ವೀರ ಬಲ್ಲಾಳ (@nagarjun__S) header
ವೀರ ಬಲ್ಲಾಳ (@nagarjun__S) profile picture

ಗಂಡುಸೀಮೆ, TECHIE💻, Football ,Regionalist. CR7

ಕರ್ನಾಟಕ ಸಾಮ್ರಾಜ್ಯ
Joined December 2019
Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)Photo by ವೀರ ಬಲ್ಲಾಳ (@nagarjun__S)
ವೀರ ಬಲ್ಲಾಳ retweeted
"ನಮ್ಮ ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ" ಕರ್ನಾಟಕದ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ ಮಾರ್ಗದ ಹರಿಕಾರ ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಚೇತನರು. ಜಗತ್ತಿಗೆ ಮೊಟ್ಟಮೊದಲ ಬಾರಿಗೆ 'ಅನುಭವ ಮಂಟಪ'ದ ಮೂಲಕ ಸಂಸತ್ತು ಪರಿಕಲ್ಪನೆಯನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ನಮ್ಮ ಬಸವಣ್ಣನವರು. ನಮ್ಮ ಸರ್ಕಾರವು ಬಸವಣ್ಣನವರ ಇದೇ ಕಾಯಕ ತತ್ವಗಳ ಅಡಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಸದಾ ಗೌರವಿಸುತ್ತಾ ಪಾಲಿಸುತ್ತಾ ಬಂದಿದೆ. ಆದರೆ, ಇದೀಗ ರವಿ ಹಂಜ್‌ ಎನ್ನುವ ಲೇಖಕ ʻಬಸವ ಮಂಟಪ' ಎಂಬ ವಿವಾದಿತ ಪುಸ್ತಕವನ್ನು ಬರೆದು, ಬಸವಣ್ಣನವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ. ಇಡೀ ಮಾನವ ಕುಲಕ್ಕೆ ದಾರಿದೀಪವಾದಂತಹ ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಈ ಅವಮಾನವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಾಡಿನ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಎಸಗಿದ ಲೇಖಕ ರವಿ ಹಂಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇವೆ. ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಮತ್ತು ಸಮಾಜದ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಬಸವಣ್ಣನವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಿದೆ.
13
41
1
272
8,870
ವೀರ ಬಲ್ಲಾಳ retweeted
CM @DKShivakumar 's first reaction following the Cabinet’s decision on the Basava Mantapa book controversy. The Cabinet has approved the seizure of the controversial book.and to take strict action against those who responsible.
11
55
1,982
ವೀರ ಬಲ್ಲಾಳ retweeted
Fund released🚨 ₹31,000+ Crore unlocked for Karnataka infrastructure in just 24 hours by @DKShivakumar Not just approvals but fund released ➡️RDPR: ₹16,000 Cr which is Rural roads + village infrastructure, largest ever for the department ➡️KSHIP: ₹10,000 Cr which is State highways upgrade ➡️GBA: ₹5,000 Cr which is Bengaluru development Only expectation is to finish sooner 🙌 #Karnataka #DKShivakumar
16
20
3
129
4,882
ವೀರ ಬಲ್ಲಾಳ retweeted
Me and my boys on dec 18 #Doomsday
1
3
23
808
ವೀರ ಬಲ್ಲಾಳ retweeted
🚨 Karnataka CM Shivkumar urges MNCs to give priority to the local Kannada talent pool.
146
283
35
3,917
177,051
ವೀರ ಬಲ್ಲಾಳ retweeted
Top 20 all time greatest classic movies ever made in KFI
47
183
11
1,629
53,575
ವೀರ ಬಲ್ಲಾಳ retweeted
MB Patil at it again, bringing investors to Karnataka like he did before in 2025 Lots of expectation on beyond Bengaluru and jobs for Kannadigas We believe in you @MBPatil sir #InvestKarnataka #GIM2027 #Mbpatil
1
3
16
2,819
ವೀರ ಬಲ್ಲಾಳ retweeted
ಗುಲಾಬಿ ಮೆಟ್ರೋ ಸಂಚಾರ ; ಹೊಸ ಹಾದಿ, ಹೊಸ ಆರಂಭ ಬೆಂಗಳೂರಿನ ನಗರ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸಂಚಾರಕ್ಕೆ ಚಾಲನೆ ನೀಡಿದ ವಿಶೇಷ ಕ್ಷಣಗಳು. A New Line. A New Beginning. Glimpses of the flag-off of Namma Metro’s Pink Line, marking a new milestone in Bengaluru’s urban mobility journey. #NammaMetro | #PinkLine
29
183
9
2,514
236,894
ವೀರ ಬಲ್ಲಾಳ retweeted
The whole of Karnataka now knows that 84% of the funding came from the Karnataka State Government and just 16% from the Centre. Yet Tejasvi Surya went ahead and credited Modi ji, seemingly trying to take political mileage out of it. Kannada mainstream medias exposed him with the facts during prime-time debates. The attempt to claim credit is now out in the open. Shameful! @PMOIndia @CMofKarnataka @krishnabgowda @MoHUA_India @OfficialBMRCL @Tejasvi_Surya #NammaMetro
31
155
6
654
23,838
ವೀರ ಬಲ್ಲಾಳ retweeted
ಟಾಕ್ಸಿಕ್ ಬಿಡುಗಡೆಯಾದಾಗ ವಿಷ ಪಾತಕಿಗಳ ತರಹ ನಡೆದುಕೊಂಡು ಚಿತ್ರದ ಸೋಲನ್ನು ಸಂಭ್ರಮಿಸಿದ , ಹಾಗೂ ರಾಮಾಯಣ ಸಿನಿಮಾ ಬಗ್ಗೆ ಈಗಲೂ ನಿರಂತರ ಅಪಪ್ರಚಾರ ಮಾಡ್ತಾ ಇರುವ ತೆಲುಗರ ಮುಂದೆ ನಿಮ್ಮ ಪೌರುಷ ತೋರಿಸಿ. ಈಗ ತಾನೇ ಚಿಗುರುತ್ತಿರುವ ಕನ್ನಡದ ಎಳೆ ಪ್ರತಿಭೆಗಳ ಮೇಲಲ್ಲ
6
25
2
118
2,707
ವೀರ ಬಲ್ಲಾಳ retweeted
Title teaser announcement date ,,,, Soon 🥂 @directorprems @ArjunJanyaMusic
217
1,183
92
6,662
194,283
ವೀರ ಬಲ್ಲಾಳ retweeted
No compromise on local employment. Prioritise Kannadigas for jobs, provided they meet the required qualifications, skills and merit. If local candidates are equally qualified, they must get a chance. The demand for jobs for locals is entirely justified. Kannada is supreme in Karnataka. Those who live and work here must make an effort to learn and speak Kannada. Respect the land, its people and its language.
55
225
9
950
17,448
ವೀರ ಬಲ್ಲಾಳ retweeted
In your state, you proudly embrace regionalism. But when it comes to Karnataka, suddenly it becomes something that needs to be called out? What hypocrisy, @nagarjund Tell your colleague how important KRV is to Karnataka and how strongly it stands for Kannadigas and their interests.
The manner in which pro-Kannada activists are entering offices in Bengaluru must be called out- this is an attempt to intimidate and bully companies based in the city.
19
151
6
682
45,096
ಸ್ವರ್ಗ ಇದು ❤️ ನನ್ನ ಕನಸು ಇoತಹ ಹಳ್ಳಿಯ ವಾತಾವರಣ, ಇoತಹ ಮನೆಯಲ್ಲಿ ಬದುಕಬೇಕು ಅಂತ, ಪೇಟೆಯ ಜೀವನ ಸಾಕಾಗಿದೆ. ನೆಮ್ಮದಿ ಬೇಕಿದೆ.!😢
13
78
2
675
18,828
ವೀರ ಬಲ್ಲಾಳ retweeted
, @Akshita_N Avre, Nobody is asking MNCs to compromise on talent. We're asking them not to overlook equally qualified local talent. I can show you 100+ examples of companies in Karnataka whose hiring notifications explicitly mention Kannada as not required or not allowed. Will you be willing to conduct a special debate programme on this issue and give it the same attention? Or does regional discrimination against Kannadigas not deserve a discussion?
Basic difference between language imposition and bullying MNCs into hiring based on domicile rather than talent
7
51
1
259
8,064
ವೀರ ಬಲ್ಲಾಳ retweeted
I have written to Hon’ble Prime Minister Shri @narendramodi in response to his letter on Karnataka Rajyotsava, placing before him the key priorities of our State and seeking the Union Government’s support and timely intervention on several important issues. From Bengaluru’s infrastructure and connectivity needs, including a special financial package, to the Mekedatu, Kalasa-Banduri, Upper Bhadra, Upper Krishna and Yettinahole projects, I have highlighted the need to expedite pending approvals and financial assistance. I have also raised issues concerning rural development, drinking water, Jal Jeevan Mission, the proposed AI University in Bengaluru, AIIMS in Raichur, sugarcane farmers’ demands, fair pricing, ethanol policy and urgent drought relief. The letter also highlights the importance of strengthening education, skill development, research and employment opportunities for our youth. I have sought the Prime Minister’s personal intervention and reiterated my request for an all-party delegation from Karnataka to meet him and discuss the pressing concerns of our farmers and people. I believe that cooperative federalism must translate into meaningful support and equitable development for every State. Our Government remains committed to safeguarding Karnataka’s interests, addressing the needs of our people and ensuring balanced and inclusive progress across every region of the State.
87
115
22
758
146,237
ವೀರ ಬಲ್ಲಾಳ retweeted
Summary of HDK press meet : ಅದೇ ಹಳೇ ಕಥೆ ಗುರು😭😭 ನಿಮ್ಮ ಕುಟುಂಬ ಯಾಕ್ ಗುರು ಟಾರ್ಗೆಟ್ ಮಾಡ್ತಾರೆ ನಿವ್ ಪ್ರಾಮಾಣಿಕರಾಗಿದ್ರೆ , ಇನ್ನೊಂದು ಪ್ರಜ್ವಲ್ ರೆವಣ್ಣನಿಗೆ ಶಿಕ್ಷೆ ಕೊಟ್ಟಿದ್ದು ಡಿಕೆಶಿ ಅಲ್ಲಪ್ಪಾ, ಕೋರ್ಟು🤦🏻‍♂️
5
21
3
73
8,224
ವೀರ ಬಲ್ಲಾಳ retweeted
ಕನ್ನಡ ರಾಜ್ಯೋತ್ಸವದಂದು ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿರುವ ಕನ್ನಡೇತರರಿಗೆ ಹಿಂದೊಮ್ಮೆ ಹೇಳಿದ ಕಿವಿಮಾತಿನ ನೆನಪು
16
203
4
1,321
23,295
ವೀರ ಬಲ್ಲಾಳ retweeted
ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಬಳಿಸಿ ಬೆಳೆಸಿದ ಕನ್ನಡ. 💛❤️ #ಕನ್ನಡರಾಜ್ಯೋತ್ಸವ #KannadaRajyotsava
24
150
2,268
ವೀರ ಬಲ್ಲಾಳ retweeted
ಕನ್ನಡ ರಾಜ್ಯೋತ್ಸವದಂದು ಸಂತಸದ ಸುದ್ದಿ 💛❤️ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ!🔥 @DKShivakumar
2
48
451
3,297