Mohammed Ashraf retweeted
ಜಿಲ್ಲೆಯ ಜನತೆಗೆ ಕ್ರಷರ್ ಗಳಲ್ಲಿ ತಯಾರಾಗುವ ಎಮ್ ಸ್ಯಾಂಡ್-ಪಿ ಸ್ಯಾಂಡ್ ಅಲಭ್ಯ. ಕಟ್ಟಡ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ, ಕಾರ್ಮಿಕರಿಗೆ ಕೆಲಸವಿಲ್ಲ. ರಾಜಧನ ವಂಚಿಸಿ ಹೊರ ರಾಜ್ಯಕ್ಕೆ ಧಾರಾಳ ಸಾಗುತಿರುವ ಎಮ್- ಪಿ ಸ್ಯಾಂಡ್ ಗಳು.ಜಿಲ್ಲೆಯ ಜನತೆಯ ನೋವುಗಳಿಗೆ ಸ್ಪಂದಿಸದ ಜಿಲ್ಲಾಡಳಿತ.@DCDKOfficial
ಜಿಲ್ಲೆಯಲ್ಲಿಕಪ್ಪುಕಲ್ಲುಉ M-Sand ಇತ್ಯಾದಿ ಸಾಮಗ್ರಿಗಳ ದರವನ್ನು ಸ್ಥಳೀಯ ಮಾರುಕಟ್ಟೆಗೆ ಕ್ರಶರ್ ಮಾಲೀಕರು ವಾರಂಪ್ರತಿ ಹೆಚ್ಚಿಸುತ್ತಿದ್ದು.ಇದೇ ಸಾಮಗ್ರಿಗಳು ಕೇರಳಕ್ಕೆ ಕಡಿಮೆ ದರದಲ್ಲಿ ಸಾಗಾಟವಾಗುತ್ತಿವೆ. ಅಧಿಕಾರಿಗಳ ಮೌನ ಸಮ್ಮತಿಯ ಲಕ್ಷಣವೇ? ಈ ಬಗ್ಗೆ ಅವಿಭಜಿತ ಜಿಲ್ಲೆಯ @DCDKOfficial @dcudupi @CMofKarnataka ತನಿಖೆ ನಡೆಸಬೇಕು.
ಜಿಲ್ಲೆಯ ಬಸ್ ನಿಲ್ದಾಣದಲ್ಲೇ ತಲ್ವಾರ್ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿರುವುದು ಖಂಡನೀಯ. ಇದು ಮಾದಕ ವಸ್ತುಗಳ ಹಾವಳಿ ಮತ್ತು ಕಾನೂನಿನ ಭಯ ಕುಗ್ಗುತ್ತಿರುವ ಬಗ್ಗೆ ಗಂಭೀರ ಆತಂಕ ಮೂಡಿಸುತ್ತದೆ. ಆರೋಪಿಗಳನ್ನು ತಕ್ಷಣ ಬಂಧಿಸಿ, ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆಯನ್ನು ಬಲಪಡಿಸುವಂತೆ @compolmlr ಅವರನ್ನು ಆಗ್ರಹಿಸುತ್ತೇವೆ.
Mohammed Ashraf retweeted
Every country in the world considers passport as the legal citizenship document. We are becoming a laughing stock by devaluing Indian passports. Our govt needs to know, this isn't okay! I strongly condemn this detestable move.
#CitizenshipRights #SDPI
ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ರಾಜ್ಯದ ಆರ್ಥಿಕತೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಪ್ರತಿಷ್ಠೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ಕಲ್ಯಾಣ, ಕಾನೂನು ನೆರವು, ತುರ್ತು ಸಹಾಯ, ಹೂಡಿಕೆ ಮಾರ್ಗದರ್ಶನ
ಹಾಗೂ ವಿದ್ಯಾರ್ಥಿಗಳಿಗೆ ಸಮಗ್ರ ಸೇವೆ ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು @gov_karnataka @cmofkarnataka ತಕ್ಷಣ ಸ್ಥಾಪಿಸಬೇಕು.
#NRIMIMISTRY
Heavy flooding in Kaikamba on NH-169 has once again exposed serious lapses in infrastructure planning. The lack of an effective drainage system and the unscientific execution of the flyover project have resulted in severe waterlogging.
@NHAI_Official @DCDKOfficial
property damage, traffic disruption, and hardship for residents. Despite repeated public complaints, the issue remains unresolved. Immediate intervention by the concerned authorities is necessary to implement a permanent drainage solution and prevent recurring floods in the area
ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲಿನ ದಾಳಿ ಕೇವಲ ಒಬ್ಬ ಸಿಬ್ಬಂದಿಯ ಮೇಲಿನ ಹಲ್ಲೆಯಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ನೇರ ದಾಳಿ!@compolmlr ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿತ ಗೂಂಡಾಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಗಂಭೀರ ಸೆಕ್ಷನ್‌ಗಳಡಿ ಕಠಿಣ ಕ್ರಮ ಜರುಗಿಸಬೇಕು.1/2
ಮಾನ್ಯ@InayatMulkiಟೀಕೆ ಮಾಡುವುದು ಸುಲಭ, ಆದರೆ ಜನರ ಹಕ್ಕುಗಳಿಗಾಗಿ ಬೀದಿಗೆ ಇಳಿದು ಹೋರಾಡುವುದು ಕಷ್ಟ. ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ@mkfaizysdpiಅವರ ಹೇಳಿಕೆಗಳು ಸತ್ಯದ ದರ್ಶನ ಮಾಡಿಸುತ್ತವೆಯೇ ಹೊರತು ದಾರಿ ತಪ್ಪಿಸುವುದಿಲ್ಲ. ಸಂವಿಧಾನದ ರಕ್ಷಣೆ ಕೇವಲ ಘೋಷಣೆಯಲ್ಲ, ಅದು ನಮ್ಮ ಬದ್ಧತೆ.
#SDPI #SocialJustice
ಅಧಿಕಾರದ ಆಸೆಗಾಗಿ ತತ್ವಗಳನ್ನು ಬಲಿಕೊಡುವ ಇತಿಹಾಸ ನಮ್ಮದಲ್ಲ.
#TruthNeedsNoMask
ಬಿಜೆಪಿ ತಂದ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಮುಸ್ಲಿಂರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದೆ
#DKPoliceFakeFiring
#WeDemandJudicialEnquiry
Mohammed Ashraf retweeted
ರಾಜ್ಯದಲ್ಲಿ ಹಲವು ದೊಡ್ಡ ಸಮಸ್ಯೆಗಳಿವೆ. ದಲಿತರು ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹಲವು ಕಡೆ ಕೊಲೆ ದರೋಡೆಗಳು ನಿರಂತರವಾಗ್ತಿದೆ. ಇದ್ಯಾವುದಕ್ಕೂ ತಲೆ ಕೊಡದೇ ವ್ಯವಸ್ಥೆ ದನ ಕಾಯಲು ನಿಂತು ಮುಸ್ಲಿಂ ವಿರೋಧಿ ನಡೆ ಸ್ವೀಕರಿಸಿದೆ. ಆದರೆ 2B, ಹಿಜಾಬ್ ಬ್ಯಾನ್ ಕುರಿತು ಚರ್ಚೆಯೇ ಇಲ್ಲಾ
Mohammed Ashraf retweeted
SDPI expresses deep concern over the Supreme Court’s observations during the resumed hearing of the Pegasus spyware case on April 29, 2025, which fall short of addressing the grave threat to India’s democratic freedoms. #Pegasus #SupremeCourt
Mohammed Ashraf retweeted
ದೇಶಭಕ್ತಿ, ದ್ವೇಷವನ್ನು ಹರಡುವುದಲ್ಲ ದೇಶಭಕ್ತಿ ಸತ್ಯ,ನ್ಯಾಯ ಹಾಗೂಏಕತೆಯನ್ನು ರಕ್ಷಿಸುವುದರಲ್ಲಾಗಿದೆ. ಮಾನ್ಯ@CMofKarnatakaರಾಜಕೀಯ ಲಾಭಕ್ಕಾಗಿ ಮುಸ್ಲಿಮರ ಮೇಲೆ ಏನಾದರೊಂದು ಆರೋಪ ಹೊರಿಸಿ ಸಂಘಿಗಳನ್ನು ರಕ್ಷಿಸಲು ಗುಂಪು ಹತ್ಯೆಗೀಡಾದ ಯುವಕನನ್ನೇ ಅಪರಾಧಿಯನ್ನಾಗಿ ಮಾಡಲು @DrParameshwara ಮುಂದಾಗಿರುವಾಗ ನ್ಯಾಯ ನಿರೀಕ್ಷಿಸೂದು ಹೇಗೆ?










