ವರದ (@varada512) header
ವರದ (@varada512) profile picture
ವರದ ತೀರ
Joined June 2024
Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)Photo by ವರದ (@varada512)
En madodu saar namma mandi talege sagani tubyara sangigalu
ಕನ್ನಡ ನಾಡಿನಲ್ಲಿ ಲಿಂಗಾಯತರ ಬೆಂಬಲ ಇಲ್ಲದೇ ಆರೆಸ್ಸೆಸ್ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಇರಲಿಲ್ಲ. ಈಗ ಸಾಕಿದ ಗಿಣಿ ಹದ್ದಾಗಿ ಕುಕ್ಕುತಿದೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಬೀದಿಗಿಳಿಯುವ ಬ್ರಾಹ್ಮಣರ ಕೂಲಿ ಮಠಾಧೀಶರು ಈಗ ಈಚೆ ಬಂದು ಆರೆಸ್ಸೆಸ್ ವಿರುದ್ಧ ತೊಡೆ ತಟ್ಟಿ ಮಾತಾಡಿ.
9
ಸ್ಪಷ್ಟನೆ :
6
91
ವರದ retweeted
ಇಲ್ಲಿಂದ ಶುರುವಾದ ಬಸವಣ್ಣನ ಮೇಲಿನ ದ್ವೇಷ ಇಂದು ಅವರನ್ನು ಕೊಲೆಗಡುಕ ಅನ್ನುವ ವರೆಗೂ ಬಂದಿದೆ..
12
112
6
519
21,331
Konganna for reason
ಡಬ್ಬಿಂಗ್ ತಡೆದು ಕರ್ನಾಟಕದ ತಿಯೇಟರುಗಳು ಪರಬಾಶೆಗಳ ಸೆಂಟರುಗಳಾಗೋಕೆ ಕನ್ನಡ ನಟರು ಕಾರಣರಾದರು. ಈಗ ಅವೇ ತಿಯೇಟರುಗಳಲ್ಲಿ ವಿಲನ್ ಗಳಾಗಿ ಕಾಣಿಸಿಕೊಳ್ತಾರೆ. ಕನ್ನಡಿಗರ ಬಿಸಿನೆಸ್ ಅಕ್ಯುಮೆನ್ ಅನ್ನು ಎಡಪಂತೀಯ ವಿಚಾರದಾರೆ ನುಂಗಿಹಾಕಿತು.
2
10
117
ಬರುವಾಗ bethell e ಹೋಗುವಾಗ bethll e ಬಂದು ಹೋಗುವ ನಡುವೆ ಕಪ್ ಎತ್ತಲೆ...
RCB RELEASED PLAYERS: Jacob Bethell, Richard Gleeson, Mangesh Yadav, Satwik Deswal, Vihaan Malhotra.
19
95
4
1,197
19,474
ವರದ retweeted
"ನಮ್ಮ ಮೆಟ್ರೋಗೆ ರಾಜ್ಯದ ಪಾಲು 84% ಕೇಂದ್ರದಿಂದ 16% ಮಾತ್ರ ಅನುದಾನ ಬಂದಿದೆ ಎಂದು ಹೇಳುತ್ತೀರಿ. ಕಿತ್ತಾಟ ಯಾಕೆ ಮಾಡಬೇಕು. ನೀವೇ 16% ಹಣ ಹಾಕಿ ನಿಮ್ಮ ಅನುದಾನ ಬೇಡ ಎಂದು ಕೇಂದ್ರಕ್ಕೆ ಹೇಳಬಹುದಲ್ವೇ? ರಾಜ್ಯದಲ್ಲಿ ಹಣ ಇರುವಾಗ ಈ ರೀತಿ ಯಾಕೆ ತಿರುಗೇಟು ನೀಡಬಾರದು?" #NammaMetro #Bengaluru #Karnataka #Congress #BJP
29
87
1
620
87,230
G@ychuru owner @GanguBinladen Team name ;- g@ychuru pakrs
🚨 Which two cities in India deserve a IPL team?
2
129
Ivarige alle irokke helro . Sumne bandu yak iratara namma karanatakadalli
2028 ಕ್ಕೆ ಮೋದಿ ನೇತೃತ್ವದಲ್ಲಿ ಸರ್ಕಾರ ಮಾಡ್ತೀವಿ ಕರ್ನಾಟಕದಲ್ಲಿ 💥💥💥💥 . 🙏🙏
2
7
96
1,224
Huttida kannadathi. Yarige anta matra kelbedi
How in the world does the same person looks like God with such divine grace and also looks like arrogant ravan Asura with such swag 😎
3
86
597
Good morning Bengaluru
3
30
551
Sanghadavrige meter ideya e tara hogi kelokke
ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ನಾನೇ ಅಲ್ಲಿಗೆ ಭೇಟಿ ನೀಡಿದೆ. ಅಲ್ಲಿ ಕಾರ್ಯನಿರ್ವಹಿಸುವ ಹದಿನಾಲ್ಕು ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಒಂದು ಸಭೆಯನ್ನೇ ಆಯೋಜಿಸಿದ್ದರು. ಸಭೆ ಅತ್ಯಂತ ಯಶಸ್ವಿಯಾಗಿ, ಸೌಹಾರ್ದಯುತವಾಗಿ ನಡೆಯಿತು. ನಾವು ನಮ್ಮ ಕಳವಳ, ಕಾಳಜಿಯನ್ನು ವ್ಯಕ್ತಪಡಿಸಿದೆವು. ಇದಕ್ಕೆ ಅವರೆಲ್ಲರ ಸ್ಪಂದನೆ ಕೂಡ ಆಶಾದಾಯಕವಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ , ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡಿಗರಿಗೆ ಕನ್ನಡದ ನೆಲದಲ್ಲಿ ನ್ಯಾಯಯುತವಾಗಿ ಉದ್ಯೋಗಾವಕಾಶಗಳು ದೊರೆಯಬೇಕು ಎಂಬುದು ನಮ್ಮೆಲ್ಲರ ಹಕ್ಕೊತ್ತಾಯ. ಈ ದಾರಿಯಲ್ಲಿ ಪ್ರಮುಖ ಸಂಸ್ಥೆಗಳ ಮುಖಂಡರ ಜೊತೆಗಿನ ಭೇಟಿ ಮೊದಲ ಹೆಜ್ಜೆ. ಸಭೆಯಲ್ಲಿ ಎಲ್ಲ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ಸಂಸ್ಥೆಗಳಲ್ಲಿ ಗಣನೀಯ ಪ್ರಮಾಣದ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಿರುವುದಾಗಿ ಹೇಳಿದರು. ಈ ಸಂಖ್ಯೆ ಕಡಿಮೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಒಂದು ವರ್ಷದಲ್ಲೇ ಈ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ನೀಡಿದರು. ಒಂದು ವರ್ಷದ ನಂತರ ನೀವೇ ಭೇಟಿ ನೀಡಿ ಬದಲಾವಣೆಯನ್ನು ಖುದ್ದಾಗಿ ನೋಡುವಂತೆ ನನಗೆ ಕೋರಿದರು. ಯಾವುದೇ ಗೊಂದಲ, ಅಪಪ್ರಚಾರಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಆ ಭಾಗದ ಪೊಲೀಸ್ ಅಧಿಕಾರಿಗಳನ್ನೂ ಸಹ ಸಭೆಗೆ ಆಹ್ವಾನಿಸಿದ್ದೆವು. ಅವರೂ ಕೂಡ ಸಭೆಯಲ್ಲಿ ಇದ್ದರು. ಯಾರು ಏನೇ ಹೇಳಲಿ, ನಾವು ಏನನ್ನು ಮಾಡುತ್ತಿದ್ದೇವೋ ಅದರ ಬಗ್ಗೆ ಸ್ಪಷ್ಟತೆ ನಮಗಿದೆ. ನಮ್ಮ ಜವಾಬ್ದಾರಿಗಳ ಅರಿವೂ ನಮಗಿದೆ. ಹೀಗಾಗಿಯೇ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಸಾಲಿನಲ್ಲಿ ವಿಶ್ವಾಸವಿಟ್ಟವನು ನಾನು. ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಈ ಆಗ್ರಹ ಅಭಿಯಾನ ಕನ್ನಡದ ಮುಂದಿನ ಪೀಳಿಗೆಯ ಮಕ್ಕಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ ಎಂಬ ವಿಶ್ವಾಸ ನನ್ನದು. ಸಾಗುವ ಹಾದಿ ಇನ್ನೂ ದೂರವಿದೆ. ಆದರೆ ಈ ಅಭಿಯಾನವನ್ನು ಗೆಲುವಿನತ್ತ ಮುನ್ನಡೆಸುವ ವಿಶ್ವಾಸ, ಆತ್ಮಸ್ಥೈರ್ಯ ನಮಗಿದೆ.
4
38
486
Aparupada mullahandi bantu
Aruna, there’s a clear reason why ordinary citizens hand out 'anti-India' labels to people like you. Your Independence Day tweet shows exactly why people call you a 'Desha Drohi.
1
15
258
W vijianna
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳು ನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ! ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ. ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ‌ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ. ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ. ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ.
1
2
112
Again Shakuni
Public tv Ranganath when the matter is of kannada 🥵🦁🦁ranganna🥵🦁🦁 #Kannada #karnataka #kannadiga #Bengaluru #karave #job #itbt
4
44
450
Huttida kannadathi 🤡
So what ? I am a native Bangalorean... i fact the post u quoted simply tells that I can't even speak my mother tongue without kannada..
4
17
221
2,755
Nanage ond doubt ivanu avn appnige huttayano illa BJPge huttyano anta arta agta illa
ಏನೋ ನಟಲಸ್ಸ್ ಬಿಡ್ಗಾಸ್ ಓದದೆ ಕೆಲಸ ಸಿಗದೆ ಬಿದಿ ಬಿದಿ ಅಲ್ದು ಈಗ ಬಿಟ್ಟಿ ಭಾಗ್ಯ ತಪ್ಪಿಹೋಗತ್ತೆ ಅಂತ ಭಯನಾ? ಕನ್ನಡ ಮಕ್ಕಳಂತೆ ! ಪಿಂಡ
5
5
88
885
Namma tulunadu CM eno helta avre kelro
We want global companies, but jobs should be only locals. What if every state allowed only local companies to operate and hire only locals without global companies? Would India’s IT sector have grown as much as it has or world would have been different? 🤔
1
1
51
634
ಈ ದ್ವಾಸೆ ಸಂವಿಧಾನ ಏನ್ ವಿಚಿತ್ರವಾಗಿದೆ ಅಂದ್ರೆ... ಭಾಷಾಯ ಆಧಾರದ ಮೇಲೆ ರಾಜ್ಯ ಮಾಡ್ಬೋದು. ಸಿಕ್ಕಾಪಟ್ಟೆ constitutional. ಆದ್ರೆ, ಅದೇ ಭಾಷೆ ಮೇಲೆ ವಿಂಗಡಣೆ ಆಗಿರುವ ರಾಜ್ಯದಲ್ಲಿ ಆ ಭಾಷೆ ಮಾತಾಡೋ ಜನಕ್ಕೆ ಕೆಲ್ಸಾ ಕೇಳಂಗಿಲ್ಲ. ಸಿಕ್ಕಾಪಟ್ಟೆ unconstitutional. No way! ದ್ವಾಸೆ-ದ್ರೋಹಿ ನೀವೆಲ್ಲ. "ಮಣ್ಣಿನ ಮಗಳು" ಕಟ್ಟಿರೋ ಬಯೋಕಾನ್ ಅಂತ ಕಂಪನಿಗಳು ಬೆಂಗ್ಳೂರಿಂದ ಓಡೋಗ್ತವೆ. ಯಪ್ಪಾ! ಏನ್ ಅಮೇರಿಕಾ ಸಾಮಾನ್ ತುಂಡು ಈ ದೇಸಾ...SF ಇಲ್ಲಾಂದ್ರೆ, ನ್ಯೂಯೋರ್ಕ್... ಅದಿಲಾಂದ್ರೆ ಸಿಯಾಟಲ್. ಏನ್ ನಮ್ ದ್ವಾಸೆಲಿರೋ ಬೇರೆ ರಾಜ್ಯ/ಸಿಟಿಗಳಲೆಲ್ಲ Rotterdam ರೇಂಜಿಗೆ infra ಇದೆ. ಅಬ್ಬಬ್ಬಾ...!!
7
37
1
189
5,638
ವರದ retweeted
This is what KARAVE president Narayanagowdru said about @TVMohandasPai Mohandas Pai acts against the interests of Kannadigas, He is like Shakuni from the Mahabharata. He should be kicked out of Karnataka😂 We support you @karave_KRV @narayanagowdru🙌👑
33
183
12
986
21,054