Devaraja siddapur 🪳 retweeted
ಶ್ರೀಶೈಲದಿಂದ ಮಾದಪ್ಪನ ಜೊತೆಗೆ ಬೇಡ ನಾಯಕರು ಕತ್ತಲು ರಾಜ್ಯವೆಂದೇ ಕರೆಯುತ್ತಿದ್ದ ಕೊಳ್ಳೇಗಾಲ ಸೀಮೆಯಲ್ಲಿ ಬಂದು ನೆಲೆಸುತ್ತಾರೆ ಅಲ್ಲಿ ಪವಾಡಗಳನ್ನ ಮಾಡುತ್ತಾ ಸ್ಥಳೀಯ ಜನರಿಗೆ ದೇವರಾಗುತ್ತಾರೆ.
ಪಂಚ ಮಠಗಳು ಈ ಬೇಡ ನಾಯಕರಿಗೆ ಲಿಂಗಧಾರಣೆ ಮಾಡಿ ಲಿಂಗಾಯತರನ್ನಾಗಿ ಪರಿವರ್ತನೆ ಮಾಡುತ್ತಾರೆ.
ಆ ಸೀಮೆಯ ಆಡಳಿತಗಾರ ಪಟ್ಟಗಾರ ರಾಯಣ್ಣ ನಾಯಕರು.
Devaraja siddapur 🪳 retweeted
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ
ಎಸ್.ಟಿ ಮೀಸಲು ಕ್ಷೇತ್ರಗಳು -
#TumakuruDistrict
Devaraja siddapur 🪳 retweeted
ಮ್ಯಾಗಿ ನೂಡಲ್ಸ್ ವಿರುದ್ಧ ಆರೋಪ ಮಾಡಲಾಯಿತು, ನಂತರ ಫ್ರಾಡ್ #Patanjali ಹುಟ್ಟಿಕೊಳ್ತು..
ಈಗ #Bisleri ನೀರಿನ ವಿರುದ್ಧ ಆರೋಪ ಬಂದಿದೆ, ಜೊತೆಜೊತೆಗೆ ರಿಲಯನ್ಸ್ ಕಂಪನಿಯ #Independence ಮತ್ತು #Campa_Sure ನೀರೂ ಕೂಡ ಮಾರುಕಟ್ಟೆಗೆ ಬಂದಿದೆ..
ಇದು ಕಾಕತಾಳೀಯವಂತೂ ಅಲ್ಲವೇ ಅಲ್ಲ..!!
#BusinessStrategy #IndianMarket
Devaraja siddapur 🪳 retweeted
ಈ ಸರ್ಕಾರಕ್ಕೆ ಇಷ್ಟೊಂದು ಬರ ಬಂದಿದ್ಯ.?
ಪದ್ಮಶ್ರೀ ಪುರಸ್ಕೃತರು @ManjammaJogathi ಅವರಿಗೆ ಈ ಪರಿಸ್ಥಿತಿ.!
ಇದುವೇ ಇವರಿಗೆ ಸರ್ಕಾರ ನೀಡೋ ಗೌರವ.?
ಮಾಸಾಶನ ಸೇರಿದಂತೆ ವಿವಿಧ ಇಲಾಖೆಗಳಿಗೆ ಹಣ ಒದಗಿಸುವ ಶಕ್ತಿ ಸರ್ಕಾರಕ್ಕೆ ಇಲ್ಲವಾದಾಗ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ತಪ್ಪಿಗೆ ಕನ್ನಡಿಗರ ಕ್ಷಮೆ ಕೇಳಿ ಸರ್ಕಾರ ವಿಸರ್ಜನೆ ಮಾಡಿ
Devaraja siddapur 🪳 retweeted
ಮಾಗಡಿ ಬಾಲಕೃಷ್ಣಗೆ ಗುಮ್ಮಿದ
@KNRajanna_Off 🔥🔥🔥
Devaraja siddapur 🪳 retweeted
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್!
ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ.
ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ:
ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು.
ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ.
ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ!
ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು:
ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು?
ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ?
ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ?
@CMofKarnataka @DKShivakumar @SantoshSLadINC @MBPatil
@karave_KRV @ajavgal
#ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
Devaraja siddapur 🪳 retweeted
ಯಾವ ಸರ್ಕಾರಕ್ಕೆ ನೀವು ಮನವಿ ಮಾಡುತ್ತಿದ್ದೀರಾ❓
ಬೆಂಗಳೂರು ಎಲ್ಲಿದೆ❓
ಕೆಲ್ಸ ಬೇಡ ಅಂದ್ರೆ, ಕಷ್ಟ ಅಂದ್ರೆ, ಆ ಕೆಲ್ಸ ಬಿಟ್ಟು ಹೊರಗೆ ಬನ್ನಿ, ಕರ್ನಾಟಕ ಸರ್ಕಾರ ಇರೋದು ಕನ್ನಡಿಗರಿಗೆ, ಪಾರಿನ್ ಮಂದಿಗೆ ಅಲ್ಲ.
kITU ಅಂದ್ರೆ❓
Devaraja siddapur 🪳 retweeted
ಕರ್ನಾಟಕದ ನೆಲದಲ್ಲಿ ಕನ್ನಡಕ್ಕೆ ಜಾಗವಿಲ್ಲ 😡
ಕರ್ನಾಟಕದಲ್ಲಿ ಕನ್ನಡ ಬಳಸಬೇಕು ಅಂತ ಸಾಮಾನ್ಯ ಜ್ಞಾನ ಇಲ್ಲವಾ ಕನ್ನಡ ದ್ರೋಹಿಗಳಿಗೆ
Devaraja siddapur 🪳 retweeted
ಕಾರಟಗಿ ಪಟ್ಟಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ₹2 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಲಿ ಪಾಟೀಲ್, ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ಶಿವಾರೆಡ್ಡಿ ನಾಯಕ್, ಕೆ.ಎನ್. ಪಾಟೀಲ್, ಬೂದುಗಿರಿಯಪ್ಪ, ಅಂಬಣ್ಣ ನಾಯಕ್, ಹನುಮೇಶ್ ನಾಯಕ್, ನಾಗರಾಜ್, ರಮೇಶ್ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.
Devaraja siddapur 🪳 retweeted
Replying to @BasanagoudaBJP
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ.
ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ.
@JarkiholiSatish
#ಬಸವಣ್ಣ
#ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ
#ಸತೀಶ್ ಜಾರಕಿಹೊಳಿ
Devaraja siddapur 🪳 retweeted
ಬೆಂಗಳೂರಿನಲ್ಲಿ ಹೋರಾಟದ ಹಕ್ಕು ಮರಳಿ ಪಡೆಯೋಣ | ಜನಾಂದೋಲನ ಒಕ್ಕೂಟ ಕರೆ | Freedom Park Protest
ಬೆಂಗಳೂರಿನಲ್ಲಿ ಪ್ರತಿಭಟಿಸುವವರು ಫ್ರೀಡಂ ಪಾರ್ಕ್ನಲ್ಲಿ ಅಷ್ಟೇ ಪ್ರತಿಭಟಿಸಿ ಎಂಬ ನಿಯಮದ ವಿರುದ್ಧ ವಿರೋಧ ಕೇಳಿಬಂದಿದೆ. ಹೋರಾಟದ ಹಕ್ಕಿಗಾಗಿ ಜನಾಂದೋಲನ ಒಕ್ಕೂಟ ಬೆಂಗಳೂರಿನಲ್ಲಿ ವಿಶೇಷ ಸಾರ್ವಜನಿಕ ಸಭೆ ನಡೆಸಿದೆ. ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆಗಳು ನಡೆಯಬೇಕೆಂದು ಹೈಕೋರ್ಟ್ ನಿರ್ಬಂಧ ವಿಧಿಸಿಲ್ಲ. 2022ರ 1ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ಗೆ ಸೀಮಿತಗೊಳಿಸಲಾಗಿದೆ. ಬೇರೆಡೆ ಮತ್ತು ಯಾವುದೇ ರೀತಿಯ ಮೆರವಣಿಗೆಗಳಿಗೆ ಅನುಮತಿಯನ್ನು ನಿಯಮಿತವಾಗಿ ನಿರಾಕರಿಸಲಾಗ್ತಿದೆ. ಫ್ರೀಡಂ ಪಾರ್ಕ್ ಹೊರಗೆ ಸೇರುವವರು ಬಂಧನ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಾರೆ. ಬೆಂಗಳೂರು ಪೊಲೀಸ್ ಆಯುಕ್ತರೇ ನಿಯಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಫ್ರೀಡಂ ಪಾರ್ಕ್ಗೆ ಮಾತ್ರ ಹೋರಾಟವನ್ನ ಸೀಮಿತಗೊಳಿಸಬಾರ್ದು ಅಂತಾ ಒಕ್ಕೂಟ ಆಗ್ರಹಿಸಿದೆ.
#Bengaluru #CampaignForRighttoprotest #Freedompark #Protestrestricted
Devaraja siddapur 🪳 retweeted
ಹೌದು, ಇನ್ನೊಂದಿಷ್ಟು ವಲಸಿಗರನ್ನು ತಂದು ರಾಜ್ಯದಲ್ಲಿ ತುಂಬಿ, ಕನ್ನಡ ಬೆಳೆಯುತ್ತೆ....!? ಕನ್ನಡ ಮತ್ತು ಕನ್ನಡಿಗರ ಸಂಸ್ಕೃತಿ ಉಳಿಯಬೇಕೆಂದರೆ,ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?
"ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಕನ್ನಡ ಬೆಳೆದರೆ ನಮ್ಮ ನಾಡು ಬೆಳೆಯುತ್ತದೆ."
ದೊಡ್ಡಕಲ್ಲಸಂದ್ರದ ಮಂತ್ರಿ ಸೆರೆನಿಟಿ ಆವರಣದಲ್ಲಿ ಆಯೋಜಿಸಲಾಗಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ'ಯಲ್ಲಿ ಭಾಗವಹಿಸಿದೆ.
ಕನ್ನಡ ನಾಡು, ನುಡಿ, ನೆಲ-ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು. ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಪೂರಕವಾಗಿವೆ.
Devaraja siddapur 🪳 retweeted
ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ಆಯ್ಕೆ ನಡೆಯಲಿ.
@CMofKarnataka
@DKShivakumar
@DrParameshwara
@PriyankKharge
@JarkiholiSatish
@INCKarnataka
@prajavani
@Vijaykarnataka
#FIREನೇಮಕಾತಿನಿಯಮಬದಲಾವಣೆಮಾಡಿ
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani
@Vijaykarnataka
#FIREನೇಮಕಾತಿನಿಯಮಬದಲಾವಣೆಮಾಡಿ
Devaraja siddapur 🪳 retweeted
ರವಿ ಹಂಜ್ ಒಬ್ಬ ಅವಿವೇಕಿ,ಬಸವಣ್ಣರ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು.ನಾಲಿಗೆ ಇದೆ ಅಂತ ಈ ರೀತಿ ಅವಿವೇಕಿಗಳ ತರ ಮಾತನಾಡುವುದು ಕ್ಷಮೆ ಕೇಳುವುದು ಇದೇ ಇವರ ಸಂಸ್ಕೃತಿಯಾಗಿ ಬಿಟ್ಟಿದೆ,ಈ ರೀತಿಯಲ್ಲಿ ಹಿಂದುತ್ವ ಬೆಳೆಸಿ ಅಂತ ಯಾರು ಹೇಳಿದ್ದಾರೆ ಇವರಿಗೆ,ನಾಡ ವಿರೋಧಿಗಳ ಬಗ್ಗೆ ಮಾತನಾಡಿದರೆ ನಾವು ಈಗ ಕಾಂಗ್ರೆಸ್ ಬೆಂಬಲಿಗರು.ಜನ ಪ್ರಬುದ್ಧರಾಗಿ
Devaraja siddapur 🪳 retweeted
ಈ ಸಲ ಕಪ್ ನಮ್ದೇ! 💛♥️
The Karnataka Women’s Cricket Team has won its maiden Senior Women’s T20 Trophy, defeating 11-time champions Railways in the final.
This landmark victory reflects the exceptional talent, resilience and determination of our women athletes and brings immense pride to the state. Congratulations to the champions on scripting history! May this triumph inspire countless young girls from Karnataka to pursue their dreams in sports.

This media is unavailable
Devaraja siddapur 🪳 retweeted
Replying to @DevarajMS44 @CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka
Post Office niyama kooda badalaagabeku.













































