SHRIDHAR SHANDILYA (@Shrishandilya08) profile picture

Patriot, Bharatiya, RSS, No Casteism...

India
Joined July 2026
Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)Photo by SHRIDHAR SHANDILYA (@Shrishandilya08)
SHRIDHAR SHANDILYA retweeted
तपःशौचवता नित्यं सत्यधर्मरतेन च। मातापित्रोरहरहः पूजनं कार्यमञ्जसा॥
522
1,350
52
4,142
275,518
ನೀವು ಕಾರು ಅಥವಾ ದ್ವಿಚಕ್ರ ವಾಹನ ಹೊಂದಿದ್ದೀರಾ? ಹಾಗಾದ್ರೆ ನೀವು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಸುದ್ದಿಯೊಂದು ಇಲ್ಲಿದೆ ನೋಡಿ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇದೇ ಬರುವ ಡಿಸೆಂಬರ್ 15 ರಿಂದ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ಮೋಟಾರು ವಿಮೆ ನಿಯಮವನ್ನ ಜಾರಿಗೆ ತರುತ್ತಿದೆ. ನವೆಂಬರ್ 2, 2026 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಜನರಲ್ ಇನ್ಶೂರೆನ್ಸ್ ಕಂಪನಿಗಳು ಇನ್ನು ಮುಂದೆ ಖಾಸಗಿ ವಾಹನಗಳ ವಿಮೆಯನ್ನು ಒಟ್ಟು 4 ಹಂತದ ವಿಮಾ ರಚನೆಯನ್ನಾಗಿ ವಿಂಗಡಿಸಬೇಕಾಗುತ್ತದೆ. ವಾಹನ ಮಾಲೀಕರು ಪಾಲಿಸಿ ಖರೀದಿಸುವಾಗ ಈ 4 ಹಂತಗಳ ಆಯ್ಕೆಗಳನ್ನ ಕೂಲಂಕಷವಾಗಿ ಪರಿಶೀಲಿಸುವುದು ಅನಿವಾರ್ಯವಾಗಿದೆ. ಐಆರ್‌ಡಿಎಐ 4 ಹಂತದ ವಿಮಾ ರಚನೆ ಹೊಸ ನಿಯಮಗಳ ಪ್ರಕಾರ ವಿಮಾ ಕಂಪನಿಗಳು ಮೋಟಾರು ವಿಮೆಯನ್ನು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಭಜಿಸಲಿವೆ. ಅವುಗಳ ವಿವರ ಇಲ್ಲಿದೆ: 🔸1. ಥರ್ಡ್ ಪಾರ್ಟಿ ವಿಮೆ (Third-party liability): ಮೋಟಾರು ವಾಹನ ಕಾಯ್ದೆಯಡಿ 'ಥರ್ಡ್ ಪಾರ್ಟಿ ಇನ್ಶುರೆನ್ಸ್' ಎಂದಿನಂತೆ ಕಡ್ಡಾಯವಾಗಿ ಮುಂದುವರಿಯಲಿದೆ. ಅಪಘಾತದಲ್ಲಿ ಮೂರನೇ ವ್ಯಕ್ತಿಗೆ ಉಂಟಾಗುವ ಗಾಯ, ಸಾವು ಅಥವಾ ಆಸ್ತಿಪಾಸ್ತಿ ಹಾನಿಗೆ ವಾಹನ ಮಾಲೀಕರು ಭರಿಸಬೇಕಾದ ಕಾನೂನುಬದ್ಧ ಹೊಣೆಗಾರಿಕೆಯನ್ನು ಇದು ಭರಿಸುತ್ತದೆ. 🔸2. ಸಹ ಪ್ರಯಾಣಿಕರ ರಕ್ಷಣೆ (Occupant and pillion rider cover): ಇದು ಐಚ್ಛಿಕ ನಿಯಮವಾಗಿದೆ. ವಾಹನದಲ್ಲಿ ಕುಳಿತಿರುವ ಇತರ ಪ್ರಯಾಣಿಕರು, ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರು ಹಾಗೂ ಉದ್ಯೋಗಿಗಳಿಗೆ ಇದು ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಬೈಕ್ ಸವಾರರು ಹಿಂಬದಿ ಕೂರುವವರಿಗೆ ಹೆಚ್ಚಿನ ರಕ್ಷಣೆ ನೀಡಲು ಈ ವಿಮೆ ಅತ್ಯಂತ ಉಪಯುಕ್ತವಾಗಿದೆ. 🔸3. ವೈಯಕ್ತಿಕ ಅಪಘಾತ ವಿಮೆ: ಇದು ವಾಹನ ಮಾಲೀಕ ಅಥವಾ ಚಾಲಕನಿಗೆ ಕಡ್ಡಾಯವಾಗಿರುವ ವೈಯಕ್ತಿಕ ಅಪಘಾತ ರಕ್ಷಣೆಯಾಗಿದೆ (ಅನ್ವಯವಾಗುವ ವಿನಾಯಿತಿಗಳಿಗೆ ಒಳಪಟ್ಟಿರುತ್ತದೆ). ಆದರೆ ಮಾಲೀಕರನ್ನ ಹೊರತುಪಡಿಸಿ ಇತರ ಚಾಲಕರು ಅಥವಾ ಹಿಂಬದಿ ಸವಾರರಿಗೆ ಇದು ಐಚ್ಛಿಕವಾಗಿರುತ್ತದೆ. 🔸4. ಸ್ವಂತ ವಾಹನ ಹಾನಿ ವಿಮೆ: ಇದು ಸಂಪೂರ್ಣ ಐಚ್ಛಿಕ ವಿಮೆಯಾಗಿದೆ. ಅಪಘಾತ, ಕಳ್ಳತನ, ಬೆಂಕಿ ಆಕಸ್ಮಿಕ ಅಥವಾ ನೈಸರ್ಗಿಕ ವಿಕೋಪಗಳಿಂದ ವಿಮೆ ಮಾಡಿಸಲಾದ ವಾಹನಕ್ಕಾಗುವ ನಷ್ಟ ಅಥವಾ ಹಾನಿಯನ್ನ ಇದು ಕವರ್ ಮಾಡುತ್ತದೆ. ಪಾಲಿಸಿಯ ಷರತ್ತುಗಳ ಆಧಾರದ ಮೇಲೆ ಇದು ಅನ್ವಯವಾಗುತ್ತದೆ. ವಾಹನ ವಿಮೆ ಪ್ರೀಮಿಯಂ ಹೆಚ್ಚಾಗಲಿದೆಯೇ? ಹೊಸ ವಿಮಾ ಚೌಕಟ್ಟಿನ ಅಡಿಯಲ್ಲಿ ಮೋಟಾರು ವಿಮಾ ಪ್ರೀಮಿಯಂಗಳಲ್ಲಿ ಯಾವುದೇ ರೀತಿಯ ಹೆಚ್ಚಳ ಅಥವಾ ಕಡಿತವನ್ನ ಐಆರ್‌ಡಿಎಐ ಪ್ರಕಟಿಸಿಲ್ಲ. ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ 'ಸ್ವಂತ ವಾಹನ ಹಾನಿ ವಿಮೆ'ಉತ್ಪನ್ನಗಳನ್ನ ರೂಪಿಸುವ ಹಾಗೂ ಬೆಲೆ ನಿಗದಿಪಡಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ವಿಮಾ ಕಂಪನಿಗಳಿಗೇ ಉಳಿಸಿಕೊಳ್ಳಲಾಗಿದೆ. ಮತ್ತೊಂದೆಡೆ, ಡಿಸೆಂಬರ್ 15ರೊಳಗೆ ಎಲ್ಲಾ ವಿಮಾ ಕಂಪನಿಗಳು ಡಿಜಿಟಲ್ ಇನ್ಶೂರೆನ್ಸ್ ಪ್ಲಾಟ್‌ಫಾರ್ಮ್ ಆದ ಬಿಮಾ ಸುಗಮ್ ಜೊತೆಗೆ ತಮ್ಮ ಏಕೀಕರಣವನ್ನ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
4
16
57
5,272
SHRIDHAR SHANDILYA retweeted
Simply Brilliant !!! Vedic concept of time explained in 5 minutes.
38
1,699
25
5,046
84,676
ವಿಶ್ವ ಪರಂಪರೆ ಸಪ್ತಾಹ 2026 ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ‌ ಇಲಾಖೆ ಹಾಸನ ಹಾಗೂ ವೈ.ಡಿ.ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಲೂರು ವತಿಯಿಂದ 'ಹೊಯ್ಸಳ ವಾಸ್ತುಶಿಲ್ಪ ಪರಂಪರೆ' ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ಸ್ಥಳ : ವೈ.ಡಿ.ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಲೂರು ದಿನಾಂಕ : 20.11.2026 ಸರ್ವರಿಗೂ ಆದರದ ಸುಸ್ವಾಗತ #karnatakaarchaeology #WorldHeritageWeek
1
3
75
ಸಮೃದ್ಧ ಪುರಾತತ್ವ - ಶ್ರೇಷ್ಠ ಪರಂಪರೆ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿಶೇಷ ಭಿತ್ತಿಪತ್ರವನ್ನು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ವಿ ರಾಮಪ್ರಸಾತ್ ಮನೋಹರ್ ಭಾ.ಆ.ಸೇ ಅವರು ಬಿಡುಗಡೆಗೊಳಿಸಿದರು. ಇವರೊಂದಿಗೆ ಇಲಾಖೆಯ ಆಯುಕ್ತರಾದ ಡಾ.ಪಿ.ಶಿವರಾಜು.ಕ.ಆ.ಸೇ ಅವರು ಇದ್ದರು. #KarnatakaArchaeology #WorldHeritageWeek
1
1
59
SHRIDHAR SHANDILYA retweeted
🚩 UDUPI IS GETTING READY FOR A GRAND SPIRITUAL EVENT! ✨ The magnificent preparations for Shri Maha Dhanvantari Yaga are progressing rapidly at MGM Grounds, Udupi! 🎪 Grand Yaga Mandap construction, venue arrangements and meticulous preparations are underway for this sacred event dedicated to the health, well-being and prosperity of all. 🙏 Be a part of this grand spiritual gathering. Join with your family and seek the divine blessings of Shri Dhanvantari! 📅 29 November 2026 (Sunday) 🕒 3 PM – 7 PM 📍 MGM Grounds, Udupi, Karnataka 🔗 REGISTER NOW: sanatanrashtrashankhnad.in/e… 🔄 WATCH • SHARE • PARTICIPATE 🪷 Organised by Sanatan Sanstha & Shri Maha Dhanvantari Yaga Reception Committee. #ShriMahaDhanvantariYaga #Udupi #SanatanSanstha #ArogyaSampannaBharat
41
79
824
JDS MLA Sharangoud Kandakuru rejects government benefits including accommodation, food for not resolving North Karnataka's problems. 🔥
5
59
443
8,764
SHRIDHAR SHANDILYA retweeted
अभयं सत्त्वसंशुद्धिः ज्ञानयोगव्यवस्थितिः। दानं दमश्च यज्ञश्च स्वाध्यायस्तप आर्जवम्।।
250
1,602
49
4,588
236,004
ನಮ್ಮ ಪರಂಪರೆ ನಮ್ಮ ಹೆಮ್ಮೆ, ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ! ಪ್ರತಿ ವರ್ಷ ನವೆಂಬರ್ 19ರಿಂದ 25ರವರೆಗೆ ಆಚರಿಸಲಾಗುವ ವಿಶ್ವ ಪಾರಂಪರಿಕ ಸಪ್ತಾಹವು ನಮ್ಮ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ಪರಂಪರೆಯ ಮಹತ್ವವನ್ನು ಅರಿಯಲು ಮತ್ತು ಅದರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಮೀಸಲಾದ ವಿಶೇಷ ಸಂದರ್ಭವಾಗಿದೆ. ✨ ವಿಶ್ವ ಪಾರಂಪರಿಕ ಸಪ್ತಾಹದ ಮಹತ್ವ: 🔸 ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. 🔸 ಐತಿಹಾಸಿಕ ಸ್ಮಾರಕಗಳು, ಕೋಟೆಗಳು, ದೇವಾಲಯಗಳು ಹಾಗೂ ಪುರಾತತ್ವ ಅವಶೇಷಗಳ ಸಂರಕ್ಷಣೆಗೆ ಪ್ರೋತ್ಸಾಹಿಸುವುದು. 🔸 ಶಾಸನಗಳು, ಹಸ್ತಪ್ರತಿಗಳು, ಪ್ರಾಚೀನ ಕಲಾಕೃತಿಗಳು ಮತ್ತು ಅಮೂಲ್ಯ ದಾಖಲೆಗಳ ಮಹತ್ವವನ್ನು ಪರಿಚಯಿಸುವುದು. 🔸 ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ತಲುಪಿಸುವ ಜವಾಬ್ದಾರಿಯನ್ನು ಬೆಳೆಸುವುದು. 🔸 ಪರಂಪರೆಯ ಸಂರಕ್ಷಣೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು. ನಮ್ಮ ಸ್ಮಾರಕಗಳು ಕೇವಲ ಕಲ್ಲಿನ ಕಟ್ಟಡಗಳಲ್ಲ; ಅವು ನಮ್ಮ ಪೂರ್ವಜರ ಬದುಕು, ಜ್ಞಾನ, ಕಲೆ ಮತ್ತು ಸಾಧನೆಗಳ ಜೀವಂತ ಸಾಕ್ಷಿಗಳು. ಪರಂಪರೆಯನ್ನು ತಿಳಿಯೋಣ, ಉಳಿಸೋಣ, ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸೋಣ! ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಕೈಜೋಡಿಸೋಣ. #WorldHeritageWeek2026 #WorldHeritageWeek #KarnatakaHeritage #HeritageConservation #ProtectOurHeritage #Archaeology #Museums #KarnatakaArchaeology #OurHeritageOurPride
3
6
131
SHRIDHAR SHANDILYA retweeted
After nearly 50 years, Voyager 1 has traveled more than one light-day from Earth. Hear about what the Voyager mission has taught us about our solar system—and beyond—in the newest episode of our Curious Universe podcast: go.nasa.gov/4t6oJF3
218
1,791
144
9,990
697,346
SHRIDHAR SHANDILYA retweeted
This is why India’s enemies fear it🔥 See, What India Built 🇮🇳
18
653
3
2,666
147,193
SHRIDHAR SHANDILYA retweeted
Just 34 minutes before its cameras were turned off in 1990, Voyager 1 captured this iconic view of Earth – a pale blue dot in the vastness of space. Today, Voyager 1 is one light-day away from Earth. A little piece of our planet journeying through interstellar space. 🌎💙
289
8,222
595
42,944
1,097,280
SHRIDHAR SHANDILYA retweeted
🪷 A DIVINE CALL FOR A HEALTHY INDIA! 🇮🇳🔥 🙏 Pujya Jayendra Puri Mahaswamiji delivers a special blessing message for Sri Mahadhanvantari Mahayaga, Udupi! Let us unite for the health of all and the welfare of humanity. Be a part of this historic spiritual initiative! 🗓️ November 29, 2026 | 3 PM – 7 PM 📍 MGM Grounds, Udupi, Karnataka 🚩 Be a part of this sacred mission. Share this message. Invite your family and friends! #DhanvantariYaga #HealthyIndia #Udupi #SanatanDharma
42
77
800
SHRIDHAR SHANDILYA retweeted
Clear view of satellite passing nearly to moon 🛰️
28
249
14
1,472
56,995
SHRIDHAR SHANDILYA retweeted
Voyager 1 was a beast. How insane is it that in 1977 we launched a probe that would end up traveling over one light day from earth! It’s been almost 50 years and we haven’t topped that. Yet
On Feb. 14, 1990, Voyager 1 looked back from beyond Neptune and photographed Earth as a pale blue dot, a speck about a pixel wide in a ray of sunlight. Then it turned its cameras off for good, and kept going.
47
835
63
4,099
258,732
SHRIDHAR SHANDILYA retweeted
One small town in Tamil Nadu gave the world the great trinity of Carnatic music, Thyagaraja, Muthuswami Dikshitar and Shyama Sastri, who revolutionized South Indian classical music during the late 18th and early 19th centuries. Can you guess the town?
94
249
12
1,386
54,558
SHRIDHAR SHANDILYA retweeted
ಜಾರ್ಜ್ ಫರ್ನಾಂಡಿಸ್‌ರವರನ್ನು ಪಾರುಮಾಡಿದ್ದು. ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್‌ರನ್ನು ಕೇಂದ್ರಸರ್ಕಾರ ಡೈನಮೈಟ್ ಹುಸಿ ದಲ್ಲೇ ಕೇಸಿನಲ್ಲಿ ಸಿಕ್ಕಿಹಾಕಿಸಿ ಹಣಿಯುವ ಪ್ರಯತ್ನದಲ್ಲಿದ್ದಾಗ ಅವರು ಭೂಗತ ರಾದರು. ಅವರನ್ನು ಗುಪ್ತಚರರ ಕಣ್ಣಪ್ಪಿಸಿ ಮಂಗಳೂರಿನಿಂದ ಚಿಕ್ಕಮಗಳೂ ರಿಗೆ ತಲುಪಿಸುವ ಜವಾಬ್ದಾರಿಯನ್ನು ತೀರ್ಥಹಳ್ಳಿಯ ಇಬ್ಬರು ಸ್ವಯಂಸೇವಕರಿಗೆ ವಹಿಸಲಾಯಿತು. ಪಾಂಡುಮಾಮ್ ರಾತ್ರೋರಾತ್ರಿ ತಮ್ಮ ಲ್ಯಾಮ್ರಾಟ್ ಸ್ಕೂಟರಿನಲ್ಲಿ ಮಂಗಳೂರಿಗೆ ಹೋಗಿ ಮಾರುವೇಷದಲ್ಲಿದ್ದ ಫರ್ನಾಂಡಿಸ್ ರವರನ್ನು ಬೆಳಗಿನ ಜಾವಕ್ಕೆ ಆಗುಂಬೆಗೆ ಸುರಕ್ಷಿತವಾಗಿ ಕರೆತಂದರು. ಅಲ್ಲಿಂದ ಮುಂದೆ ಅವರನ್ನು ಚಿಕ್ಕಮಗಳೂರಿಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸಿದವರು ನಗರವಳ್ಳಿ ಶಂಕರ ನಾರಾಯಣ ಐತಾಳ್. ಈ ಘಟನೆ ಯನ್ನು ಹೇಳುವಾಗ ದೇಶದ ಒಬ್ಬ ನಾಯಕನನ್ನು ರಕ್ಷಿಸಿದ ತೃಪ್ತಿ ಅವರ ಮುಖದಲ್ಲಿ ಸೂಸುತ್ತಿತ್ತು. ಈ ಹೋರಾಟದಲ್ಲಿ ನಿರತರಾಗಿದ್ದಾಗಲೇ ಬಂಧಿಸಲ್ಪಟ್ಟ ಪಾಂಡುಮಾಮ್ ಶಿವಮೊಗ್ಗ ಹಾಗೂ ಬಳ್ಳಾರಿ ಜೈಲುವಾಸವನ್ನೂ ಅನುಭವಿಸಿದರು. ಪಾಂಡುರಂಗ ರಾವ್ @ ಪಾಂಡು ಮಾಮ್ (89) ಫೆಬ್ರವರಿ 25, 2025 ರಂದು ಸ್ವರ್ಗಸ್ತರಾದರು. ನಗಡವಳ್ಳಿ ಶಂಕರನ ಐತಾಳ್ ರವರು ಇಂದು ನವೆಂಬರ್ 18 ರಂದು ಸ್ವರ್ಗಸ್ಥರಾದರು. (ಮುಕುಂದ್ ಮಾಸ್ಟರ್ಜಿ ಯವರ ಬರಹದಿಂದ ಅಯ್ದದ್ದು)
10
27
2
116
5,385
SHRIDHAR SHANDILYA retweeted
Financial scandals, vulnerabilities within banking systems and financial institutions will become major talking points in 2027. With Budh governing financial transactions, significant transformations in banking and currency management will take shape. Governments will introduce tighter cybersecurity frameworks. Currency security will receive renewed attention, with changes in note design, security features, authentication mechanisms and possibly newer forms of wealth storage. For a detailed astrological analysis and predictions on the financial reset of 2027, wait for STELLAR TALK 2027, releasing on 7 December 2026. Readers who have pre-booked their copies will receive delivery following the publication date.
134
254
7
2,798
129,749
SHRIDHAR SHANDILYA retweeted
Smoked out and eliminated 👍 Great job Team Security Forces 👏👏👏
Coward terrorist hiding in a mosque … Security Forces exercising extreme restraint. Will the ‘drop of a hat opinion makers’ now speak up please? 🤔 Jai Hind 🇮🇳 @ChinarcorpsIA @adgpi @KashmirPolice @crpfindia
48
463
4
3,194
28,764
SHRIDHAR SHANDILYA retweeted
If living in India, you feel embarrassed that my PM picked up the floor marker bearing the Indian flag to ensure that nobody stepped on it, then you don't deserve to live in India. Get out of my country. Patriotism is non negotiable.
220
882
25
4,976
46,041