Hidayath Addoor (@HidayathAddur) header
Hidayath Addoor (@HidayathAddur) profile picture

BCCI President , M D Golden Creative Logistics FZE, Convener International Kannadigas Federation.(IKF) Commitment with excellence.

Dubai
Joined September 2020
Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)Photo by Hidayath Addoor (@HidayathAddur)
Dr Aman Puri.. message to International Kannadigas Fedaration...
6
17
1
99
Hidayath Addoor retweeted
ಬಿಸಿಲೂರು ಈಗ ಹಸಿರೂರು.. ವಿಜಯಪುರ ಜಿಲ್ಲೆಯ ಹಸಿರು ಹೆಜ್ಜೆಗಳ ಫಲಶ್ರುತಿ ಇದೀಗ ಜಗತ್ತಿನೆದುರು ಕಾಣುತ್ತಿದೆ. 10 ವರ್ಷಗಳ ನಮ್ಮ ನಿರಂತರ ಪ್ರಯತ್ನ ಸಾಕಾರಗೊಳ್ಳುತ್ತಿದೆ. ವಿಜಯಪುರ ಕೂಲ್ ಆಗುತ್ತಿದೆ. ಎಲ್ಲೆಡೆ ಹಸಿರು ಕಂಗೊಳಿಸುತ್ತಿದೆ. ಬಿಸಿಲ ಝಳ ಕಡಿಮೆಯಾಗುತ್ತಿದೆ, ಮಳೆ ಸಿಂಚನ ಕ್ರಮೇಣ ಹೆಚ್ಚುತ್ತಿದೆ. ಮಾನವ ಪ್ರಯತ್ನಕ್ಕೆ ಯಾವುದೇ ಮಿತಿಯಿಲ್ಲ ಎಂಬುದು ವಿಜಯಪುರದ ಹಸಿರು ಕ್ರಾಂತಿಯಿಂದ ಮತ್ತೊಮ್ಮೆ ಸಾಬೀತಾಗಿದೆ. #kotivrikshaabhiyana #ಕೋಟಿವೃಕ್ಷಅಭಿಯಾನ #ಪಂಚಕೋಟಿವೃಕ್ಷಅಭಿಯಾನ
20
67
6
395
17,254
Hidayath Addoor retweeted
ಬೆಂಗಳೂರು ಅಭಿವೃದ್ಧಿಗೆ ಮುಂದಿನ 10–15 ವರ್ಷಗಳ ಸಮಗ್ರ ಯೋಜನೆ! ಸಂಪೂರ್ಣ ಬೆಂಗಳೂರು ನಗರ ಜಿಲ್ಲೆ ವ್ಯವಸ್ಥಿತ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್! 9ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ ಗಳು - AI City ನಿರ್ಮಾಣ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಬೆಂಗಳೂರು ನಗರದ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು, ಮುಂದಿನ 10-15 ವರ್ಷಗಳ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯತಂತ್ರಗಳು, ಆದ್ಯತೆಗಳು ಮತ್ತು ಮುಂದಿನ ಹೆಜ್ಜೆಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. 2047ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಬೆಳೆಸುವ ಗುರಿಗೆ ಪೂರಕವಾಗಿ, ಬೆಂಗಳೂರು ಮಹಾನಗರ ಪ್ರದೇಶವನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ. ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾದ ಪ್ರಮುಖ ಅಂಶಗಳು: 🔹 ಸುಗಮ ಸಂಚಾರ ವ್ಯವಸ್ಥೆ: 2037ರ ವೇಳೆಗೆ ಹೆಚ್ಚುವರಿ 312 ಕಿ.ಮೀ. ಮೆಟ್ರೋ ಸಂಪರ್ಕ, 72 ಕಿ.ಮೀ. ಸಬ್ಅರ್ಬನ್ ರೈಲು ಸಂಪರ್ಕ ಹಾಗೂ 210 ಕಿ.ಮೀ. ವರ್ತುಲ ರಸ್ತೆ ಸೇರಿದಂತೆ ಹಲವು ಪ್ರಮುಖ ಸಾರಿಗೆ ಯೋಜನೆಗಳಿಗೆ ಆದ್ಯತೆ ನೀಡುವ ಉದ್ದೇಶ. 🔹 ನೀರಿನ ಭದ್ರತೆ: ಬೆಂಗಳೂರು ನಗರ ಜಿಲ್ಲೆಯಾದ್ಯಂತ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ವಿಸ್ತರಿಸುವುದು, ಸಂಸ್ಕರಿಸಿದ ನೀರಿನ ಮರುಬಳಕೆ ಹಾಗೂ ಕೆರೆಗಳನ್ನು ತುಂಬಿಸುವ ಮೂಲಕ ದೀರ್ಘಾವಧಿಯ ನೀರಿನ ಭದ್ರತೆಗೆ ಒತ್ತು. 🔹 ಕೈಗಾರಿಕಾ ಅಭಿವೃದ್ಧಿ: ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ನಿಟ್ಟಿನಲ್ಲಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ಗಳು ಹಾಗೂ AI City ನಿರ್ಮಾಣದಂತಹ ಯೋಜನೆಗಳಿಗೆ ಆದ್ಯತೆ. 🔹 ವಸತಿ ಸೌಲಭ್ಯ: ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 6-6.5 ಲಕ್ಷ ವಸತಿ ಘಟಕಗಳ ನಿರ್ಮಾಣ ಹಾಗೂ ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ 40–50 ಸಾವಿರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ. ಇಂದಿನ ಬೆಂಗಳೂರಿನ ಸಮಸ್ಯೆಗಳಿಗೆ ಮಾತ್ರ ಪರಿಹಾರ ಹುಡುಕುವುದಲ್ಲ; ಮುಂದಿನ ಪೀಳಿಗೆಯ ಬೆಂಗಳೂರು ಹೇಗಿರಬೇಕು ಎಂಬ ದೂರದೃಷ್ಟಿಯೊಂದಿಗೆ ಯೋಜನೆ ರೂಪಿಸುವುದು ನಮ್ಮ ಉದ್ದೇಶ. ಸುಗಮ ಸಂಚಾರ • ಸಮರ್ಪಕ ನೀರು • ಕೈಗೆಟಕುವ ವಸತಿ • ಕೈಗಾರಿಕಾ ಬೆಳವಣಿಗೆ • ಹೊಸ ಉದ್ಯೋಗಗಳು- ಇವೆಲ್ಲವನ್ನೂ ಒಳಗೊಂಡ ಸಮಗ್ರ, ಸುಸ್ಥಿರ ಹಾಗೂ ಭವಿಷ್ಯಮುಖಿ ಬೆಂಗಳೂರಿನ ನಿರ್ಮಾಣದತ್ತ ನಮ್ಮ ಹೆಜ್ಜೆ. @CMofKarnataka @DKShivakumar @krishnabgowda @PriyankKharge @byrathi_suresh
9
8
71
8,190
Hidayath Addoor retweeted
ಸಿಂಗಾಪುರದ ಉದ್ಯಮಗಳಿಗೆ ಕರ್ನಾಟಕದಲ್ಲಿ ಹೊಸ ಅವಕಾಶಗಳ ಹೆಬ್ಬಾಗಿಲು! ಸಿಂಗಾಪುರದ ಪ್ರಮುಖ ವಾಣಿಜ್ಯ ಸಂಸ್ಥೆಯಾದ Singapore Business Federation (SBF)ನ ಅಧ್ಯಕ್ಷರಾದ ಶ್ರೀ ಪ್ರಸೂನ್ ಮುಖರ್ಜಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸಮಂತಾ ಟಿಯೊ ಅವರೊಂದಿಗೆ ಮಹತ್ವದ ಸಭೆ ನಡೆಸಿದೆವು. 34,000ಕ್ಕೂ ಅಧಿಕ ಕಂಪನಿಗಳನ್ನು ಪ್ರತಿನಿಧಿಸುವ SBF, ಆಗ್ನೇಯ ಏಷ್ಯಾದ ಹೊರಗೆ ತನ್ನ ಮೊದಲ Singapore Enterprise Centre ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವುದು ಕರ್ನಾಟಕದ ಮೇಲಿನ ವಿಶ್ವಾಸಕ್ಕೆ ಮಹತ್ವದ ಸಾಕ್ಷಿಯಾಗಿದೆ. ಸಿಂಗಾಪುರ–ಕರ್ನಾಟಕ ನಡುವಿನ ಹೂಡಿಕೆ, ಉದ್ಯಮ ವಿಸ್ತರಣೆ ಹಾಗೂ ಗಡಿದಾಟಿನ ವ್ಯಾಪಾರ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಫಲಪ್ರದ ಚರ್ಚೆ ನಡೆಸಿದೆವು. ಈ ಸಂದರ್ಭದಲ್ಲಿ 2027ರಲ್ಲಿ ನಡೆಯಲಿರುವ #GIM2027 ಕ್ಕೆ SBF ಹಾಗೂ ಅದರ ಸದಸ್ಯರನ್ನು ಆತ್ಮೀಯವಾಗಿ ಆಹ್ವಾನಿಸಿದೆವು. #InvestKarnataka #KarnatakaInSingapore #GIM2027 #SingaporeBusinessFederation
Engaging Singapore Business Federation to Expand Investment Opportunities in Karnataka! Held discussions with Mr. Prasoon Mukherjee, Chairman, SBF-India Business Council, and Ms. Samantha Teo, Executive Director, SAMEA Region, Singapore Business Federation (SBF), representing over 34,000 companies. We discussed deepening Singapore–Karnataka business and investment ties, building on SBF’s Singapore Enterprise Centre in Bengaluru, established in 2025 as its first centre outside Southeast Asia. SBF appreciated the support extended in setting up the Centre, which enables Singapore companies to enter and expand in India through market advisory, networking, business matching and on-ground support. We invited SBF and its member companies to #GIM2027 to explore opportunities across manufacturing, emerging industries and other sectors, with a shared focus on investment, industry-academia collaboration and high-value job creation for our people. #InvestKarnataka #KarnatakaInSingapore #GIM2027 #SingaporeBusinessFederation
2
13
76
2,252
MBP, A real unbeatable and unbelievable story of Kori vruksha Abiyana.. commitment with excellence.. @MBPatil @DrRonaldColaco @forestservice
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/02/…
3
6
171
Dr. Arathi Krishna has stood by NRIs whenever they needed hope the most. From the COVID-19 crisis to the Ukraine war and the recent Gulf conflict, she worked tirelessly to support Kannadigas across the world. For countless families facing emergencies abroad, she became a trusted source of guidance, coordination, and hope. Her dedication, accessibility, and relentless service have benefited thousands of Global Kannadigas. She has built an exceptional network with Indian missions, consulates, and diplomats worldwide, enabling swift assistance during critical situations. It is now time to recognize her extraordinary contribution by including her in the Karnataka Cabinet. Honouring Dr. Arathi Krishna is not just recognition of an individual—it is recognition of the invaluable service rendered to millions of NRIs and Global Kannadigas. @RahulGandhi @kcvenugopalmp @DKShivakumar @DrRonaldColaco @DrParameshwara #ArathiKrishna #NRI #GlobalKannadigas #Karnataka #Cabinet
2
5
1
8
774
Yes, our demand to consider her for ministry
51
Arathi Krishna has earned the respect of Kannadigas through her unwavering commitment to public service, women’s empowerment, entrepreneurship, and the welfare of the global Kannada community. Her experience, administrative ability, and people-centric approach make her more than deserving of a place in the Karnataka Cabinet. Recognizing capable leaders is not just about rewarding dedication—it is about strengthening governance. Appointing Arathi Krishna as a Minister would send a powerful message that merit, experience, and sincere public service are valued. The voices of lakhs of NRIs and countless well-wishers deserve to be heard. Karnataka needs leaders who can connect the state with its global Kannadiga community. @RahulGandhi @kcvenugopalmp @DrRonaldColaco @DKShivakumar #AppointArathiKrishna #ArathiKrishna #KarnatakaCabinet #NRIKannadigas #WomenLeadership #Karnataka
3
2
356
What message is the Congress government, led by D.K. Shivakumar, sending to the global Kannadiga community by overlooking the aspirations of more than 30 lakh Non-Resident Kannadigas (NRIs)—representing nearly one crore voters through their families in Karnataka—and by not appointing Dr. Arathi Krishna to the Council of Ministers? During a meeting in Bengaluru with more than seventy representatives of the global Kannadiga NRI community, Shri D.K. Shivakumar assured us that the Government would establish a dedicated NRI Ministry and seriously consider appointing Dr. Arathi Krishna to lead it as Minister. Today, as the Government moves forward with cabinet expansion and the swearing-in ceremony without creating the promised NRI Ministry or appointing Dr. Arathi Krishna, the global NRI Kannadiga community feels deeply disappointed. We believe this does not reflect the assurances that were given to us. Non-Resident Kannadigas have made significant contributions to Karnataka’s economy, society, and global reputation while maintaining strong emotional and family ties with their homeland. We seek recognition, meaningful representation, and a dedicated institutional mechanism to address the concerns of millions of Kannadigas living abroad. There is still time to honor the commitment made to the NRI community. We respectfully urge the Government to establish the NRI Ministry and appoint Dr. Arathi Krishna to lead this important initiative, thereby reaffirming its commitment to the welfare and aspirations of Kannadigas across the world. The global Kannadiga NRI community stands united in this sincere appeal and hopes the Government will act with fairness, vision, and commitment. @RahulGandhi @DKShivakumar @kcvenugopalmp
5
7
13
2,457
Happy birthday
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಜನಪರ ಆಡಳಿತ, ಹಿಂದುಳಿದವರ ಧ್ವನಿಯಾಗಿ ನೀವು ಸಲ್ಲಿಸಿರುವ ಸೇವೆ ಎಲ್ಲರಿಗೂ ಮಾದರಿ. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.
2
215
ಮಾನ್ಯ ಮುಖ್ಯಮಂತ್ರಿ @DKShivakumar ರವರೇ, ಅನಿವಾಸಿ ಭಾರತೀಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅನಿವಾಸಿ ಭಾರತೀಯ ಸಮಿತಿಗೆ ಸಚಿವರನ್ನು ಯಾವಾಗ ನೇಮಿಸುತ್ತೀರಿ ರಾಜ್ಯದ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಅನಿವಾಸಿಗಳ ಧ್ವನಿಗೆ ಗೌರವ ನೀಡಿ #NRIMinistry #AnivasiKannadigaru #NRIAppealDay – at Bengaluru South, India
1
14
19
803
Hidayath Addoor retweeted
I have officially filed my candidature for the post of President, Dakshina Kannada District Congress Committee. With your blessings, support, and encouragement, I look forward to serving our organisation and strengthening the Congress in our district. I humbly seek your support
3
3
15
485
ಸುಹೈಲ್ ಕಂದಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯ ಹೊಂದಿರುವ ಯುವ ನಾಯಕ ಸುಹೇಲ್ ಕಂದಕ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತವಾಗಿದೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಯುವಕರನ್ನು ಪಕ್ಷದತ್ತ ಸೆಳೆಯುವ ನಾಯಕತ್ವ ಗುಣವನ್ನು ಅವರು ಹೊಂದಿದ್ದಾರೆ. ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸುವಲ್ಲಿ ಸುಹೇಲ್ ಕಂದಕ್ ಅವರ ಪಾತ್ರ ಮಹತ್ವದ್ದಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಜನಸಂಪರ್ಕ ಹೊಂದಿರುವ ಅವರು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಆದ್ದರಿಂದ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಸುಹೇಲ್ ಕಂದಕ್ ಅವರ ಸೇವೆ, ಸಂಘಟನಾ ಸಾಮರ್ಥ್ಯ ಮತ್ತು ಯುವ ನಾಯಕತ್ವವನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂಬುದು ಕಾರ್ಯಕರ್ತರು ಹಾಗೂ ಬೆಂಬಲಿಗರ ಆಶಯವಾಗಿದೆ.
1
1
2
216
Hidayath Addoor retweeted
ಸದಾಶಿವನಗರ ನಿವಾಸದಲ್ಲಿಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಹೆಚ್‌.ಎಂ ರೇವಣ್ಣ ಅವರ ನೇತೃತ್ವದ ಮಾಗಡಿ ತಾಲೂಕು ರೇಷ್ಮೆ ಹುರಿ ಕಾರ್ಖಾನೆ ಯಂತ್ರಗಳ ಮಾಲೀಕರ ಸಂಘದವರು ಭೇಟಿ ಮಾಡಿ, ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು.
4
8
102
3,399
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ. ಈ ಸಚಿವಾಲಯಕ್ಕೆ ಅನಿವಾಸಿಗಳ‌ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು. ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ @dkshivakumar @kharge @hariprasadbk2 #NRIMinistry
1
14
9
393
Kannadigas abroad proudly promote Karnataka across the globe. They deserve a dedicated NRI Ministry. @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
1
11
1
12
444
Overseas Kannadigas are Karnataka's global ambassadors. Our aspirations deserve recognition. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
11
1
14
392
Hidayath Addoor retweeted
Congratulations to CM @dkshivakumar for announcing the NRI Ministry. This has been a decades long aspiration of millions of NonResident Kannadigas. Please establish it without delay. @kharge @haripasadbk2 @rssurjewala #NRIMinistry
4
51
2
36
927
The NRI Ministry can connect talent, investment and innovation with Karnataka. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
15
11
302
NRK ಗಳ ಹಿತಕ್ಕಾಗಿ ವಿಶೇಷ ಸಚಿವಾಲಯ ಅಗತ್ಯ. ಸರ್ಕಾರವು ತ್ವರಿತ ಕ್ರಮ ಕೈಗೊಂಡು NRI ಸಚಿವಾಲಯ ರಚಿಸಬೇಕು. ಸಮುದಾಯದ ವಿಶ್ವಾಸಾರ್ಹ ನಾಯಕಿ ಡಾ. ಆರತಿ ಕೃಷ್ಣ ಅವರನ್ನು ಸಚಿವರನ್ನಾಗಿ ನೇಮಕ ಮಾಡುವಂತೆ ಮನವಿ. @dkshivakumar @kharge @hariprasadbk2 @siddaramaiah #NRIMinistry
14
2
11
433
Millions of Overseas Kannadigas have waited for decades for an NRI Ministry. The announcement is welcome. Now please implement it. @dkshivakumar @kharge #NRIMinistry
3
1
5
314