Hidayath Addoor (@SecularIndia_) header
Hidayath Addoor (@SecularIndia_) profile picture
Bengaluru, India
Joined March 2018
Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)Photo by Hidayath Addoor (@SecularIndia_)
Hidayath Addoor retweeted
ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಭೇಟಿಮಾಡಿ, ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದೆ. ದೀಪಗಳ ಹಬ್ಬದ ಈ ಶುಭ ಸಂದರ್ಭದಲ್ಲಿ ಅವರ ಪ್ರೀತಿ ಹಾಗೂ ಆತ್ಮೀಯತೆಯ ಭೇಟಿ ಮನಸ್ಸಿಗೆ ಸಂತಸ ತಂದಿತು. @siddaramaiah #DeepavaliGreeting
2
5
40
1,145
Hidayath Addoor retweeted
Meeting with STT GDC: Singapore Met with Ms. Ritu Mehlawat, Head of Investment - India, and Mr. Eugene Lim, Senior Investment Manager - India, ST Telemedia Global Data Centres (STT GDC), to discuss expanding the company’s presence in Karnataka. STT GDC is investing approximately ₹5,000 crore in a 100 MW data centre campus on KIADB land in Devanahalli and currently operates three facilities in Bengaluru. We discussed opportunities for further expansion, with Karnataka’s focus on attracting large-scale, AI-ready and hyperscale digital infrastructure. The Government of Karnataka will continue to provide support and facilitate STT GDC’s future investment plans in the State. #InvestKarnataka #KarnatakaInSingapore #STTGDC
11
1
61
3,415
Hidayath Addoor retweeted
Replying to @MBPatil
Great to know
1
43
Hidayath Addoor retweeted
ಕರ್ನಾಟಕದ ಸೆಮಿಕಂಡಕ್ಟರ್‌ ಕ್ರಾಂತಿಗೆ ಮತ್ತೊಂದು ಮಹತ್ವದ ಹೆಜ್ಜೆ! ಸೆಮಿಕಾನ್ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಕಂಪೆನಿಗಳೊಂದಿಗೆ ಮಾತುಕತೆ: -₹ 15,000 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ! ‘SEMICON India 2026’ರಲ್ಲಿ ಜಾಗತಿಕ ಸೆಮಿಕಂಡಕ್ಟರ್‌ ದಿಗ್ಗಜ Lam Research ಸೇರಿದಂತೆ 20ಕ್ಕೂ ಹೆಚ್ಚು ಪ್ರಮುಖ ಕಂಪನಿಗಳೊಂದಿಗೆ ಕರ್ನಾಟಕದಲ್ಲಿ ಹೂಡಿಕೆ, ತಯಾರಿಕೆ, R&D ಮತ್ತು ಉದ್ಯೋಗ ಸೃಷ್ಟಿಯ ಕುರಿತು ಮಹತ್ವದ ಚರ್ಚೆ ನಡೆಸಿದೆವು. ರಾಜ್ಯದಲ್ಲಿ ₹9,298 ಕೋಟಿ ಹೂಡಿಕೆಯ Lam Research ತಯಾರಿಕಾ ಘಟಕಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. AppliedMaterials ಕೂಡ ಭರ್ಜರಿ ಹೂಡಿಕೆ ಮಾಡಲಿದೆ. ಕರ್ನಾಟಕದ ಸೆಮಿಕಂಡಕ್ಟರ್‌ ಮತ್ತು ಎಲೆಕ್ಟ್ರಾನಿಕ್ಸ್‌ ಪರಿಸರ ವ್ಯವಸ್ಥೆಗೆ ಮತ್ತಷ್ಟು ಬಲ ನೀಡಲಿದೆ. ಜಾಗತಿಕ ಹೂಡಿಕೆಗಳಿಗೆ ಕರ್ನಾಟಕವೇ ವಿಶ್ವಾಸಾರ್ಹ ತಾಣ - ಬೆಂಗಳೂರು ಮಾತ್ರವಲ್ಲ, ರಾಜ್ಯದಾದ್ಯಂತ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಹೊಸ ಅಧ್ಯಾಯ ಬರೆಯುತ್ತಿದ್ದೇವೆ. #InvestKarnataka #SEMICONIndia2026 #MakeInKarnataka
6
21
2
100
4,339
Hidayath Addoor retweeted
ಸಂಸ್ಕೃತಮಯವಾಗಿದ್ದ 12ನೇ ಶತಮಾನದಲ್ಲಿ ದೇವರಿಗೂ ಕನ್ನಡ ಕಲಿಸಿದವರೆಂದರೆ ಬಸವಾದಿ ಶರಣರು! ಅವರು ರಚಿಸಿದ ವಚನಗಳು ಜನರ ಆಡುಭಾಷೆಯ ಕನ್ನಡದಲ್ಲಿವೆ. ಅಚ್ಚ ಕನ್ನಡದ ಧರ್ಮ ಯಾವುದಾದರೂ ಇದ್ದರೆ, ಅದು ಬಸವಧರ್ಮ! #ಶರಣಸಾಹಿತ್ಯಸಮ್ಮೇಳನ
18
78
5
360
11,055
Hidayath Addoor retweeted
ತಾಯ್ನಾಡಿನಿಂದ ಪ್ರಪಂಚದಾದ್ಯಂತ ದುಡಿಯಲು ತೆರಳಿರುವ ಅನಿವಾಸಿ ಕನ್ನಡಿಗರ ಧ್ವನಿಗೆ ಗೌರವ ಇಲ್ಲದಾಯಿತೇ? ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿ ಕನ್ನಡಿಗರ ಪ್ರತಿನಿಧಿಗಳು ಯಾರು? @DKShivakumar @DrParameshwara @kharge @HariprasadBK2 @siddaramaiah @INCKarnataka #NRIMinistry
13
16
363
With BLS services closed in Dubai @cgidubai is handling increased footfall remarkably well. I visited today for document attestation entered at 2:33 PM and completed at 3:00 PM less than 30 minutes. Professional and courteous service. Kudos to the team @MEAIndia @DrSJaishankar
5
1
11
1,486
Hidayath Addoor retweeted
ತ್ಯಾಗ, ಸತ್ಯನಿಷ್ಠೆ, ಧೈರ್ಯ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರುವ ಪವಿತ್ರ ಮೊಹರಂ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಸಂದರ್ಭವು ನಾಡಿನಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಮತ್ತು ಸಮೃದ್ಧಿಯನ್ನು ಇನ್ನಷ್ಟು ಬಲಪಡಿಸಲಿ. ಸರ್ವಶಕ್ತನು ಎಲ್ಲರಿಗೂ ಸುಖ, ಸಂತೋಷ, ಆರೋಗ್ಯ ಹಾಗೂ ನೆಮ್ಮದಿಯ ಬದುಕನ್ನು ಕರುಣಿಸಲಿ. #Moharram #Muharram #Moharam
2
10
61
2,403
Hidayath Addoor retweeted
Karnataka at the Heart of Apple’s Global Supply Chain & Manufacturing Delighted to share that Foxconn has commenced production of the latest iPhone 17 at its new facility in Devanahalli, Bengaluru — now the largest Foxconn unit outside China. With an investment of ₹25,000 crore, this advanced plant will generate thousands of jobs, strengthen supply chains, and boost India’s export ambitions. This milestone marks Karnataka’s rise as a global hub for electronics manufacturing, with Bengaluru powering Apple’s growth in India and positioning our state as a key player in the world’s technology and manufacturing future. #FOXCONN #FoxconnIndia #iphone17
4
26
2
199
12,684
Suhail Kandak speaks for every section—minorities, youth, women, workers. Inclusive and unifying. @DKShivakumar please give him a chance. #SuhailforDk #SuhailForDCC
4
3
29
Hidayath Addoor retweeted
Over the past two years, Karnataka’s Industries Department, under the leadership of Hon'ble Chief Minister Shri @siddaramaiah , has catalysed transformative progress, attracting record investments, upgrading industrial infrastructure, and generating jobs across the state. Through a strong push for inclusive growth and the Beyond Bengaluru vision, we've ensured that development reaches every region, laying the groundwork for Karnataka’s next big leap in industrial leadership. Here’s a glimpse into the impact we’ve made — and the future we’re building. #DrivingTheNextLeap #KarnatakaIndustries #BeyondBengaluru #InclusiveGrowth #2YearsOfProgress #InvestInKarnataka @INCKarnataka @INCIndia
7
25
2
90
8,518
Hidayath Addoor retweeted
ಅಂಗದ ಕಳೆಯಲೊಂದು ಲಿಂಗವ ಕಂಡೆ. ಲಿಂಗದ ಕಳೆಯಲೊಂದು ಅಂಗವ ಕಂಡೆ. ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ. ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ; ಕಾಯವಳಿಯದ ಮುನ್ನ ನೋಡಬಲ್ಲಡೆ. ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ? - ಅಲ್ಲಮ ಪ್ರಭು
5
17
649
Hidayath Addoor retweeted
India in Space | A Moment of Pride Delighted to see Indian Air Force Officer #ShubhanshuShukla create history aboard the International Space Station as part of the Axiom-4 mission. He’s not only the first Indian military astronaut on the ISS but also the longest-staying Indian in space, surpassing Rakesh Sharma’s 1984 record. His journey to the ISS and his interaction with #Bengaluru scientists highlights our growing leadership in space science. From sharing 'aam ras' in orbit to leading key experiments -his mission inspires us all. Wishing him and the Ax-4 crew continued success and a safe return!
12
31
6,573
Hidayath Addoor retweeted
, @kharge Why Over 600+ Muslim Congress leaders resigned from party posts in Coastal Karnataka? Repeated communal violence, a failed Home Minister & an absent District In-charge Minister Congress, don’t take Muslims for granted!! #CoastalKarnataka #MuslimLivesMatter
1
19
Hidayath Addoor retweeted
All we ask for is peace, justice. Value for our votes! @DKShivakumar We are educated, we are aware — don't mistake us for a blind vote bank of Congress. You can ignore us now, but elections will come again ! #CoastalKarnataka #MuslimsLivesMatters
1
11
Hidayath Addoor retweeted
ಒಬ್ಬ ಅಮಾಯಕನನ್ನು ಗುಂಪಿನಲ್ಲಿ ಹತ್ಯೆ ಮಾಡುತ್ತಾರೆ, ಇನ್ನೊಬ್ಬ ಅಮಾಯಕನನ್ನು ಮೋಸದಿಂದ ಕರೆದು ಕೊಲ್ಲುತ್ತಾರೆ! ಕೇವಲ ಮುಸ್ಲಿಂ ಎಂಬ ಕಾರಣಕ್ಕೆ! ಇಷ್ಟು ದೊಡ್ಡ ಪ್ರಮಾಣದಲ್ಲಿ ದ್ವೇಷ ಬಿತ್ತಿದವರ ವಿರುದ್ಧ ಕ್ರಮ ಯಾವಾಗ? #CoastalKarnataka #MuslimsLivesMatters
1
14
Hidayath Addoor retweeted
This Post is from a suspended account. Learn more
1
10
Hidayath Addoor retweeted
ಕೇವಲ ಎಸ್ಪಿ, ಕಮಿಷನರ್ ಬದಲಾವಣೆ ಸಾಲದು! ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಬೀಡುಬಿಟ್ಟಿರುವ ಕೋಮು ಮನಸ್ಥಿತಿಯ ಪೋಲೀಸ್ ಸಿಬ್ಬಂದಿಗಳ ಶೀಘ್ರ ವರ್ಗಾವಣೆ ಅತ್ಯಗತ್ಯ! @siddaramaiah ತಕ್ಷಣ ಕ್ರಮ ಕೈಗೊಳ್ಳಿ #CoastalKarnataka #MuslimsLivesMatters
1
12
Hidayath Addoor retweeted
ರಹೀಮ್ ನನ್ನು ಹತ್ಯೆ ಮಾಡಿದ ದೀಪಕ್ ತಂದೆ ICU ನಲ್ಲಿದ್ದಾಗ ರಕ್ತ ನೀಡಿದ್ದು ಇದೇ ರಹೀಮ್. ತನ್ನ ತಂದೆಯ ದೇಹದಲ್ಲಿ ಹರಿಯುತ್ತಿರುವುದು ರಹೀಮನ ರಕ್ತ ಎಂಬುದನ್ನು ಅರಿತು ದೀಪಕ್‌ಗೆ ರಹೀಮನನ್ನು ಸುಮ್ಮೆ ಬಿಡಬಹುದಿತ್ತು. ಆದರೆ ಹಿಂದುತ್ವದ ಅಮಲು ಆತನನ್ನು ಪ್ರಾಣಿಕ್ಕಿಂತಲೂ ಕೀಳಾಗಿಸಿತ್ತು. #CostalKarnataka #muslimslivesmatter
1
21