SDPI DK (@SdpiDk) header
SDPI DK (@SdpiDk) profile picture

Social Democratic Party Of India || Freedom From HUNGER - Freedom From FEAR

Joined July 2023
Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)Photo by SDPI DK (@SdpiDk)
ಬಾಹ್ಯಾಕಾಶ ವಿಜ್ಞಾನದಲ್ಲಿ ಮೈಲುಗಲ್ಲಾಗಬಹುದಾದ ಮಹತ್ವಾಕಾಂಕ್ಷಿ ಚಂದ್ರಯಾನ – 3, ವಿಕ್ರಮ್ ಲ್ಯಾಂಡರ್ - ಅನ್ನು ಚಂದ್ರನ ಮೇಲೆ ಇಳಿಸುವಲ್ಲಿ ಯಶಸ್ವಿಯಾದ ಇಸ್ರೋ ಮತ್ತು ಅದರ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆಗೆಳು. #isrochandrayaan3mission #isroindia #isrochandrayaan3 #isromissions #ISRO #isroscientists #VikramLander
21
53
527
@SdpiDk ಜಿಲ್ಲಾ ಪ್ರತಿನಿಧಿ ಸಭೆ DISTRICT REPRESENTATIVE COUNCIL @SDPI_KarPresi @sdpikarnataka @sdpofindia @RiyazfSDPI @MajeedThumbe @ElyasThumbeSDPI @AthaullahSDPI @Shadathbajathor @Ashrafaddur @AlphonseFranko
10
23
228
Here is some good news from Delhi after 9 years.
Delhi Police has arrested Vijay, who is famous as a 'Kattar Hindu' - arrested from Jantar Mantar 'Kattar Hindu' Vijay used to give provocative speeches against MusIims on the streets of Delhi.
35
71
759
@SdpiDk ಜಿಲ್ಲಾ ಪ್ರತಿನಿಧಿ ಸಭೆ DISTRICT REPRESENTATIVE COUNCIL @SDPI_KarPresi @sdpikarnataka @sdpofindia @RiyazfSDPI @MajeedThumbe @ElyasThumbeSDPI @AthaullahSDPI @Shadathbajathor @Ashrafaddur @AlphonseFranko
3
11
88
@SdpiDk ಜಿಲ್ಲಾ ಪ್ರತಿನಿಧಿ ಸಭೆ DISTRICT REPRESENTATIVE COUNCIL @SDPI_KarPresi @sdpikarnataka @sdpofindia @RiyazfSDPI @MajeedThumbe @ElyasThumbeSDPI @AthaullahSDPI @Shadathbajathor @Ashrafaddur @AlphonseFranko
4
11
79
ಆಗಸ್ಟ್ 22, ಮಂಗಳವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಗಳ ಸಭೆಗೆ ವೀಕ್ಷಕರಾಗಿ ಆಗಮಿಸುತ್ತಿರುವ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ @SDPI_KarPresi ಅವರಿಗೆ ಕಡಲ ನಗರಿ ಮಂಗಳೂರಿಗೆ ಆತ್ಮೀಯ ಸ್ವಾಗತ ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲೆ @sdpikarnataka @sdpofindia
1
18
42
280
ಅಭಿನಂದನೆಗಳು💐 ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಜಿಪ ನಡು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ #SDPI ಬೆಂಬಲಿತ SN ಅಬ್ದುಲ್ ರಹ್ಮಾನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ ಸಬಿತಾ ಡಿಸೋಜಾ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು
1
30
70
314
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೂರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋದ ಆಯ್ಕೆಯಾದ #SDPI ಬೆಂಬಲಿತ ಅಭ್ಯರ್ಥಿ ಪ್ರೇಮ ಕೆ ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಇಲ್ಯಾಸ್ ಮಲ್ಲೂರುರವರಿಗೆ ಹೃತ್ಪೂರ್ವಕ ಅಭಿನಂದನೆಗಳು #SDPIKarnataka #SDPI
1
27
1
63
322
ಉಳಾಯಿಬೆಟ್ಟು & ಬಡಗಬಜೆಕಾರು ಗ್ರಾ.ಪಂ ನಲ್ಲಿ BJP ಯನ್ನು ಅಧಿಕಾರದಿಂದ ದೂರ ಇಡಲು @INCKarnatakaಗೆ ಮುಕ್ತ ಅವಕಾಶ ಇದ್ದರು,ಹಾಗೇ ಮಾಡದೆ BJPಗೆ ಅವಕಾಶ ಮಾಡಿಕೊಟ್ಟದರ ಹಿಂದಿನ ಗುಟ್ಟೇನು? ತಲಪಾಡಿಯಲ್ಲಿ ಸುಳ್ಳಾರೋಪ ಮಾಡಿ ಟ್ವೀಟ್ ಮಾಡಿದ ನಿಮಗೆ ಈ ಮೇಲಿನ 2 ಗ್ರಾ.ಪಂ ಚುನಾವಣೆಯ ಬಗ್ಗೆ ಟ್ವೀಟ್ ಮಾಡಲು ಕಂಟೆಂಟ್ ಗಳು ಸಿಗುತ್ತಿಲ್ಲವೇ? 1/2
9
68
2
91
819
ಅಥವಾ ಕಾಂಗ್ರೆಸ್-ಬಿಜೆಪಿಯ ಜಂಡ ಮಾತ್ರ ಬೇರೆ ಅಜೆಂಡಾ ಒಂದೇ ಎಂಬ ಮನೋಭಾವನೆಯಾ? 2/2 @LavanyaBallal @DKShivakumar @dineshgrao
15
26
254
"ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ" 15 ಆಗಸ್ಟ್ 2023 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು #SDPIKarnataka #HappyIndependenceDay2023 #HappyIndependenceDay #77independenceday #15august2023
2
17
38
272
Do not listen to rumors about Thalappadi Gram Panchayat President Election: @sdpofindia Irshad Ajjindka, President, SDPI Mangalore (Ullal) Assembly Constituency #StopFakePropaganda #SDPINeverWithBJP @sdpikarnataka @SdpiDk
1
10
77
Congatulations @SdpiDk
⚡⚡BREAKING NEWS⚡⚡ ➤ಉಳ್ಳಾಲ: ಯು.ಟಿ ಖಾದರ್ ಕ್ಷೇತ್ರದ ಗ್ರಾಮ ಪಂಚಾಯತ್ SDPI ತೆಕ್ಕೆಗೆ ►ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿ ಗ್ರಾಮ ಪಂಚಾಯತ್ SDPI ವಶ prasthutha.com/sdpi-candidat…
23
2
52
707
ಅಭಿನಂದನೆಗಳು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವುರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಇಂದು ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಾವೂರು ಗ್ರಾಮ ಪಂಚಾಯತಿನ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೆಹರುನ್ನೀಶಾ ಬಶೀರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು #Congratulations @sdpikarnataka @sdpofindia
1
15
42
227
ಅಭಿನಂದನೆಗಳು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಡ್ಯಾರ್ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಇಂದು ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಯಾರ್ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ SDPI ಬೆಂಬಲಿತ ಅಭ್ಯರ್ಥಿ ಯಾಸೀನ್ ಅರ್ಕುಳ ಹಾಗು ಉಪಾಧ್ಯಕ್ಷೆಯಾಗಿ ಝುಹರ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು
2
18
44
214
ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ಇಂದು (09:08:2023) ನಡೆಯಿತು. ಗುರುಪುರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ SDPI ಬೆಂಬಲಿತ ಅಭ್ಯರ್ಥಿ ಸಫಾರ ನಾಸೀರ್ ಮತ್ತು ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ದಾವೂದ್ ಆಯ್ಕೆಯಾದರು
4
43
71
488
ಆಯ್ಕೆಯಾದ ಅಧ್ಯಕ್ಷರಿಗೆ ಹಾಗು ಉಪಾಧ್ಯಕ್ಷರಿಗೆ ಮತ್ತು ಸಹಕರಿಸಿದ ಸರ್ವರಿಗೂ ಅಭಿನಂದನೆಗಳು @sdpofindia @sdpikarnataka @Shadathbajathor
10
19
152
ಅಭಿನಂದನೆಗಳು ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯದರ್ಶಿಗಳಾದ ಸನ್ಮಾನ್ಯ @AlphonseFranko ರವರಿಗೆ ಹೃದಯಪೂರ್ವಕ ಅಭಿನಂದನೆ #ಅಭಿನಂದನೆಗಳು #Congratulations #Christianity #karnataka #dakshinakannada #sunday
2
31
1
58
421
ದ.ಕ ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ನಡೆಸುತ್ತಿರುವ ಸಂಘಪರಿವಾರದ ಕಿರಾತಕರು ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ದಿನಾಂಕ: 04:08:2023 ಸ್ಥಳ: ಮಂಗಳೂರಿನ ಕ್ಲಾಕ್ ಟವರ್ ಬಳಿ ಸಮಯ: ಸಾಯಂಕಾಲ 3:00 ಘಂಟೆಗೆ #moralpolicing #BanRSS #Protest #Protesting
1
19
41
357