K A Jagadeesh ಕೆ .ಎ .ಜಗದೀಶ್ (@are_gow) header
K A Jagadeesh ಕೆ .ಎ .ಜಗದೀಶ್ (@are_gow) profile picture

Government,Politics,linguistics and federalism.ಕನ್ನಡ ಉಳಿಸಿ ಬೆಳೆಸಬೇಕು,ತಾನೆ? ಹಾಗಿದ್ದರೆ,ದಿನನಿತ್ಯದ ವ್ಯವಹಾರದಲ್ಲಿ ಉಪಯೋಗ ಮಾಡಿ ಬ್ಯಾಂಕು -ಅಂಚೆ ಇತ್ಯಾದಿ.tweets are personal

Yelahanka Area, Bengaluru
Joined October 2017
Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)Photo by K A Jagadeesh ಕೆ .ಎ .ಜಗದೀಶ್ (@are_gow)
ಯಲಹಂಕ ಉಪನಗರದಲ್ಲಿ ಇರುವ #ಡಿಮಾರ್ಟ್ ನಲ್ಲಿ #ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾಹಿತಿಯನ್ನ ಕೊಡುವ ಪ್ರಯತ್ನ ಮಾಡಿದ್ದಾರೆ .@KannadaGrahaka
16
96
3
766
22,287
K A Jagadeesh ಕೆ .ಎ .ಜಗದೀಶ್ retweeted
It's a good news for KA, if TN defies Supreme court order. #Thirupparankundram Kaveri Distress Sharing Formula #Ashte 💛❤️
2
17
280
K A Jagadeesh ಕೆ .ಎ .ಜಗದೀಶ್ retweeted
ಲೋಕಸಭೆ ಸ್ಥಾನಗಳನ್ನು ಸುಮಾರು 850ಕ್ಕೆ ಏರಿಸುವ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವ ಬಂದಿದೆ. 'ಎಲ್ಲ ರಾಜ್ಯಗಳಿಗೂ ಸಮಾನ ಏರಿಕೆ' ಎಂಬ ಬಾಯಿಮಾತು ಸಾಲದು. ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದ ಪಾಲು ಒಂದಿಂಚೂ ಕುಗ್ಗಬಾರದು. ನಮ್ಮ ಸಂಸದರು ಪಕ್ಷ ಮರೆತು ಲಿಖಿತ ಖಾತರಿ ಕೇಳಲಿ. #Delimitation
7
12
203
1200 ನೇರ ಉದ್ಯೋಗ ಸ್ಥಳೀಯರಿಗೆ ಮಾತ್ರ ಎಂದು ಘೋಷಣೆ ಮಾಡಿ ? ವಲಸಿಗರನ್ನು ತಂದು ತುಂಬಿದರೆ ನಿಮ್ಮ ಕೈಗಾರಿಕಾ ಕ್ರಾಂತಿಯಿಂದ ಯಾರಿಗೆ ಉಪಯೋಗ? ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?
ಬಸವ ನಾಡಿನಲ್ಲಿ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದೆ. 1,622 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ರಿಲಯನ್ಸ್‌ನ ಬೃಹತ್ ಕ್ಯಾಂಪಾಕೋಲಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಯ ಅನುಷ್ಠಾನದಿಂದ 1200 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.
2
22
K A Jagadeesh ಕೆ .ಎ .ಜಗದೀಶ್ retweeted
Replying to @Tejasvi_Surya
Welcome relief, and good that it reached the factory floor in 60 days. Many of these garment workers are Kannadigas. Please set up Kannada-speaking help desks at EPFO offices so they can actually use these reforms.
7
22
234
ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು? ಪಕ್ಕದ ರಾಜ್ಯಗಳಿಂದ ವಲಸೆ ಬಂದು ಕೊಳೆಗೇರಿ ನಿರ್ಮಾಣ ಮಾಡಿರುವವರಿಗೆ ಏಕೆ ನಿವೇಶನಗಳನ್ನು ಹಂಚಿಕೆ ಮಾಡ್ಬೇಕು? ಎಲ್ಲಾ ಪಕ್ಷದ ನಾಯಕರು ವೋಟ್ ಬ್ಯಾಂಕ್ ರಾಜಕಾರಣ ಮಾಡಿ ಕನ್ನಡಿಗರನ್ನು ಮೂಲೆ ಗುಂಪು ಮಾಡಲಾಗ್ತಿದೆ?
ಹಿಂದಿನ ಸರ್ಕಾರಗಳು ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ಕೊಳಗೇರಿ ನಿವಾಸಿಗಳಿಗೆ ಮೊದಲ ಆದ್ಯತೆಯೊಂದಿಗೆ 15 ಲಕ್ಷ ನಿವೇಶನಗಳನ್ನು ನೀಡುವ ಮೂಲಕ ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿ ಶಕ್ತಿ ತುಂಬುತ್ತಿದೆ.
2
30
K A Jagadeesh ಕೆ .ಎ .ಜಗದೀಶ್ retweeted
ಮುಖ್ಯಮಂತ್ರಿ @DKShivakumar ಅವರೇ, ಜಪಾನ್‌ನಲ್ಲಿರುವಾಗ ಜಪಾನ್ ದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿ. ಅಲ್ಲಿ ಮಕ್ಕಳು ವಿಶ್ವದರ್ಜೆಯ ಸೌಲಭ್ಯಗಳ ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷೆ ಜಪಾನೀಸ್ ಭಾಷೆಯಲ್ಲೇ ಕಲಿಯುತ್ತಾರೆ. ಜಪಾನ್ ಮುಂದುವರೆಯಲು ಅವರ ಕಲಿಕೆಯ ವ್ಯವಸ್ತೆಯೇ ಕಾರಣ. ಕನ್ನಡ ನಾಡು ಮುಂದುವರೆಯಬೇಕೆಂದರೆ ನಮ್ಮ ಕನ್ನಡ ಸರ್ಕಾರಿ ಶಾಲೆಗಳಿಗೂ ಇದೇ ಸೌಲಭ್ಯ ಸಿಗಬೇಕು. ತಾಯಿ ನುಡಿ ಕಲಿಕೆಗೆ ಮನ್ನಣೆ ಸಿಗಬೇಕಿದೆ.
1
25
2
81
1,017
K A Jagadeesh ಕೆ .ಎ .ಜಗದೀಶ್ retweeted
I'm srsly baffled by the number of BIMARU migrants this factory has hired...during covid time also this HIMATSING company had seen protests. @SantoshSLadINC @MBPatil @DKShivakumar Why are migrants hired in a place like hassan ? Who gave them authority to hire outsiders ? What is your govt doing ?
ಈ ಭೀಮಾರು ಹೊಲಸಿಗರು ಹಾಸನವನ್ನು ಬಿಟ್ಟಿಲ್ಲ ಎಂದರೆ ಇನ್ಯಾವ ಮಟ್ಟಿಗೆ ಹೊಲಸಿಗರು ಲಗ್ಗೆ ಇಡುತ್ತಿದ್ದಾರೆ ಕರ್ನಾಟಕಕ್ಕೆ.!🙄
8
43
875
K A Jagadeesh ಕೆ .ಎ .ಜಗದೀಶ್ retweeted
When Delhi is discarding all older diesel vehicles owing to pollution, the dealers are silently bringing them to Bengaluru and selling it for lesser price. So many HR, UP, DL vehicles are for sale in used car showrooms. Officials here are in deep sleep. Will it not affect us?
9
10
1
62
2,186
K A Jagadeesh ಕೆ .ಎ .ಜಗದೀಶ್ retweeted
At @HDFC_Bank’s Main Branch CDM in Mysuru, Kannada isn’t even on the opening screen! You must navigate TWO more pages to find it listed LAST. Is this how #HDFC respects Karnataka customers? Kannada MUST be given PRIORITY in Karnataka. Rectify this immediately! #ServeInMyLanguage
7
19
3
64
1,547
ಏನ್ರೋ ಅದು "ವೇಗದ ಸಾತ್?" ಕನ್ನಡ ಪದಗಳನ್ನು ಬಳಸಲು ಏನ್ ರೋಗ?
Namma Metro: ಹೃದಯಕ್ಕೆ ಮೆಟ್ರೋ ವೇಗದ ಸಾಥ್! 70 ನಿಮಿಷದಲ್ಲಿ ಹೃದಯದ ಪಯಣ!| #TV9D #NammaMetro #BengaluruMetro #HeartTransplant #HeartTransportation #OrganDonation #OrganTransport #GreenCorridor #BMRCL #BangaloreNews #Goraguntepalya #Bommasandra
1
23
293
K A Jagadeesh ಕೆ .ಎ .ಜಗದೀಶ್ retweeted
ASHA workers have a just demand. All they are asking for is a basic monthly salary of ₹15,000, a paltry sum for the gruelling work they do in rural Karnataka. Their annual protest has now become a ritual. Why can't the government settle it once and for all, and give them the dignity they deserve in their work and their lives? #ASHA
10
48
3
198
6,861
K A Jagadeesh ಕೆ .ಎ .ಜಗದೀಶ್ retweeted
ಕರ್ನಾಟಕದಲ್ಲಿ ಹೂಡಿಕೆ ಆಗ್ತಾ ಇದೆ, ಆದರೆ ಕನ್ನಡಿಗರಿಗೆ ಕೆಲಸಗಳು ಸಿಗ್ತಾ ಇಲ್ಲ ಅಂದರೆ... ಆ ರಾಜಕಾರಣಿಯ ಜೇಬಿಗೆ ಕಮಿಶನ್ ಹೋಗ್ತಿದೆ ಅಂತಲೇ ಅರ್ತ. ರಾಜಕಾರಣಿಗಳಿಗೆ ಕಮಿಶನ್ ಕೊಡೋ ಕಂಪೆನಿಗಳಿಂದ ಕನ್ನಡಿಗರಿಗೆ ಏನು ಲಾಬ ? ಆ ರಾಜಕಾರಣಿ ಒಬ್ಬ ನಾಡ ದ್ರೋಹಿ ಅಲ್ಲವೇ ? #ಕನ್ನಡಿಗರಿಗೆ_ಕೆಲಸ
1
6
1
28
407
K A Jagadeesh ಕೆ .ಎ .ಜಗದೀಶ್ retweeted
ಕನ್ನಡಿಗರಿಗೆ ಉದ್ಯೋಗವಿಲ್ಲ, ವಲಸಿಗರಿಂದ ನಮ್ಮ ಡೆಮೊಗ್ರಪಿ ಬದಲಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೂ ಕಾಳಜಿಯಿಲ್ಲ, ಒಕ್ಕೂಟದ ಸರ್ಕಾರವೂ ಸುಮ್ಮನಿದೆ. ಆದರೆ ಪ್ರಾದೇಶಿಕ ಪಕ್ಶ ಈಗ ಲವ್ - ಜಿಹಾದ್ ಬಗ್ಗೆ ಚರ್ಚೆ ಮಾಡ್ತಾ ಇದೆ. ಇಲ್ಲಿನ ರಾಜಕೀಯ ಪಕ್ಶಗಳಿಗೆ ಕರ್ನಾಟಕದ ಸಮಸ್ಯೆಗಳಿಗಿಂತ ಬೇಡದೆ ಇರೋ ವಿವಾದಗಳೇ ಮುಕ್ಯ. #ಕನ್ನಡಿಗರು
2
4
28
543
K A Jagadeesh ಕೆ .ಎ .ಜಗದೀಶ್ retweeted
Very good speech by @mepratap Anna. Highly necessary given condition of Karnataka now
Replying to @mepratap
@mepratap Appreciate you 🎉🙏 for talking about ಕೇರಳ nuisance 🙏 Also pls take up the issue of Kerala drivers snatching jobs in Uber / Ola in Bengaluru which is against 2016 HC guidelines. Save Kannadigas 🙏
4
45
1,553
K A Jagadeesh ಕೆ .ಎ .ಜಗದೀಶ್ retweeted
Dear #Kannadigas, Karnataka’s TFR is just 1.6! A demographic alarm is ringing, Our future generations are shrinking. Without children, who vl carry forward our #Kannada language, culture and identity? Think beyond today. Secure tomorrow. Encourage families to have 2 children!
2
11
48
712
ಇಲ್ಲಿನ ಉದ್ಯೋಗಗಳು ಕೇರಳದವರ ಪಾಲು, ನೆಪಮಾತ್ರಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರೆ ಏನ್ ಪ್ರಯೋಜನ?
Karnataka Rajyotsava celebrations at Bengaluru airport...😁
1
8
113
Pratap's earned my respect today. We need our politicians to start speaking out against migration
Replying to @mepratap
@mepratap Appreciate you 🎉🙏 for talking about ಕೇರಳ nuisance 🙏 Also pls take up the issue of Kerala drivers snatching jobs in Uber / Ola in Bengaluru which is against 2016 HC guidelines. Save Kannadigas 🙏
2
15
1
143
1,848
K A Jagadeesh ಕೆ .ಎ .ಜಗದೀಶ್ retweeted
ಆಂಧ್ರ, ತಮಿಳುನಾಡಿನ ಜಮೀನಿನ ಆಫರ್ ಬಿಟ್ಟು ಪಿಕ್ಸೆಲ್ ತನ್ನ ಬೃಹತ್ ಉಪಗ್ರಹ ತಯಾರಿಕಾ ಘಟಕವನ್ನು ಬೆಂಗಳೂರಿನಲ್ಲೇ ಕಟ್ಟುತ್ತಿದೆ. ಸ್ವಾಗತ! ಆದರೆ ಪ್ರಶ್ನೆ ಒಂದೇ: ನಮ್ಮ ನೆಲ, ನಮ್ಮ ಪ್ರತಿಭೆ ಬಳಸಿ ಬೆಳೆಯುವ ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಕೆಲಸ? ಹೂಡಿಕೆ ಬರಲಿ, ಉದ್ಯೋಗ ಕನ್ನಡಿಗರಿಗೆ ಸಿಗಲಿ. #JobsForKannadigas
3
35
121
1,589
Looks like his followers are largely Sindhis. Since when did the Sindhi community wield this kind of political clout in places like Bengaluru and Chikkamagaluru?
🚫 Ban on Animal Slaughter & Meat Sales On the occasion of Sadhu Vaswani Jayanti on Wednesday, 25th November 2026, animal slaughter and the sale of meat at slaughterhouses and meat shops across Greater Bengaluru Authority (GBA) limits will be prohibited. All concerned are requested to strictly adhere to the ban. #SadhuVaswaniJayanti #GreaterBengaluruAuthority #GBA #Bengaluru #MeatSaleBan
2
21
402
K A Jagadeesh ಕೆ .ಎ .ಜಗದೀಶ್ retweeted
ಕನ್ನಡ ರೆಫರಲ್ ಕಮ್ಯೂನಿಟಿ. ಹೆಚ್ಚಿನ ಜನ ಬಳಸಿ. kannadareferral.org/login
12
174
5
851
26,311