mailarling@VK retweeted
"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ"
- @Vijaykarnataka ಸಂದರ್ಶನದಲ್ಲಿ ಶ್ರೀಮತಿ @nsitharaman.
ಪೂರ್ಣ ಸಂದರ್ಶನ ಇಲ್ಲಿ ಓದಿ
shorturl.at/20HG8
#ViksitBharatBudget2025
mailarling@VK retweeted
It is Vijaya Karnataka-
VK'S Budget.
We have equated it not only with Kumbha,but also with 6 generations between 1946-2025 and tomorrow's,
How is the idea ?
@Vijaykarnataka
@Sudarshanvk2 @deepaksaluja80 @narendramodi @PMOIndia @nsitharaman @blsanthosh @kolgarkeerthi @RajeevaVK
mailarling@VK retweeted
ಬನ್ನಿ, ಬೆಂಗಳೂರಿನಲ್ಲಿ ವಿಕ ಕನ್ನಡ ಹಬ್ಬ ಆರಂಭವಾಗಿದೆ. ಕನ್ನಡವನ್ನು ಧ್ಯಾನಿಸೋಣ, ಸವಿಯೋಣ....
@Vijaykarnataka
#ವಿಕಕನ್ನಡಹಬ್ಬ
#ವಿಜಯಕರ್ನಾಟಕ
mailarling@VK retweeted
ಮುಡಾ ಹಗರಣ: #ರಾಜ್ಯಪಾಲರು
ಪ್ರಾಸಿಕ್ಯೂಷನ್ ಬಗ್ಗೆ ಅನುಮತಿ ನೀಡಿರುವ ಕ್ರಮ ಪ್ರಶ್ನಿಸಿ ಸಿಎಂ #ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ #ಹೈಕೋರ್ಟ್. ರಾಜ್ಯಪಾಲರ ಕ್ರಮ ಎತ್ತಿಹಿಡಿದ #ಕರ್ನಾಟಕ ಹೈಕೋರ್ಟ್
@Sudarshanvk2
@ShrikuVK @ShivaramaVK
@RajeevaVK
#Siddaramaih
mailarling@VK retweeted
1984ರ ಲಾಸ್ ಏಂಜಲೀಸ್ ಒಲಿಂಪಿಕ್ ನ 400 ಮೀಟರ್ ಓಟದಲ್ಲಿ ಪಿ ಟಿ ಉಷಾ ಮಚಿನ
ಪದಕ ಕಳೆದುಕೊಂಡಿದ್ದು ಜಸ್ಟ್
1/100th of a ಸೆಕೆಂಡ್ ನಲ್ಲಿ !
ಇದು ಕ್ರೀಡೆ, ಮಿಲಿ ಸೆಂಕೆಡ್, ಒಂದು ಗ್ರಾಂ ಕೂಡ ಪರಿಗಣನೆಯಾಗುತ್ತೆ. ಒಲಿಂಪಿಕ್ಸ್ ಮೌಲ್ಯವಿದು !
ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬುವ, ಸಾಂತ್ವನ ಹೇಳುವ ಕ್ರಮವಿದು.
#Phogat_Vinesh
mailarling@VK retweeted
ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ....
@Sudarshanvk2
@ManjunathaK67
@mailarling
@HarshaSulya
@kolgarkeerthi
@RajeevaVK
@css876
#Olympics2024Paris
#NeerajChopra
#IndiaHockeyTeam
mailarling@VK retweeted
ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು @Vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ
@Sudarshanvk2 @mailarling
@ManjunathaK67
@HarshaSulya
@css876
#Cheer4Bharat
#Olympics2024
ನಿಮಗೆ ವಿಕ ಮನಿ ಹಣಕಾಸು ವಾರಪತ್ರಿಕೆ ಬೇಕೆ. ಹಾಗಾದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ
forms.gle/UScqkXjkHiPiSKn36
mailarling@VK retweeted
ದಶಕದ ಆಸುಪಾಸು ಇಲ್ಲವೇ ಅದಕ್ಕಿಂತ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಭಾರತದ ಪ್ರಧಾನಿಗಳು... #ವಿಕಫೋಕಸ್
@Vijaykarnataka
@Sudarshanvk2 @RCBHATVK @kilarisom
@ravishettyvk @kolgarkeerthi

































