigilator and the exam centre, whithout their support taking mobile inside the class and using it, is not possible.
Where I wrote the exam they didn't even allowed me to take Handkerchief 😭
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಮಾಡಿದ ಆರೋಪಗಳು ಸುಳ್ಳಾಗಲಿಲ್ಲ. ಹಲವು ಬಾರಿ ಪರಿಶೀಲಿಸಿ, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ನಾವು ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದೇವೆ.
ಹಗಲು-ರಾತ್ರಿ ಶ್ರಮಿಸುವ ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾಗಿ ನಮ್ಮ ಹೋರಾಟ ಸದಾ ಮುಂದುವರಿಯಲಿದೆ. ಯಾರಿಗೂ ಅನ್ಯಾಯವಾಗದಂತೆ @KEA_karnataka ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆಗಳನ್ನು ನಡೆಸಲಿ.
ಅಕ್ರಮದ ಅಂಶಗಳನ್ನು ಹೊರತರುವಲ್ಲಿ ಶ್ರಮಿಸಿದ #ಪೊಲೀಸ್ ಇಲಾಖೆ ಹಾಗೂ #KEA ಕಾರ್ಯನಿರ್ವಾಹಕ ನಿರ್ದೇಶಕರಾದ ಸನ್ಮಾನ್ಯ ಪ್ರಸನ್ನ ಕುಮಾರ್ IAS ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಹೋರಾಟ ಅನ್ಯಾಯದ ವಿರುದ್ಧ, ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾಗಿ! ಸದಾ ನಿರಂತರವಾಗಿ ಮುಂದುವರಿಯಲಿದೆ...
ಯಾವುದೇ ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಪ್ರತಿಬೆಯನ್ನು ನಂಬಿ ಅಕ್ರಮದ ಹಾದಿ ಬೇಡ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ
ಬದುಕಲು ಸ್ಪರ್ಧಾತ್ಮಕ ಪರೀಕ್ಷೆ ಒಂದೇ ದಾರಿಯಲ್ಲಿ ಅದರ ಆಚೆಗೂ ಹಲವಾರು ಉತ್ತಮ ಅವಕಾಶಗಳಿವೆ...🙏🙏
@Sandeepraiii @CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation
– ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)

ಲಕ್ಷಾಂತರ ಪ್ರತಿಭಾವಂತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಭರವಸೆ ಆಗಿದ್ದ @KEA_karnataka ನೇಮಕಾತಿಯಲ್ಲಿ #ಭ್ರಷ್ಟಾಚಾರದ ?
ಸನ್ಮಾನ್ಯ @PriyankKharge ಎಲ್ಲಿದೆ ಪಾರದರ್ಶಕತೆ ??
#ಶಂಕರ್ ಬನ್ನೂರು ಆತನ ವಿದ್ಯಾರ್ಹತೆ, ವಯಸ್ಸು ಹಾಗೂ ಸಂಬಂಧ ಪಟ್ಟ ದಾಖಲೆಗಳನ್ನು #KSVS ಸಂಗ್ರಹಿಸಿದೆ
🔹 ವಯಸ್ಸು: 31 ವರ್ಷ
🔹 PUC ಉತ್ತೀರ್ಣ ವರ್ಷ: 2026
🔹 PUC ಅಂಕಗಳು: 49%
🔹 KSRP PC ಪರೀಕ್ಷೆ: #25 ಅಂಕಗಳು
🔹 VAO ಪರೀಕ್ಷೆ: 151.25 ಅಂಕಗಳು
#KSRP PC ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿರುವುದು ಮತ್ತು ಕೆಲವೇ ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ 151.25 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. VAO ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಒಂದೇ ಒಂದು ಪ್ರಶ್ನೆಗೂ ಗುರುತಿಸಿಲ್ಲ ಎಂಬ ಅಂಶವೂ ಗಮನಾರ್ಹವಾಗಿದೆ.
ಈ ಅಂಕಗಳ ವ್ಯತ್ಯಾಸಕ್ಕೆ ಕಾರಣವೇನು? ಸ್ವಲ್ಪವೂ #IQ ಇಲ್ಲದ ಈ ವ್ಯಕ್ತಿ ಇಂತಹ ಸಾಧನೆ ಮಾಡಲು ಹೇಗೆ ಸಾಧ್ಯ 18 ವರ್ಷಗಳಿಗೆ ಉತ್ತೀರ್ಣವಾಗಬೇಕಾದ PUC 13 ವರ್ಷಗಳ ನಂತರ ಬರೆದು ಅದು ಕೂಡ 6 ತಿಂಗಳಲ್ಲಿ ಸರ್ಕಾರಿ ಹುದ್ದೆಗೆ ಉನ್ನತ ಅಂಕ ಪಡೆಯುವುದು ಅಸಾಧ್ಯ ಭ್ರಷ್ಟಚಾರದ ಅನುಮಾನ ದಟ್ಟವಾಗಿದ್ದು ತನಿಖೆ ನಡೆಯಲೇಬೇಕು
ವಾರಕ್ಕೊಂದು ಯೂಟ್ಯೂಬ್ ವಿಡಿಯೋ ಮೂಲಕ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ #IAS ಅಧಿಕಾರಿಗಳಿಂದಲೂ ಈ ಪ್ರಕರಣದ ಕುರಿತು ಸ್ಪಷ್ಟನೆ ಮತ್ತು ಪಾರದರ್ಶಕ ತನಿಖೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಈ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತದೆ.
ತನಿಖೆಯಲ್ಲಿ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಗ್ಧ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೃಹತ್ #ಹೋರಾಟಕ್ಕೆ ಮುಂದಾಗುತ್ತೇವೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS)
@Sandeepraiii @CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation
ದೀಪಕ್ || 𝔻𝕖𝕖𝕡𝕒𝕜 retweeted
ಕನ್ನಡ ರಾಜ್ಯೋತ್ಸವಕ್ಕೆ HMTಯಿಂದ 4 ಹೊಸ ಸ್ಪೆಷಲ್ ವಾಚ್ ರಿಲೀಸ್ - @hd_kumaraswamy
#KarnatakaRajyotsava