Commissioner - Social Welfare Dept. GoK retweeted
ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟವನ್ನು ಪಾರದರ್ಶಕವಾಗಿ ಪರಿಶೀಲಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆ ಇಟ್ಟ ವಿನೂತನ ಹೆಜ್ಜೆಯೇ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆ ಉಪಕ್ರಮ..!
#SocialAudit_SWDMeals
ವೆಬ್ಸೈಟ್ ಲಿಂಕ್ : foodswdgok.in/
@CMofKarnataka
@DKShivakumar
@HCMahadevappa
@Captain_Mani72
@kreisemahithi
Commissioner - Social Welfare Dept. GoK retweeted
From pilot to statewide success!
@SWDGoK expands its "Food Transparency & Social Audit" after positive feedback. Meal quality is now public & actionable. A bold step towards student welfare & trust-building!👏🏻
#KarnatakaModel #SocialAudit_SWDMeals
@CMahadevappa @Captain_Mani72
Wardens of all hostels run by the Social Welfare Department (SWD) have to now post time-stamped photographs of the food being served to students at their hostels three times a day, @Jayanthgangvadi
trib.al/gUvVxhZ
Commissioner - Social Welfare Dept. GoK retweeted
Wardens of all hostels run by the Social Welfare Department (SWD) have to now post time-stamped photographs of the food being served to students at their hostels three times a day, @Jayanthgangvadi
trib.al/gUvVxhZ
Commissioner - Social Welfare Dept. GoK retweeted
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
Commissioner - Social Welfare Dept. GoK retweeted
ಸಂವಿಧಾನ ಜಾಗೃತಿ ಜಾಥಾ
ಜಿಲ್ಲೆ: ಕೋಲಾರ ಜಿಲ್ಲೆ
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದ, ಜಾತ್ಯತೀತ ಚಿಂತನೆಗಳನ್ನು ಒಳಗೊಂಡಿರುವ, ದೇಶದ ಪ್ರತಿ ಪ್ರಜೆಗೂ ಘನತೆಯ ಬದುಕಿನ ಖಾತ್ರಿ ಒದಗಿಸಿರುವ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವನ್ನು ಅರಿಯೋಣ. ಸಂವಿಧಾನ ಉಳಿಸುವ ಕಾರ್ಯಕ್ಕೆ ಕೈಜೋಡಿಸೋಣ.
"ಸಂವಿಧಾನವೇ ಬೆಳಕು"
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
Commissioner - Social Welfare Dept. GoK retweeted
ನಮ್ಮ ಹಕ್ಕುಗಳ ಜನನಿ, ನಮ್ಮ ಸಂವಿಧಾನ!!
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
Commissioner - Social Welfare Dept. GoK retweeted
ನಮ್ಮ ಸರ್ಕಾರವು ಜನವರಿ 26 ರಿಂದ ಕರ್ನಾಟಕದಾದ್ಯಂತ ಆಯೋಜಿಸಿರುವ #ಸಂವಿಧಾನ_ಜಾಗೃತಿ_ಜಾಥಾ ದ ಕುರಿತಾದ ದೈನಂದಿನ ಮಾಹಿತಿಗಳನ್ನು ಅಧಿಕೃತ ಎಕ್ಸ್ ಖಾತೆ @ConstitutionGoK ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸಂವಿಧಾನದ ಮೌಲ್ಯಗಳನ್ನೇ ಬುಡಮೇಲು ಮಾಡಲು ಹೊರಟಿರುವ ಈ ಹೊತ್ತಿನಲ್ಲಿ ಸಂವಿಧಾನದ ಪರ ನಿಲ್ಲಬೇಕಿರುವುದು ನಮ್ಮೆಲ್ಲರ ಕರ್ತವ್ಯ.
ಸಂವಿಧಾನವನ್ನು ಉಳಿಸಿ, ಬೆಳೆಸುವ ನಮ್ಮ ಈ ಅಭಿಯಾನಕ್ಕೆ ತಾವೂ ಜೊತೆನಿಲ್ಲಿ.
ನಮ್ಮ ಹಕ್ಕುಗಳ ಜನನಿ - ನಮ್ಮ ಸಂವಿಧಾನ
xitter.gq/ConstitutionGoK/
#Constitution_of_India
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
Commissioner - Social Welfare Dept. GoK retweeted
Renowned Cricketer, @anilkumble1074, talks about the event of reading the Preamble of the Indian Constitution on 15-09-2023 (International Day of Democracy). Have you registered yet? (1/2)
Please register on thepreamble-swdkar.in
@CMofKarnataka @CMahadevappa @BNagendraINC
Commissioner - Social Welfare Dept. GoK retweeted
ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಡಾ.ಹೆಚ್ ಸಿ ಮಹದೇವಪ್ಪನವರ ಅಧ್ಯಕ್ಷತೆಯಲ್ಲಿ ಇಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ 11ನೇ ನಿರ್ದೇಶಕರ ಮಂಡಳಿ ಸಭೆಯು ಲಿಡ್ಕರ್ ನಿಗಮದಲ್ಲಿ ನಡೆಯಿತು. ಸಭೆಯಲ್ಲಿ ನಿಗಮದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
1/2
Commissioner - Social Welfare Dept. GoK retweeted
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು 31/08/2023ರ ವರೆಗೆ ವಿಸ್ತರಿಸಲಾಗಿದೆ.
@CMofKarnataka @CMahadevappa @BNagendraINC
#KarnatakaSWD
Commissioner - Social Welfare Dept. GoK retweeted
ಇಂದು ವಿಧಾನಸೌಧದ ನನ್ನ ಕೊಠಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಲವು ಯೋಜನೆಗಳ ಅನುಷ್ಠಾನ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆ ಮಾಡುವ ಕುರಿತಾಗಿ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದೆನು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
Commissioner - Social Welfare Dept. GoK retweeted
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕೈಗೊಳ್ಳಲಾಗುವ ಮುಂದಿನ ಕಾರ್ಯಕ್ರಮಗಳು ಮತ್ತು ಇಲಾಖೆಯ ಒಳಗೆ ಕಾರ್ಯಗತಿಯಲ್ಲಿರುವ ಪ್ರಗತಿ ಕಾರ್ಯಗಳ ಸ್ಥಿತಿಗತಿಯ ಕುರಿತು ಚರ್ಚಿಸಲಾಯಿತು.
ಈ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
Commissioner - Social Welfare Dept. GoK retweeted
KREIS ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಸಂವಿಧಾನದ ಪೀಠಿಕೆಯ ವಾಚನ.
(ದೃಶ್ಯದಲ್ಲಿ : ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಕುಂದಾಣ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ)
@CMofKarnataka @CMahadevappa @BNagendraINC
@Captain_Mani72 @SWDCommissioner @Director_SCSP @kreisemahithi @KundanaMdrs
Commissioner - Social Welfare Dept. GoK retweeted
ಆರ್ʼಬಿಐ ನಡೆಸಿದ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ತೃತೀಯ ಸ್ಥಾನ ಪಡೆದ KREISʼನ ಹೆಮ್ಮೆಯ ವಿದ್ಯಾರ್ಥಿನಿಯರಾದ ಕುಮಾರಿ ರಾಜೇಶ್ವರಿ ಹಾಗೂ ಕುಮಾರಿ ಛಾಯಾ ಅವರಿಗೆ ಅಭಿನಂದನೆಗಳು.
ನಿಮ್ಮ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳಲಿ. (1/2)
Commissioner - Social Welfare Dept. GoK retweeted
We are a 10K BIG family now!!
Thank you all.🙏
@CMofKarnataka @CMahadevappa @BNagendraINC
#KarnatakaSWD #KREIS
Commissioner - Social Welfare Dept. GoK retweeted
ಚಂದ್ರಯಾನ-3 ರ ಮಾದರಿಯನ್ನು ರಚಿಸಿದ KREIS ವಸತಿ ಶಾಲೆಯ ಭವಿಷ್ಯದ ವಿಜ್ಞಾನಿಗಳು!
ಗ್ರಾಮೀಣ ಭಾಗದಲ್ಲಿ ಹುಟ್ಟಿ, ಉತ್ತಮ ಶಿಕ್ಷಣ ಪಡೆದು, ಭವಿಷ್ಯದಲ್ಲಿ ಬಾಹ್ಯಾಕಾಶಕ್ಕೇರುವ ಕನಸು ಹೊತ್ತ ಮಕ್ಕಳಿಗೆ ಪೂರಕ ಮತ್ತು ಪ್ರೇರಕ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ.
@CMofKarnataka @CMahadevappa @BNagendraINC @Captain_Mani72 (1/2)
Commissioner - Social Welfare Dept. GoK retweeted
KREIS ನಮ್ಮೆಲ್ಲರ ಹೆಮ್ಮೆ!
@CMofKarnataka @CMahadevappa @BNagendraINC @Captain_Mani72 @SWDCommissioner @Director_SCSP @kreisemahithi @kreismdrs139 @indiannavy
#KarnatakaSWD
Commissioner - Social Welfare Dept. GoK retweeted
ಮೈಸೂರು ಜಿಲ್ಲೆಯ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ @CMahadevappa ನವರು ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದರು. (1/2)
Commissioner - Social Welfare Dept. GoK retweeted
ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆಯ ದ್ಯೋತಕ @kreisemahithi ಶಾಲೆಗಳು.
(ದೃಶ್ಯದಲ್ಲಿ : ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕುಂದಾಣ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- @KundanaMdrs) (1/2)
@CMofKarnataka @CMahadevappa @BNagendraINC
Commissioner - Social Welfare Dept. GoK retweeted
📍ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರಕೃತಿಯು ಗಿಡ, ಮರ, ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ನದಿ, ಝರಿ, ಜಲಪಾತ, ಹೂ, ಹಣ್ಣುಗಳಿಂದ ಸಮೃದ್ದವಾಗಿದ್ದು, ಅಳಿವಿನ ಅಂಚಿನಲ್ಲಿರುವ ನೂರಾರು ಪ್ರಭೇದದ ಪ್ರಾಣಿ, ಪಕ್ಷಿಗಳಿಗೆ ನೆಲೆಯಾಗಿರುವ ನಿಸರ್ಗದ ಅನನ್ಯ ಕೊಡುಗೆ ಅಪಾರ, ಅದ್ವಿತೀಯ.























