mailarling@VK retweeted
"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ"
- @Vijaykarnataka ಸಂದರ್ಶನದಲ್ಲಿ ಶ್ರೀಮತಿ @nsitharaman.
ಪೂರ್ಣ ಸಂದರ್ಶನ ಇಲ್ಲಿ ಓದಿ
shorturl.at/20HG8
#ViksitBharatBudget2025
mailarling@VK retweeted
It is Vijaya Karnataka-
VK'S Budget.
We have equated it not only with Kumbha,but also with 6 generations between 1946-2025 and tomorrow's,
How is the idea ?
@Vijaykarnataka
@Sudarshanvk2 @deepaksaluja80 @narendramodi @PMOIndia @nsitharaman @blsanthosh @kolgarkeerthi @RajeevaVK
mailarling@VK retweeted
ಬನ್ನಿ, ಬೆಂಗಳೂರಿನಲ್ಲಿ ವಿಕ ಕನ್ನಡ ಹಬ್ಬ ಆರಂಭವಾಗಿದೆ. ಕನ್ನಡವನ್ನು ಧ್ಯಾನಿಸೋಣ, ಸವಿಯೋಣ....
@Vijaykarnataka
#ವಿಕಕನ್ನಡಹಬ್ಬ
#ವಿಜಯಕರ್ನಾಟಕ
mailarling@VK retweeted
ಮುಡಾ ಹಗರಣ: #ರಾಜ್ಯಪಾಲರು
ಪ್ರಾಸಿಕ್ಯೂಷನ್ ಬಗ್ಗೆ ಅನುಮತಿ ನೀಡಿರುವ ಕ್ರಮ ಪ್ರಶ್ನಿಸಿ ಸಿಎಂ #ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ #ಹೈಕೋರ್ಟ್. ರಾಜ್ಯಪಾಲರ ಕ್ರಮ ಎತ್ತಿಹಿಡಿದ #ಕರ್ನಾಟಕ ಹೈಕೋರ್ಟ್
@Sudarshanvk2
@ShrikuVK @ShivaramaVK
@RajeevaVK
#Siddaramaih
mailarling@VK retweeted
1984ರ ಲಾಸ್ ಏಂಜಲೀಸ್ ಒಲಿಂಪಿಕ್ ನ 400 ಮೀಟರ್ ಓಟದಲ್ಲಿ ಪಿ ಟಿ ಉಷಾ ಮಚಿನ
ಪದಕ ಕಳೆದುಕೊಂಡಿದ್ದು ಜಸ್ಟ್
1/100th of a ಸೆಕೆಂಡ್ ನಲ್ಲಿ !
ಇದು ಕ್ರೀಡೆ, ಮಿಲಿ ಸೆಂಕೆಡ್, ಒಂದು ಗ್ರಾಂ ಕೂಡ ಪರಿಗಣನೆಯಾಗುತ್ತೆ. ಒಲಿಂಪಿಕ್ಸ್ ಮೌಲ್ಯವಿದು !
ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬುವ, ಸಾಂತ್ವನ ಹೇಳುವ ಕ್ರಮವಿದು.
#Phogat_Vinesh
mailarling@VK retweeted
ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ....
@Sudarshanvk2
@ManjunathaK67
@mailarling
@HarshaSulya
@kolgarkeerthi
@RajeevaVK
@css876
#Olympics2024Paris
#NeerajChopra
#IndiaHockeyTeam
mailarling@VK retweeted
ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು @Vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ
@Sudarshanvk2 @mailarling
@ManjunathaK67
@HarshaSulya
@css876
#Cheer4Bharat
#Olympics2024
mailarling@VK retweeted
ದಶಕದ ಆಸುಪಾಸು ಇಲ್ಲವೇ ಅದಕ್ಕಿಂತ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಭಾರತದ ಪ್ರಧಾನಿಗಳು... #ವಿಕಫೋಕಸ್
@Vijaykarnataka
@Sudarshanvk2 @RCBHATVK @kilarisom
@ravishettyvk @kolgarkeerthi
mailarling@VK retweeted
ಅಣ್ವಸ್ತ್ರ ಬಳಕೆಯ ವೀರಾವೇಶದ ಹೇಳಿಕೆ-ಪ್ರತಿಹೇಳಿಕೆಗಳು ವಾಗ್ಯುದ್ಧದ ಗಡಿ ದಾಟದಿರಲಿ...
ಇಷ್ಟಕ್ಕೂ ಸಮರದಲ್ಲಿ ಪರಮಾಣು ಬಳಸಿದರೆ ಏನಾದೀತು ? ಯಾವ ದೇಶದ ಬಳಿ ಎಷ್ಟು ಆಟಂಬಾಂಬ್ ಇವೆ ?
ಈ ಎಲ್ಲದರ ಕುರಿತು #ವಿಕಫೋಕಸ್
@Vijaykarnataka
@Sudarshanvk2
@kolgarkeerthi
mailarling@VK retweeted
ವಿಜಯ ಕರ್ನಾಟಕ ಪತ್ರಿಕೆಯ ಹೊಸ ಕೊಡುಗೆ #ವಿಕಮನಿ
ಕನ್ನಡದ ಪ್ರಪ್ರಥಮ ಹಣಕಾಸು ವಾರಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ
@Vijaykarnataka
@EconomicTimes
@deepaksaluja80
@Sudarshanvk2
@kalicharanRai
@ArulDassSuresh1 @Vijeshy22520284
@Natesh_VK
@puru_sbdoddi
mailarling@VK retweeted
ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ
@Vijaykarnataka
@Sudarshanvk2 @kolgarkeerthi
#ವಿಕಫೋಕಸ್ @siddaramaiah
mailarling@VK retweeted
ಪ್ರಾಣ ಪ್ರತಿಷ್ಠಾನದ ಸಂಪೂರ್ಣ ಕವರೇಜ್...
ರಾಮಶಖೆ ಉದಯಿಸಿತು, ಇದು ಕೇವಲ ಮಂದಿರ ಎಂಬ ಒಂದು ಭೌತಿಕ ಕಟ್ಟಡದ ನಿರ್ಮಾಣವಲ್ಲ. ಆತ್ಮಾಭಿಮಾನದ ಸಂಕೇತ.
@Vijaykarnataka @Sudarshanvk2 @kolgarkeerthi
@anil_kumarBN
@VCheelange
@gowdabl
@VijiatVK @rameshpoojar @kilarisom
@rajeshkhegde
@RajeevaVK
mailarling@VK retweeted
Welcome to ರಾಮರಾಜ್ಯ
ಇಲ್ಲಿ ಸೋಲರಿಯದ ಅಯೋಧ್ಯೆ ಮಾತಾಡಿದೆ. ದಶರಥನ ಕಾಲದಿಂದ ಎಐ ಜಮಾನದ ಇಂದಿನ ರಾಮಮಂದಿರ ನಿರ್ಮಾಣದವರೆಗಿನ ತನ್ನ ಕಥೆ ಹೇಳಿಕೊಂಡಿದೆ
#ವಿಜಯಕರ್ನಾಟಕ
#RamLallaVirajman
#RamMandirPranPratishta
@Vijaykarnataka @Sudarshanvk2
@kolgarkeerthi
@puru_sbdoddi
@RajeevaVK
@narendramodi
@PMOIndia
mailarling@VK retweeted
ಅನುದಾನವಿಲ್ಲದೆ ಗರ ಬಡಿದ ಇಲಾಖೆ!
@CMofKarnataka @RAshokaBJP @BYVijayendra @laxmi_hebbalkar @editor_vk @MayyaSitharam @mailarling @shridhargowdas @Sunilkumarpapu #vk #Vijaykarnataka #ವಿಕ #ವಿಜಯಕರ್ನಾಟಕ
mailarling@VK retweeted
Been almost 16 hours but still hurts like it did last night. Sometimes giving your everything isn’t enough. We fell short of our ultimate goal but every step in this journey has been a testament to our team’s spirit and dedication. To our incredible fans, your unwavering support in our highs and lows means the world to us. This isn’t the end, it’s not over until we win. Jai Hind 🇮🇳
mailarling@VK retweeted
ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು.
ಶಿವರಾಂ @ShivaramaVK ವಿವೇಕದ ಬರಹ
@Vijaykarnataka
@siddaramaiah
@DKShivakumar
mailarling@VK retweeted
mailarling@VK retweeted
#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ.
ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ
#ವಿಕರಜತಸಂಭ್ರಮ
#VkSilverJubilee
#VkRajathaSambhrama
#Vijaykarnataka
@Vijaykarnataka
@Sudarshanvk2
@deepaksaluja80














































