ರಾಮ್ ವಿಜೆ (@ram_vije) profile picture
Joined August 2022
Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)
ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಿಂದಿ ವಾಲನ ದರ್ಪ ಹಾಗೂ ದೌರ್ಜನ್ಯ ಜೊತೆಗೆ ದುರಹಂಕಾರ ಮಾತುಗಳು
2
1
6
1,000
ರಾಮ್ ವಿಜೆ retweeted
ಕನ್ನಡ ಇಲ್ಲ, ಹಿಂದಿ ಇಂಗ್ಲಿಷ್ ಹುಬ್ಬಳ್ಳಿ ಕರ್ನಾಟಕದಲ್ಲಿ ಇದ್ಯಾ, ಪಾಕಿಸ್ತಾನದಲ್ಲಿ ಇದ್ಯಾ? ರೈಲ್ವೆ ಸ್ಟೇಷನ್ ನಾರ್ತಿಗಳು. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore #StopHindiImperialism #ನಾರ್ಥಿಗಳೇಎಚ್ಚರಿಕೆ #NorthIndiansDontProvokeKannadigas
4
28
2
127
1,603
ರಾಮ್ ವಿಜೆ retweeted
ಎಲ್ಲ ಉದ್ಯೋಗಗಳನ್ನು ಪರರಾಜ್ಯದವರಿಗೆ ಕೊಟ್ರೆ ಕನ್ನಡಿಗರೇನು ಮಣ್ಣು ತಿನ್ಬೇಕಾ?
9
85
362
4,416
ರಾಮ್ ವಿಜೆ retweeted
#Annavru foot dust >>>>> whole Tollywood & Kollywood 🤡
92
147
11
1,193
42,024
ರಾಮ್ ವಿಜೆ retweeted
ಕನ್ನಡವನ್ನು ಅಲ್ಲಿ ಹುಡುಕಬೇಕು -- ತುಂಬ ಚಿಕ್ಕದಾಗಿ ಬೋರ್ಡ್ ಗಳಲ್ಲಿ ಹಾಕಿದ್ದಾರೆ. ರಾಜ್ಯೋತ್ಸವ ಮಾಡುವ ಮೊದಲು ಅದನ್ನು ಸರಿಪಡಿಸಿದ್ದರೆ ಒಪ್ಪಬಹುದಾಗಿತ್ತು
Karnataka Rajyotsava celebrations at Bengaluru airport...😁
3
63
4
289
4,782
Replying to @SWRRLY
@SWRRLY @drmubl @VSOMANNA_BJP @karave_KRV ಕನ್ನಡ ಕಲಿತು ಕನ್ನಡಿಗರಿಗೆ ಸೇವೆ ಕೊಡೋದೆ ಹಿಂದಿ ಹೇರಿಕೆ ಮಾಡುವ ಭಯೋತ್ಪಾದಕರು ಇವರು?
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!! They are everywhere, be it govt or private, it's just migrants adamently demanding to speak in Hindi!! #Stop_Hindi_Imposition #ಹಿಂದಿಹೇರಿಕೆನಿಲ್ಲಿಸಿ
2
6
15
288
Replying to @VSOMANNA_BJP
@VSOMANNA_BJP @NWRailways @drmubl @KannadaGrahaka ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಬಾರದ, ಹಿಂದಿ ಹೇರಿಕೆ ಮಾಡುವ ಸಿಬ್ಬಂದಿ ಏಕೆ ಕೂರಿಸಿರೋದು?instagram.com/reel/DgHWpMyka…
4
30
2
77
1,148
ಮುಖ್ಯಮಂತ್ರಿ @DKShivakumar ಅವರೇ, ಜಪಾನ್‌ನಲ್ಲಿರುವಾಗ ಜಪಾನ್ ದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿ. ಅಲ್ಲಿ ಮಕ್ಕಳು ವಿಶ್ವದರ್ಜೆಯ ಸೌಲಭ್ಯಗಳ ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷೆ ಜಪಾನೀಸ್ ಭಾಷೆಯಲ್ಲೇ ಕಲಿಯುತ್ತಾರೆ. ಜಪಾನ್ ಮುಂದುವರೆಯಲು ಅವರ ಕಲಿಕೆಯ ವ್ಯವಸ್ತೆಯೇ ಕಾರಣ. ಕನ್ನಡ ನಾಡು ಮುಂದುವರೆಯಬೇಕೆಂದರೆ ನಮ್ಮ ಕನ್ನಡ ಸರ್ಕಾರಿ ಶಾಲೆಗಳಿಗೂ ಇದೇ ಸೌಲಭ್ಯ ಸಿಗಬೇಕು. ತಾಯಿ ನುಡಿ ಕಲಿಕೆಗೆ ಮನ್ನಣೆ ಸಿಗಬೇಕಿದೆ.
5
57
2
206
2,292
ರಾಮ್ ವಿಜೆ retweeted
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!! They are everywhere, be it govt or private, it's just migrants adamently demanding to speak in Hindi!! #Stop_Hindi_Imposition #ಹಿಂದಿಹೇರಿಕೆನಿಲ್ಲಿಸಿ
160
288
29
1,408
157,681
ಅವಾಗಿಂದ್ಲೂ ಕನ್ನಡಿಗರಿಗೆ ಕೊಟ್ಟ ಅಭ್ಯಾಸ. ಇಸ್ಕೊಂಡಲ್ಲ #ಬೆಳಗಾವಿ_ರಾಯಣ್ಣ
2
20
244
ರಾಮ್ ವಿಜೆ retweeted
One more SHOCKING hiring scam is being exposed here. Job location is Bengaluru. Number of open positions is 100+. But hiring is going on in Jharkand. And only people of Jharkand domicile are eligible to apply. Le Mr. Nipuna @PriyankKharge nodu illi. It was never about skills, it’s all about tribalism. @CMofKarnataka Speak up now @TVMohandasPai @kiranshaw
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್‌ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್! ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್‌ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ. ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ: ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು. ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ. ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ! ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು: ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು? ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ? @CMofKarnataka @DKShivakumar @SantoshSLadINC @MBPatil @karave_KRV @ajavgal #ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
8
67
2
204
3,467
ರಾಮ್ ವಿಜೆ retweeted
ಮಂಡ್ಯ ಜಿಲ್ಲೆಯ ಭವಿಷ್ಯದ ದಾರಿಯನ್ನು ಈ ಹಿರಿಯರು (ನಿವೃತ್ತ ಉಪನ್ಯಾಸಕ) ಮನಮುಟ್ಟುವಂತೆ ಹೇಳಿದ್ದಾರೆ. ಇಡೀ ರಾಜ್ಯದ ಕಥೆಯೂ ಹೀಗೇ ಆಗಲಿದೆ. ಕನ್ನಡಿಗರು ಎಚ್ಚೆತ್ತುಕೊಂಡು ಮತದಾನ ಮಾಡಬೇಕು. ಕನ್ನಡ ಅಸ್ಮಿತೆಯೇ ನಾಡಿನ ಅತಿದೊಡ್ಡ ವೋಟ್ ಬ್ಯಾಂಕ್ ಆಗಬೇಕು. ಇಲ್ಲವಾದರೆ, ಇವತ್ತು ಬಸವಣ್ಣನವರ ಬಗ್ಗೆ ಬರೆದಿರುವುದು ಹಲವು ರೂಪಗಳಲ್ಲಿ ಬೇರೆ ಬೇರೆ ಮಹನೀಯರುಗಳ ಬಗ್ಗೆ ಆಗಬಹುದು. xitter.gq/voiceofmysuru/status/1…
2
22
646
ರಾಮ್ ವಿಜೆ retweeted
ಕರುನಾಡಲ್ಲಿ ಮತ್ತೆ ಕನ್ನಡಕ್ಕೆ ಕಡೆಗಣನೆ..? ವೈರಲ್‌ ಆಯ್ತು ಬ್ಯಾನರ್‌ ವಿಡಿಯೊ..! #Kannada #KannadaLanguage #KannadaPride #Kannadigas #KannadaBanner #KannadaIssue #Karnataka #KannadaNews #ViralVideo #AmogghaKarnataka Kannada Language Issue, Kannada Negligence, Kannada Banner Controversy, Karnataka News, Kannada Pride, Kannadigas Protest, Viral Banner Video, Kannada Language Respect, Karnataka Viral News, Kannada News Today
1
5
625
ರಾಮ್ ವಿಜೆ retweeted
ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ ಸಮೀಪ ಇರುವ ಈ ಹೋಟೆಲ್ ನಲ್ಲಿ ತ್ರಿಭಾಷಾ ಸೂತ್ರ ಬಳಸೋ ಉತ್ತೇಜನೆಗೆ ಕಾರಣ ಪಕ್ಕದಲ್ಲೇ ಇರುವ ರೈಲ್ವೆ ನಿಲ್ದಾಣದಲ್ಲಿರುವ ತ್ರಿಭಾಷಾ ಭೂತ. ಈ ಚಿತ್ರ 2 ವರ್ಷ ಹಳೆಯದು, ಆದ್ರೆ ಇವತ್ತಿಗೂ ಹಾಗೆ ಇದೆ. @karave_KRV @rajanna_rupesh @Chethan_Surya_S @Aditya_N_Raj 📍maps.app.goo.gl/zuAfFFsSa5oU…
20
1
83
684
ರಾಮ್ ವಿಜೆ retweeted
ಸ್ವಲ್ಪ investment ತರೋದು subsidy ತಗೊಳುದು industry setup ಮಾಡೋದು infra ಸಕತ್ತಾಗಿರೋ ಕರ್ನಾಟಕದಲ್ಲಿ. . Recruit ಮಾಡೋಕೆ ಹೋಗೋದು ಪರರಾಜ್ಯಕ್ಕೆ .. ಕೊನೆಗೆ ಕೆಲ್ಸ ಸಿಗೋದು ಉದ್ದಾರ ಆಗೋದು ವಲಸಿಗರು. . ಇದೆಲ್ಲ ಯಾವ ಪುರುಷಾರ್ತಕ್ಕಾಗಿ??? ಕನ್ನಡಿಗರಿಗೆನು ಲಾಭ? ಸರ್ಕಾರನ ನೇರವಾಗಿ ಗಟ್ಟಿಯಾಗಿ ಕೇಳ್ಬೇಕು. .
6
50
1
183
1,714
ರಾಮ್ ವಿಜೆ retweeted
ಇಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಪತ್ರಿಕಾಗೋಷ್ಠಿ ನಡೆಸಿದೆ. ಬೇಡಿಕೆ: ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ, 2024 ಅನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಅಂಗೀಕರಿಸಬೇಕು. ಏಕೆ? • 2026ರಲ್ಲಿ 8 ಕಂಪನಿಗಳು ಕರ್ನಾಟಕದ ಉದ್ಯೋಗಗಳಿಗಾಗಿ ಹೊರರಾಜ್ಯಗಳಲ್ಲಿ 17ಕ್ಕೂ ಹೆಚ್ಚು ನೇಮಕಾತಿ ಶಿಬಿರ ನಡೆಸಿವೆ • ಏರ್ ಇಂಡಿಯಾ ಸ್ಯಾಟ್ಸ್ ಈ ವರ್ಷ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ, ಕೋಲ್ಕತ್ತಾ, ಭುವನೇಶ್ವರಕ್ಕೆ ಹೋಯಿತು; ಕರ್ನಾಟಕದ ಬೇರಾವ ನಗರಕ್ಕೂ ಬರಲಿಲ್ಲ • ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ತಮ್ಮ ಬೆಂಗಳೂರು ಘಟಕಗಳಿಗಾಗಿ ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇರುವವರಿಗೆ ಮಾತ್ರ ಶಿಬಿರ ನಡೆಸಿವೆ • ಟಾಟಾ ಎಲೆಕ್ಟ್ರಾನಿಕ್ಸ್ ಅಸ್ಸಾಂ ಸರ್ಕಾರದ ಜೊತೆ ಸೇರಿ ಕೋಲಾರದ ನರಸಾಪುರ ಘಟಕಕ್ಕಾಗಿ ಅಸ್ಸಾಂನ ಸುಮಾರು 1,800 ಮಹಿಳೆಯರನ್ನು ಆಯ್ಕೆ ಮಾಡಿತು (2024); ಕೋಲಾರ ಮತ್ತು ಹೊಸೂರು ಘಟಕಗಳಿಗಾಗಿ ಉತ್ತರಾಖಂಡ್‌ನ 4,000 ಮಹಿಳೆಯರ ನೇಮಕಾತಿ ಘೋಷಿಸಿತು. ಉತ್ತರ ಕರ್ನಾಟಕದಲ್ಲಿ ಇಂತಹ ಶಿಬಿರ ಏಕಿಲ್ಲ? • ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ (371ಜೆ) ಒಂದೂ ಶಿಬಿರವಿಲ್ಲ ಇದು ಬೆಂಗಳೂರಿನ ಸಮಸ್ಯೆಯಲ್ಲ, ಇಡೀ ರಾಜ್ಯದ ಸಮಸ್ಯೆ. #ಕನ್ನಡಿಗರಿಗೆ_ಉದ್ಯೋಗ #ಸ್ಥಳೀಯ_ಉದ್ಯೋಗ_ಮಸೂದೆ #ಬೆಳಗಾವಿ_ಅಧಿವೇಶನ #ಉತ್ತರ_ಕರ್ನಾಟಕ #ಕಲ್ಯಾಣ_ಕರ್ನಾಟಕ @CMofKarnataka @DKShivakumar @SantoshSLadINC @MBPatil @karave_KRV @ajavgal
6
62
1
208
2,089
ಎಲ್ಲರೂ ಕನ್ನಡದ ಗುರುಗಳಾಗಬಹುದು 💛❤️
1
1
53
Replying to @CMofKarnataka
@CMofKarnataka @MBPatil @PriyankKharge ರೀ ಸರ್ಕಾರ ನೆಡೆಸುವ ಮುಖ್ಯಮಂತ್ರಿ ಮತ್ತು ಸಚಿವರುಗಳೆ, ITI ಪಾಸು ಮಾಡಿರುವವರು ನಮ್ಮ ರಾಜ್ಯದಲ್ಲಿ ಯಾರೂ ಇಲ್ಲವೇ..!? #ಜಾರ್ಖಂಡ್ ರಾಜ್ಯದಿಂದ ಈ ಕಂಪನಿಗಳು ವಲಸಿಗರನ್ನು ತಂದು ತುಂಬುವುದು ಯಾವ ನ್ಯಾಯ? ರಾಜ್ಯದಲ್ಲಿ ನಿರುದ್ಯೋಗ ಭತ್ಯೆ ಬೇರೆ ಕೊಡೋದು!?@karave_KRV
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್‌ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್! ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್‌ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ. ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ: ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು. ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ. ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ! ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು: ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು? ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ? @CMofKarnataka @DKShivakumar @SantoshSLadINC @MBPatil @karave_KRV @ajavgal #ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
1
4
7
73
ಈ ಸುದ್ದಿ ಈಗ ಖುಷಿ ಅನ್ನಿಸಬಹುದು. ಆದರೆ ಕನ್ನಡವನ್ನು ಕಲಿತ ಇದೇ ವಲಸಿಗರೇ ಮುಂದೆ ಕರ್ನಾಟಕದ ಸರ್ಕಾರಿ ನೌಕರಿಗೂ ಸೇರಲು, ಆಯಕಟ್ಟಿನ ಸ್ಥಾನಗಳಿಗೂ ಬರಲು ಅರ್ಹತೆ ಪಡೆಯುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ, ರಾಜಸ್ಥಾನಿ ಮೂಲದವರು ತುಂಬಿರುವುದು ಹೀಗೆಯೆ. ಅವರಲ್ಲಿ ಬಹುತೇಕರು ಹಿಂದಿಗೆ ಬೆಂಬಲವಾಗಿರ್ತಾರೆ.
2
32
1
120
1,495
ರಾಮ್ ವಿಜೆ retweeted
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್‌ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್! ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್‌ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ. ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ: ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು. ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ. ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ! ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು: ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು? ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ? @CMofKarnataka @DKShivakumar @SantoshSLadINC @MBPatil @karave_KRV @ajavgal #ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
31
217
15
501
13,268
ರಾಮ್ ವಿಜೆ retweeted
ಪದಗಳೇ ಇಲ್ಲ. ಭೂಮಂಡಲಕ್ಕೊಬ್ಬರೇ ಅಣ್ಣಾವ್ರು🙏🏼
5
96
2
709
12,181