ಬೂತಯ್ಯನ ಮಗ ಅಯ್ಯು retweeted
Remember Umesh Katti and AS Nadahalli.
ಇನ್ನು 5-10 ವರ್ಷದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಭವಿಷ್ಯ
Read More: kannada.asianetnews.com/karn…
#NorthKarnataka #BalachandraJarkiholi #SeparateStatehood #KarnatakaPolitics #UmeshKatti #Belagavi #BJPKarnataka #StateNewsKannada #KannadaNews
ಬೂತಯ್ಯನ ಮಗ ಅಯ್ಯು retweeted
ಉತ್ತರ ಕರ್ನಾಟಕ ಮಂದಿನೂ ಕನ್ನಡ ಕೇಳಾಕ್ ಹತ್ಯಾರ.. ಮುಂದೈತಿ ಮಾರಿ ಹಬ್ಬ 😄
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!!
They are everywhere, be it govt or private, it's just migrants adamently demanding to speak in Hindi!!
#Stop_Hindi_Imposition
#ಹಿಂದಿಹೇರಿಕೆನಿಲ್ಲಿಸಿ
ಬೂತಯ್ಯನ ಮಗ ಅಯ್ಯು retweeted
We are taking a significant step forward in strengthening our aerospace and propulsion R&D capabilities with the establishment of a new engine testing facility near Tumakuru, Karnataka.
With a planned investment of ₹23 Crore, we aim to develop a dedicated testing infrastructure equipped with advanced Data Acquisition (DAQ) systems, enhanced safety infrastructure, and comprehensive engine testing capabilities, with a major focus on research, development, and experimental validation.
At the forefront of our development efforts are our Semi-Cryogenic Rotating Detonation Engine (RDE) and Turbo Air-Breathing Rotating Detonation Engine technologies. This facility will play a crucial role in advancing our propulsion research, enabling structured testing, performance evaluation, and further technology development.
At Prime Toolings, we believe that meaningful innovation comes from building, testing, validating, and continuously improving indigenous technologies.
We are not just building engines. We are building the infrastructure to advance the future of propulsion.
Website: primetoolings.in
#aerospace #defence #propulsion #rotatingdetonationengine #rde #researchanddevelopment #indianaerospace #indigenousinnovation #primetoolings
ಬೂತಯ್ಯನ ಮಗ ಅಯ್ಯು retweeted
When I was in Chinatown Bakery in London and they were playing pickpocket warnings in Kannada! They had me for a moment lol
ಬೂತಯ್ಯನ ಮಗ ಅಯ್ಯು retweeted
It's happening 🔥... brick by brick. They will only continue to grow stronger every day, just as they have been, and will be the decisive force in all matters concerning KKK.
"ನಿಮ್ಮನ್ನು ಮುಖ್ಯಮಂತ್ರಿಗಿಂತ ಹೆಚ್ಚಿನ ಸ್ಥಾನದಲ್ಲಿ ನೋಡುತ್ತೇವೆ. ಉತ್ತರ ಕರ್ನಾಟಕ ಜನತೆಗೆ ನ್ಯಾಯ ಕೊಡಿಸಿ"
ಕರವೇ ನಾರಾಯಣಗೌಡರಿಗೆ ಮನವಿ ಮಾಡಿದ ಪ್ರಭಾಕರ ಕೋರೆ.
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ #karave #krv
#ಬೆಂಗಳೂರು #bangalore
ಬೂತಯ್ಯನ ಮಗ ಅಯ್ಯು retweeted
Only thing relevant to Kannadigas is #JobsForKannadigas. Rest all not relevant.
Team Karnataka in in Japan! 🔥💛❤️
Led by CM @DKShivakumar , Team Karnataka begins its Japan visit with a clear focus on attracting fresh investments, expanding existing investments and exploring new opportunities for infrastructure development. @MBPatil
Taking Karnataka to the global investment stage! 🇯🇵🤝
ಬೂತಯ್ಯನ ಮಗ ಅಯ್ಯು retweeted
ಕನ್ನಡಿಗರು ಇದನ್ನು ಗಮನಿಸಿ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಉದ್ಯೋಗಗಳಿಗೆ ಹೊರರಾಜ್ಯಗಳಲ್ಲಿ ಹನ್ನೊಂದು ಕಡೆ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುವ AIR INDIA SATS ಕರ್ನಾಟಕದಲ್ಲಿ ಒಂದೇ ಒಂದು ನೇಮಕಾತಿ ಪ್ರಕ್ರಿಯೆಯನ್ನೂ ಮಾಡಿಲ್ಲ. ಕರ್ನಾಟಕದ ಅನ್ನ-ಉಪ್ಪು ತಿಂದು, ಕನ್ನಡಿಗರಿಗೆ ಉದ್ಯೋಗ ಕೊಡದ ಇಂತಹ ಕಂಪನಿಗಳಿಗೆ ರಾಜ್ಯ ಸರ್ಕಾರವು ಬುದ್ಧಿ ಕಲಿಸಬೇಕು. ಇಲ್ಲವಾದರೆ, @DKShivakumar @BYVijayendra @hd_kumaraswamy ಇವರುಗಳಿಗೆ ನಾವು ಕನ್ನಡಿಗರು ವೋಟನ್ನು ಕೊಟ್ಟು ಉಪಯೋಗವೇನಿದೆ?
@CMofKarnataka @SantoshSLadINC
@DKShivakumar @karave_KRV @ajavgal @gouthamganeshmh
@ganeshchetan @airindia @AirIndiaX @BLRAirport @blrairport_kn
#KannadigaJobs #Karnataka
7 CITIES. 6 STATES. BENGALURU JOBS. BUT WHERE ARE THE RECRUITMENT DRIVES IN KARNATAKA?
Our examination of 11 AISATS recruitment PDFs reveals advertisements for Bengaluru airport jobs in Kochi, Chennai, Coimbatore, Guwahati, Imphal, Kolkata and Bhubaneswar.
Positions ranged from helpers and freshers to supervisors and duty managers.
Yet, not a single recruitment drive in any Karnataka city appears in the 11 documents examined!
Why were Belagavi, Hubballi, Mysuru, Mangaluru, Kalaburagi and other Karnataka cities left out of this recruitment outreach?
Are Karnataka's qualified youth not worth reaching out to for jobs in their own state?
AISATS must explain. Will the Karnataka Government investigate this recruitment pattern and ensure equal opportunities for Kannadiga youth?
We welcome talent from every state. But Karnataka's youth must not be overlooked!
Bengaluru jobs cannot mean opportunities everywhere except Karnataka!
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗೆ ಹೊರರಾಜ್ಯಗಳಲ್ಲಿ ನೇಮಕಾತಿ: ಕರ್ನಾಟಕದ ಯುವಜನರಿಗೆ ಅವಕಾಶ ಎಲ್ಲಿದೆ?
kannadmma.com/19205/
@CMofKarnataka @SantoshSLadINC
@DKShivakumar @karave_KRV @ajavgal
@airindia @AirIndiaX @BLRAirport @blrairport_kn
#KannadigaJobs #Karnataka #EqualOpportunity
ಬೂತಯ್ಯನ ಮಗ ಅಯ್ಯು retweeted
Market for #DubbingInKannada is big.
ಬೂತಯ್ಯನ ಮಗ ಅಯ್ಯು retweeted
'ಕಿಸೆ' ಗೆ ಧೈಲಿ.
'ಕೈಜೋಡಿಸು' ಗೆ ಸಾಥ್ ಕೊಡು.
'ಮೋಸ' ಕ್ಕೆ ಧೋಕಾ.
'ಕಿರುನೋಟಕ್ಕೆ' ಝಲಕ್.
ಎಳವೆಯಲ್ಲಿ ನಾವು ಕನ್ನಡ ಸುದ್ದಿಹಾಳೆಗಳನ್ನು ಓದಲು ಮೊದಲುಮಾಡಿದಾಗ ಉರ್ದು/ಹಿಂದಿ ಪದಗಳ ಸುಳಿವೂ ಅವುಗಳಲ್ಲಿ ಇರುತ್ತಿರಲಿಲ್ಲ. ಆದರೆ, ಈಗ ಅಂತಹ ಪದಗಳನ್ನು ಕನ್ನಡಕ್ಕೆ ಸೇರಿಸಿ ಕನ್ನಡವನ್ನು ಕೊಲ್ಲುವ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಪತ್ರಿಕೆಗಳನ್ನು ಓದಲು ಶುರು ಮಾಡುವ ಮಕ್ಕಳು ಇವೆಲ್ಲಾ ಕನ್ನಡ ಪದಗಳೆಂದೇ ನಂಬಿ ಅಳವಡಿಸಿಕೊಳ್ಳುವ ದೊಡ್ಡ ಅಪಾಯವೂ ಇದೆ.
.@prajavani ದಯವಿಟ್ಟು ಅಚ್ಚಕನ್ನಡ ಪದಗಳನ್ನೇ ಹೆಚ್ಚೆಚ್ಚು ಬಳಸಿ ಮುನ್ನೆಲೆಗೆ ತನ್ನಿ.
ಎಲ್ಲಿ ಉಳಿದಿರುವ ಮೊತ್ತ, ಪ್ರಜಾವಾಣಿ ಅವರೇ? @prajavani
ಈ ತರಹ ಅರ್ಥವಾಗದ ಪದ ಬಳಸಿ ನಮಗೆ ದೋಖಾ ಮಾಡಬೇಡಿ.
ನೀವು ಕನ್ನಡಿಗರಿಂದ ಕಾಸು ತಗೊಂಡು ಪತ್ರಿಕೆ ನಡ್ಸೋರು, ಕನ್ನಡಿಗರಿಗೆ ಸಾಥ್ ಕೊಡಬೇಕು.
ನಿಮಗೆ ಟಾಂಗ್ ಕೊಟ್ಟು, ದಂಗಲ್ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಅಲ್ಲ.
ಬೂತಯ್ಯನ ಮಗ ಅಯ್ಯು retweeted
I have written a long letter to Prime Minister @narendramodi avaru on the long term water and irrigation interests of Karnataka. I hope to meet the Prime Minister soon and convince him on the points I have raised.
@PMOIndia
ಬೂತಯ್ಯನ ಮಗ ಅಯ್ಯು retweeted
ತುಂಬಾ ಒಳ್ಳೆಯ ಕೆಲಸ. ಇಡೀ ಮನುಕುಲದ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆಯಬೇಕಾದ ರಾಷ್ಟ್ರಕೂಟರ ರಾಜಧಾನಿ ಮಳಖೇಡದ ಕೋಟೆಯ ಸಂರಕ್ಷಣೆಯು ಎಂದೋ ಆಗಬೇಕಿತ್ತು.
ಇಲಾಖೆಯ ರಾಜ್ಯ ಸಂರಕ್ಷಿತ ಸ್ಮಾರಕವಾದ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಐತಿಹಾಸಿಕ ಮಳಖೇಡ ಕೋಟೆಯ ಸಂರಕ್ಷಣಾ ಕಾಮಗಾರಿಗಳಿಗೆ ಕೆಕೆಆರ್ಡಿಬಿ (KKRDB) ಅನುದಾನದಡಿ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾಮಗಾರಿಗಳಿಗೆ ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ರೂ.6 ಕೋಟಿಗಳ ವೆಚ್ಚದಲ್ಲಿ ಈ ಕೋಟೆಯ 780 ಮೀಟರ್ ಪಾದಾಚಾರಿ ಮಾರ್ಗ 300 ಮೀಟರ್ ಹಾಳಾದ ಕೋಟೆಯ ಭಾಗಗಳು ಮೂರು ಬುರುಜು ಒಂದು ಅಗಸಿ ಕಾಮಗಾರಿಯನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಇಲಾಖೆಯ ಉಪನಿರ್ದೇಶಕರಾದ ಡಾ. ಸಿ.ಎನ್. ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸೈಯದ್ ಪಟೇಲ್, ಮಾಜಿ ಕಾಡಾ ಅಧ್ಯಕ್ಷರಾದ ಶ್ರೀ ಮಹಾಂತಪ್ಪ ಸಂಗಾವಿ, ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಶ್ರೀ ಸತೀಶ್ ಸಹಾಯಕ ನಿರ್ದೇಶಕರಾದ ಶ್ರೀ ರಾಜಾರಾಮ್ ಬಿ.ಸಿ ಪುರಾತತ್ವ ಸಂರಕ್ಷಣಾ ಸಹಾಯಕರಾದ ಶ್ರೀ ಸಂಜೀವ್ ಕಾಂಬಳೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
#karnatakaarchaeology #HeritageConservation #malakhedfort #KKRDB
ಬೂತಯ್ಯನ ಮಗ ಅಯ್ಯು retweeted
#Ramayana (Kannada Version) – India Biz
First Hindi film to cross ₹5 crore Nett
First Hindi film to cross ₹10 crore Nett
First Hindi film to cross ₹15 crore Nett
First Hindi film to cross ₹20 crore Nett
First Hindi film to cross ₹25 crore Nett
First Hindi film to cross ₹30 crore Nett
First Hindi film to cross ₹35 crore Nett
First Hindi film to cross ₹40 crore Nett
First Hindi film to cross ₹45 crore Nett
First Hindi film to cross ₹50 crore Nett & counting! 💥💥💥
Historic Rampage! 🙏🙏🙏
ಬೂತಯ್ಯನ ಮಗ ಅಯ್ಯು retweeted
finally watched ramayana. i refuse to believe this was not shot in kannada.
with ai lip sync getting this good, there is immense potential to promote dubbing in kannada.
we should have had a sizable market by now for dubbed films.
fuck you kfi for ruining it for us
ಬೂತಯ್ಯನ ಮಗ ಅಯ್ಯು retweeted
ಇವತ್ತು ಬೆಂಗಳೂರು ವಿಮಾನ ನಿಲ್ದಾಣ ಉದ್ಯೋಗಗಳು ವಲಸಿಗರದೇ ಮೇಲುಗೈ ಕಾರಣ 👇🏻
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಅಂತೆ
@airindia ಕನ್ನಡಿಗರು ಸಿಗಲಿಲ್ವೆ?
ದೂರದ ಕೇರಳಕ್ಕೆ ಹೋಗ್ತಿದ್ದಾರೆ ಉದ್ಯೋಗಿಗಳನ್ನು ಕರೆ ತರೋಕೆ..
ಇದು ನಿಜಕ್ಕೂ ಖಂಡನೀಯ
@blrairport_kn
@BLRAirport
@DKShivakumar
@sstangadagi ಗಮನಿಸಿ..
ಬೂತಯ್ಯನ ಮಗ ಅಯ್ಯು retweeted
ಏನ್ರಿ ಇವರು ವಲಸಿಗರು ಏನಾದ್ರು post ಹಾಕಿದ್ರೆ ಸಾಕು ನಾ ಮೂಂದು ತಾ ಮುಂದು ಅಂತ ಹೋಗ್ತಾರೆ 😐.
Replying to @magadh_updates
ಬೂತಯ್ಯನ ಮಗ ಅಯ್ಯು retweeted
#Ramayana is such a fantastic film, the choice to use AI lip sync dubbing was a brilliant decision & it actually feels like a Kannada movie. @TheNameIsYash you have made Kannadigas proud & your portrayal as Ravana is outstanding. #DubbingInKannada
please watch it in Kannada.
ಬೂತಯ್ಯನ ಮಗ ಅಯ್ಯು retweeted
ಈ ಅಕೌಂಟ್ ಹ್ಯಾಂಡಲ್ ಮಾಡ್ತಾ ಇರೋದು ಕೂಡ ಹೊರಗಿನವರೇ, ಬೇಕಿದ್ದರೆ ಅವರ ರಿಪ್ಲೈಗಳಲ್ಲಿ ನೋಡಿ, ನಮ್ಮ ಜನರು ಎಷ್ಟು ಬಾರಿ ಟ್ಯಾಗ್ ಮಾಡಿದ್ರು ರೆಸ್ಪಾಂಡ್ ಮಾಡಲ್ಲ. something is fishy here
Replying to @magadh_updates

























































