Yuvana retweeted
ನಾಗಲಕ್ಷ್ಮಿ ಮೆಮ್ ಟೀಮ್ ಆಗಲೇ reels ಮಾಡಿ upload ಮಾಡಿದೆ.
(ಕ್ಯಾಮೆರಾಮ್ಯಾನ್ ಮತ್ತು editor ಕೆಲಸ ಅದ್ಭುತವಾಗಿದೆ)
ಈ ಪ್ರಚಾರ ಪ್ರಿಯೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ 🫡
ಬಾಣಂತಿಯರ ಸರಣಿ ಸಾವುಗಳ ಸಮಯದಲ್ಲೇ ಏನು ಮಾಡಲಿಲ್ಲ ಈಗ ತಾನೇ ಏನು ಮಾಡುತ್ತಾರೆ?
Vc- team_dr_nagalakshmii (instagram)
ಬಿಲ್ಡಪ್ ಕೊಡಲು ಬಂದ ನಾಗಲಕ್ಷ್ಮಿ ಅವರಿಗೆ ಬೆಂಡೆತ್ತಿ ಬೆವರಿಳಿಸಿ ಶೇಪ್ ಔಟ್ ಮಾಡಿದ ಆಶಾ ಕಾರ್ಯಕರ್ತರು!
#CongressFailsKarnataka
Yuvana retweeted
ಬಸವಾದಿ ಶರಣರ ಚಾರಿತ್ರಿಕ ತೇಜೋವಧೆ ಮಾಡಲು ಶುರುಮಾಡಿದ ರವಿ ಹಂಜ ನೀಚತನದ ಪ್ರವರ್ತಕ ವಿಷ ಭಟ್ ಎಂಬಾತ ಮತ್ತು ಪಟಾಲಂ. ಖ್ಯಾತ ಪ್ರಖ್ಯಾತ ಸಂಶೋಧಕರ ಐತಿಹಾಸಿಕ ಸತ್ಯ ದಾಖಲೆ ಸಹಿತ ಸಂಶೋಧನಾ ಸಂಗತಿಗಳನ್ನು ಅಲ್ಲಗಳೆದು ಮಾತನಾಡುವ, ಪಟ್ಟಭದ್ರರ ಹಿತಾಸಕ್ತಿ ಸಮರ್ಥಿಸಿಕೊಳ್ಳುವ ಅತ್ಯಂತ ನೀಚ ಮಟ್ಟಕ್ಕೆ ಇಳಿದಿರುವ, ಈ ರವಿ ಹಂಜ ವಿಷ ಭಟ್ ಪಟಾಲಂ ಬಹುತೇಕ ಮಾನಸಿಕವಾಗಿ ಅಸ್ವಸ್ಥ ಅವಸ್ಥೆಯಲ್ಲಿ ಬಳಲುತ್ತಿರುವ ಮನುಷ್ಯರು, ಇವರನ್ನೆಲ್ಲ ಬೇಗನೇ ಹುಚ್ಚಾಸ್ಪತ್ರೆಗೆ ಸಂಬಂಧಪಟ್ಟವರು ಆದಷ್ಟು ಬೇಗನೆ ಸೇರಿಸಬೇಕು, ಇಲ್ಲವಾದರೆ ತಮ್ಮ ತಲೆ ಕೆರೆದುಕೊಳ್ಳಲು ಶುರು ಹಚ್ಚಿಕೊಂಡ ಬೇಕಾಬಿಟ್ಟಿ ಎಲ್ಲರ ಮೇಲೆ ಕಲ್ಲು ಎಸೆಯುವ ಹಂತಕ್ಕೆ ಇವರೆಲ್ಲ ಹೋಗುವುದು ದೂರ ಇಲ್ಲ.
Yuvana retweeted
ಗಂಡಸರೇ ಹಾಗೆ......
Thank you so much to this girl for sharing such meaningful words for men.❤️
ಕೆಲವೊಂದು ಸಾಲುಗಳು......🥹
#MensDay19Nov #MensDay
Yuvana retweeted
At the controversial book release event, Akhila Bharat Veerashaiva Mahasabha President Shankar Bidari openly congratulated Ravi Hanj. It is also highly condemnable that former Kannada Sahitya Parishat President Manu Baligar was described as the “cultural ambassador of Karnataka.”
Is this the social responsibility of people who have earned respect and status from society to praise those who hurt the ideology of Basavanna and the self-respect of the Lingayat community?
Those who have received respect from society must also respect the feelings of society. It is time to break the silence. Speak up and question such actions openly.
This is not a fight against individuals. It is a fight for the dignity of Basavanna and the self-respect of the Lingayat community.
In recent years, there have been repeated attempts to insult and misrepresent Basavanna, his ideology, and his great social revolution. This is unacceptable and must be condemned.
Every Veerashaiva-Lingayat and Lingayat, especially the younger generation, must raise their voice against such attacks.
Make a 1-minute video.
Make a simple one-minute video expressing your views and condemning the continued insults against Basavanna. Speak about his message of equality, humanity, dignity of labour, and service to society.
Upload the video on your social media platforms and share this message with your friends, relatives, and young people. Encourage them to make their own videos and raise their voices.
When thousands of voices come together, it can become a powerful movement for social awareness.
Protecting and spreading the ideology of Basavanna is the responsibility of all of us.
Let us break the silence. Let us raise our voices. Let us take the message of Basavanna to the world.
Yuvana retweeted
ರೀಲ್ಸ್ ಮಾಡೋಕೆ ಎಷ್ಟು ಬೇಕೋ ಅಷ್ಟು ವಿಡಿಯೋ ಮಾಡ್ಕೊಂಡು ಮನೆ ಕಡೆ ಹೋದ ಮೇಡಂ
ಬಂದ ಅಕ್ಕ ಹೋದ ಅಕ್ಕ ಬಿಟ್ಟಿ ಆಶ್ವಾಸನೆ ಪಕ್ಕ
ಎಲೆಕ್ಷನ್ ಮುಂಚೆ ದೊಡ್ಡಕ್ಕ ಬಂದು ಆಶ್ವಾಸನೆ ಕೊಟ್ರು ಈಗ ಚಿಕ್ಕಕ್ಕ ಆಶ್ವಾಸನೆ ಕೋಟ್ರು
ಬರಿ ರಿಲ್ಸ್ ಮಾಡೋದು ಬಿಟ್ಟು ಸ್ವಲ್ಪ ಕೆಲಸನು ಮಾಡಿ
Yuvana retweeted
ಕಾಂಗ್ರೆಸ್ ಆಡಳಿತದಲ್ಲಿ ರೀಲ್ ಸ್ಟಾರ್ ನಾಗಲಕ್ಷ್ಮೀ ಮೇಡಂ ಗೆ ರಿಯಾಲಿಟಿ ಚೆಕ್ ಮಾಡಿಸಿದ ಕನ್ನಡಿಗ ಪತ್ರಕರ್ತರು 🔥
ಪ್ರತಿಭಟನೆ ಸ್ಥಳದಲ್ಲಿ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ವೇದಿಕೆ ಮೇಲೆ ಸುಳ್ಳು ಹೇಳಿದ್ದ ಮೇಡಂ.
Yuvana retweeted
ಬಸವಣ್ಣರು ಬಿಜ್ಜಳನ ಬೊಕ್ಕಸ ಖಾಲಿ ಮಾಡಿದ್ದಾರೆ ಅದನ್ನ ದಾಸೋಹಕ್ಕೆ ಬಳಸಿದ್ದಾರೆ. ಎನ್ನುವ ಆರೋಪ ಇಂದಿನದ್ದು ಅಲ್ಲ. ಅಂದೇ ವಿಷ ಭಟ್ಟನ ತರದವರು ಆರೋಪ ಮಾಡಿದ್ದರು. ಆಗ ಪರೀಕ್ಷಿಸಿದಾಗ ಬೊಕ್ಕಸ ಖಾಲಿ ಆಗದೆ ಮೂರು ಪಟ್ಟು ಆಗಿತ್ತು.
ಈ ಆರೋಪ ಬಂದೊಡನೆಯೇ ಬಸವಣ್ಣ ಹುದ್ದೆ ತ್ಯಜಿಸಿದ್ದರು.
ಅಂದಿನಿಂದ ಇಂದಿನವರೆಗೂ ಕೂಡ ವಿಷ ಭಟ್ಟನ ಕಡೆಯವರು ಬಸವಣ್ಣ ಹಾಗೂ ಶರಣರ ಮೇಲೆ ವಿಷ ಕಾರುತ್ತಲಿದ್ದಾರೆ.
Yuvana retweeted
ಇತ್ತೀಚಿಗೆ ಕನ್ನಡ ಮಾಧ್ಯಮಗಳು ಯಾಕಿಷ್ಟು ಒಳ್ಳೊಳ್ಳೆ ಕೆಲಸ ಮಾಡ್ತಾ ಇವೆ 🤔
ಸಕ್ಕತ್ತಾಗಿ Lock ಮಾಡಿದ್ರು... 👏🏻
Yuvana retweeted
ಬಾಂಧವರ ಕೆಲಸವೇ ಅದು, ಹೇಗಾದರು ಮಾಡಿ ತೂಗು ಸೇತುವೆ ಬಿಳಿಸಿ ಅದರ ಕಬ್ಬಿನದ ಸಾಮಾನು ಕದ್ದು ಗುಜರಿಗೆ ಹಾಕುವುದು.!🥱
Yuvana retweeted
ಮರಾಠಾ ಪೇಶ್ವೆಗಳ ಆಸ್ಥಾನದಿಂದ ಬಂದಿದ್ದ ಒಬ್ಬ ಅಹಂಕಾರಿ ಲಿಪಿಗಾರನ (Stenographer) ಗರ್ವವನ್ನು ಮುರಿಯಲು, 18ನೇ ಶತಮಾನದ ಶ್ರೇಷ್ಠ ಹರಿದಾಸರಾದ ಶ್ರೀ ಪ್ರಸನ್ನ ವೆಂಕಟದಾಸರು ಆಶುಕವಿತೆಯಾಗಿ ಈ ಕ್ಲಿಷ್ಟಕರ ಪದಗಳ ಕೀರ್ತನೆಯನ್ನು ತಕ್ಷಣವೇ ರಚಿಸಿ ಹಾಡಿದರು.
ಸರಳ ಭಕ್ತಿಭಾವದ ಜೊತೆಗೆ ಕನ್ನಡ ಪದಗಳ ಅಪೂರ್ವ ಸಂಯೋಜನೆಯ, ಇಷ್ಟು ವೇಗದ ಗತಿಯ, ಕಠಿಣ ಪ್ರಾಸದ ಈ ಆಶುಕೀರ್ತನೆಗೆ ಸರಿಸಾಟಿಯಾದ ಮತ್ತೊಂದು ಭಕ್ತಿಗೀತೆ ಬೇರೆ ಯಾವುದೇ ಭಾಷೆಯಲ್ಲಿ ಕಂಡುಬರುವುದಿಲ್ಲ.
ಆಶುಕವಿತೆಯಾಗಿ ರಚಿತವಾದ ಈ ಕೀರ್ತನೆಯು ಸಂಗೀತ ಮತ್ತು ಸಾಹಿತ್ಯದ ಅಪರೂಪದ ಸಮತೋಲನವನ್ನು ಹೊಂದಿದೆ.
ಕನ್ನಡದ ಗತ್ತೇ ಹಾಗೆ. ನಾವು ಮಾಡಿದ್ದನ್ನು ಇತರರು ಅನುಸರಿಸುತ್ತಾರೆ.
#ಕನ್ನಡ #ವಿಶ್ವಲಿಪಿಗಳರಾಣಿ #ಅಷ್ಟೇ
Yuvana retweeted
This is how Mallu pigs are stealing the jobs in Karnataka.
@PriyankKharge it’s not the skills which decides who gets the job in Karnataka. It’s all about Tribalism.
@TVMohandasPai
Yuvana retweeted
Every shopkeeper in Bangalore should do this then immigrants from North India will learn kannada
Yuvana retweeted
50 % Bengaluru people do illegal stuff means, Migrates mallus, tamil kongas and northies. @BlrCityPolice please make it clean from our city.






















