ವೀರ ಬಲ್ಲಾಳ retweeted
"ನಮ್ಮ ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ"
ಕರ್ನಾಟಕದ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ ಮಾರ್ಗದ ಹರಿಕಾರ ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಚೇತನರು.
ಜಗತ್ತಿಗೆ ಮೊಟ್ಟಮೊದಲ ಬಾರಿಗೆ 'ಅನುಭವ ಮಂಟಪ'ದ ಮೂಲಕ ಸಂಸತ್ತು ಪರಿಕಲ್ಪನೆಯನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ನಮ್ಮ ಬಸವಣ್ಣನವರು.
ನಮ್ಮ ಸರ್ಕಾರವು ಬಸವಣ್ಣನವರ ಇದೇ ಕಾಯಕ ತತ್ವಗಳ ಅಡಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಸದಾ ಗೌರವಿಸುತ್ತಾ ಪಾಲಿಸುತ್ತಾ ಬಂದಿದೆ.
ಆದರೆ, ಇದೀಗ ರವಿ ಹಂಜ್ ಎನ್ನುವ ಲೇಖಕ ʻಬಸವ ಮಂಟಪ' ಎಂಬ ವಿವಾದಿತ ಪುಸ್ತಕವನ್ನು ಬರೆದು, ಬಸವಣ್ಣನವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ. ಇಡೀ ಮಾನವ ಕುಲಕ್ಕೆ ದಾರಿದೀಪವಾದಂತಹ ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಈ ಅವಮಾನವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಾಡಿನ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಎಸಗಿದ ಲೇಖಕ ರವಿ ಹಂಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಮತ್ತು ಸಮಾಜದ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ.
ಬಸವಣ್ಣನವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಿದೆ.
ಎಷ್ಟೋ ದಿನ ಆದ್ಮೇಲೆ, ಒಬ್ಬಳು ಹುಡುಗಿ traditional dress ಹಾಕೊಂಡು ಇಷ್ಟೊಂದು ಚೆನ್ನಾಗಿ ಕಾಣ್ತಿರೋ photo ನೋಡಿದೆ 💛❤️
2
75
1,255
ವೀರ ಬಲ್ಲಾಳ retweeted
CM @DKShivakumar 's first reaction following the Cabinet’s decision on the Basava Mantapa book controversy.
The Cabinet has approved the seizure of the controversial book.and to take strict action against those who responsible.
Fund released🚨
₹31,000+ Crore unlocked for Karnataka infrastructure in just 24 hours by @DKShivakumar
Not just approvals but fund released
➡️RDPR: ₹16,000 Cr which is Rural roads + village infrastructure, largest ever for the department
➡️KSHIP: ₹10,000 Cr which is State highways upgrade
➡️GBA: ₹5,000 Cr which is Bengaluru development
Only expectation is to finish sooner 🙌
#Karnataka #DKShivakumar
Karnataka ₹30,000+ crore Infrastructure PushUnder @DKShivakumar leadership, a historic development drive is taking shape:
🔹 RDPR – ₹16,000 Cr
🔹 KSHIP – ₹10,000 Cr
🔹 GBA – ₹5,000 Cr
From rural roads to state highways and Bengaluru urban infra, Karnataka is moving forward with ambitious development🚀
#KarnatakaDevelopment
Big plans,Bold decisions, Ground level action.Bengaluru is gearing up for a major transformation in flood management.
Kudos to @DKShivakumar 🔥
ವೀರ ಬಲ್ಲಾಳ retweeted
🚨 Karnataka CM Shivkumar urges MNCs to give priority to the local Kannada talent pool.
Bengaluru is more than India Silicon Valley, it's a global hub of innovation, technology and opportunity. Karnataka is shaping the future with ambition and vision🔥
@DKShivakumar
Konga kumar born to tarnish the legacy of Dr. Rajkumar
ತಮಿಳು ಚಿತ್ರರಂಗದಲ್ಲಿ ಶಿವಣ್ಣನ ಅಬ್ಬರ: ಅಜಿತ್ ವಿರುದ್ಧ ತೊಡೆತಟ್ಟಲಿದ್ದಾರೆ ಹ್ಯಾಟ್ರಿಕ್ ಹೀರೋ!
Click for Complete Details: kannada.asianetnews.com/ente…
#Shivarajkumar #Villain #AjithKumar #DareDevil
Konga kumar next cameo in Ajith #DareDevil could finally bring a solution to the Mekedatu issue
Konga kumar 🫡
#Shivarajkumar officially onboard to play antagonist for #Ajithkumar's #DareDevil🤜🤛
#SureshChandra:
"There is a very powerful antagonist role in the film for which we were discussing many names. Ajith sir has got great respect for Shivarajkumar sir, and we decided to approach him
Three to four months back, Adhik went and narrated the script to Shivanna, who immediately responded positively. Then, Ajith sir himself spoke to him. He will be joining the shoot by November 17/18"
DK DK that's it
ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ…
@DKShivakumar













































